ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ವೇಳಾಪಟ್ಟಿಯನ್ನು ನಿಗದಿ ಪಡಿಸಲಾಗಿದೆ. ಇದೆ ಮೊದಲ ಭಾರಿಗೆ ವರ್ಷದಲ್ಲಿ ನಡೆಯುವ ಎಲ್ಲಾ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಒಮ್ಮೆಲೇ ಮಾಹಿತಿ ನೀಡಲಾಗಿದೆ.
ವಿದ್ಯಾರ್ಥಿಗಳ ಅನುಕೂಲವಾಗುವಂತೆ ಆಯಾ ಕಾಲೇಜುಗಳಲ್ಲಿಯೇ ದಾಖಲೆ ಪರಿಶೀಲನೆ ನಡೆಸಲು ತಂತ್ರಾಂಶ ಸಿದ್ಧಪಡಿಸಲಾಗಿದೆ
Happy New Year!
🙏 May 2025 bring happiness,success, and endless opportunities to grow.Let’s step into the new year with hope, positivity,and resolve to make it remarkable! Best wishes to all for a prosperous & fulfilling year ahead.
#Welcome2025#HopeAndPositivity
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ದೂರಸರಿಸಿ, ನಮ್ಮನ್ನೆಲ್ಲ ದಡ ಸೇರಿಸಿದ,ನುಡಿದಂತೆ ನಡೆವ,ನೊಂದವರ ಪರ ಸದಾ ಸ್ಪಂದಿಸುವ, ನಮ್ಮ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ ಸಿ ಸುಧಾಕರ್ ಸರ್ ರವರಿಗೆ 2024ರ ನೂತನ ಸಹಾಯಕ ಪ್ರಾಧ್ಯಾಪಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್🙏
ನಿಮಗೆ ನಾವು ಸದಾ ಚಿರಋಣಿಗಳು ಸರ್🙏♥️
Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead!
ಶುಭಾಶಯಗಳು!
#Education#Inspiration#dcte#ಸಹಾಯಕ ಪ್ರಾಧ್ಯಾಪಕರು
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2
@drmcsudhakar ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ?
@DCTE_Karnataka@drmcsudhakar
#AP2021
ಸಹಾಯಕ ಪ್ರದ್ಯಾಪಕರ ನೇಮಕಾತಿ 2021 ಸಾಲಿನಲ್ಲಿ ಆಯ್ಕೆಯಾದ ನಾವು ಕುಟುಂಬ ಸಮೇತಯಾಗಿ ಗೆಜೆಟ್ ಮಾಡಿ ಎಂದೂ ನ್ಯಾಯಯುತ ಹೋರಾಟ ಮಾಡುತಿದ್ದು ಈ ಕುರಿತೂ @drmcsudhakar ಸಚಿವರೂ, ಸರ್ಕಾರ & @DCTE_Karnataka ಇಲಾಖೆಯು ಗಮನ ಹರಿಸಬೇಕಾಗಿ ವಿನಂತಿ 🙏