@BelladArvind@INCKarnataka ಕಾಟ ���ಾರದ ಬೆಂಬಲ ಯುವ ಸಮುದಾಯಕ್ಕೆ ಬೇಕಿಲ್ಲ.. ನಿಜವಾಗಿಯು ರಾಜ್ಯದಲ್ಲಿ ವಿರೋಧ ಪಕ್ಷ ಸಧೃಡವಾಗಿದ್ದರೆ ಯುವಕರ ಪರವಾಗಿ ಬೀದಿಗೆ ಇಳಿದು ಬೆಂಬಲಿಸಿ ಕೇವಲ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಬೇಡಿ ಪ್ರತಿ ಬಾರಿ ಸದನದಲ್ಲಿ ಇಲ್ಲ ಸಲ್ಲದ ವಿಷಯಗಳನ್ನೇ ಮಾತನಾಡುವ ವಿರೋಧ ಪಕ್ಷದವರು ಈ ಬಾರಿ ಆದರೂ ಯುವಕರ ಸಮಸ್ಯೆಗಳೇ ಮುಖ್ಯವಾಗಿರಲಿ
ಭ್ರಷ್ಟ @INCKarnataka ಸರ್ಕಾರದಲ್ಲಿ ಉದ್ಯೋಗಕ್ಕಾಗಿ ಯುವಜನತೆ ಬೀದಿಗೆ ಬಂದು ಅಂಗಲಾಚುವ ದುಸ್ಥಿತಿ ಬಂದಿದೆ.
ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿ ಎಂದು ನ್ಯಾಯ ���ೇಳಿದ ಉದ್ಯೋಗ ಆಕಾಂಕ್ಷಿಗಳನ್ನೇ ಬಂಧಿಸಿದೆ @siddaramaiah ನೇತೃತ್ವದ ಹಿಟ್ಲರ್ ಸರ್ಕಾರ.
2.5 ವರ್ಷ ಕಳೆದರೂ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡದೆ ಭ್ರಷ್ಟಾಚಾರ, ಕಮಿಷನ್ ದಂಧೆ, ಕುರ್ಚಿ ಕಲಹ, ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಕಾಲಹರಣ ಮಾಡುತ್ತಿದೆ. ಸರ್ಕಾರಿ ಹುದ್ದೆ ಪಡೆಯಲು ಹಗಲು ರಾತ್ರಿ ಕಷ್ಟ ಪಟ್ಟು ಓದಿರುವ ವಿದ್ಯಾರ್ಥಿಗಳ ವಯಸ್ಸು ಸಹ ಮೀರುತ್ತಿದ್ದು, ಉದ್ಯೋಗ ಆಕಾಂಕ್ಷಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ.
#CongressFailsKarnataka
I strongly condemn the illegal detention of students/examinees who were protesting against the state government's procrastination to fill up various vacancies, corruption in KPSC, age bar relaxation, and various other legitimate demands in Dharwad
The examinees have worked hard to fulfill their aspirations of getting a government job; however, the government's inaction, procrastination, and internal squabbles have resulted in severe delays in conducting exams and declaring results. The examinees now risk the fear of an age bar due to the government's inaction in conducting examinations on time.
There has been no clear consensus from the senior ministers, who had said that age relaxation and declaration of results will be done in a time-bound manner. The Government is resorting to 'Police Raj' to curtail the democratic voice of the examinees. The examinees and aspirants of competitive exams have all rights to protest against the injustice.
The police or the district administration should not stifle their voices by arresting them. The protestors must be released immediately, and their legitimate demands must be fulfilled within a time frame fixed by the government.
@AKSSAofficial I @TimesNow I @ndtv I @republic I @MirrorNow I @NewsArenaIndia I @ZeeNews I @PublicTVEnglish I @CNNnews18 I @tv9kannada I
ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಂಟಿ?
ಎಲ್ಲಿದೆ ನೇಮಕಾತಿ ಭಾಗ್ಯ?
ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ @INCKarnataka ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ.
ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯ���ಗಾಕಾಂಕ್ಷಿಗಳ ಪ್ರತಿಭಟನೆ
ಉಗ್ರ ಸ್ವರೂಪ ಪಡೆದುಕೊಂಡಿದೆ.
ಸಿಎಂ @siddaramaiah ನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡಿ.
#CongressFailsKarnataka
Lakhs of government posts lie empty, but the @INCKarnataka government continues to sleep at the wheel.
Three lakh vacancies across departments, yet not a single serious step to fill them. The future of Karnataka’s youth has been sacrificed at the altar of Congress’ power politics.
While unemployed graduates struggle for basic livelihood, this government is obsessed with internal fights, chair protection, and vote bank theatrics. Recruitment exams are delayed, notifications are stalled, and efficiency in key departments has collapsed due to staff shortage — from education to health to revenue.
A government that cannot provide jobs, cannot protect farmers, cannot maintain law and order — what exactly has it delivered in 2.5 years?
Karnataka’s youth expected opportunity.
Congress gave them disappointment, delay, and darkness.
@BJP4Karnataka | @AKSSAofficial
#Unemployment #YouthVoice #KarnatakaDeservesBetter