@AshokMPattan My best wishes to the the Ex-chief whip of karanatak Government, Shri ASHOK.M.PATTAN on his birthday. 💐💐❤️❤️👑👑
Let Ramdurg Constituency reach New heights under his able leadership.
@DKShivakumar ಆದರಿಂದ ನೀವೂ ಕೆಪಿಸಿಸಿ ಅಧ್ಯಕ್ಷರಾಗಿರುವದರಿಂದ ಬ್ಯಾಂಕಿಂಗ್ ವಿಭಾಗದಲ್ಲಿ ಕನ್ನಡಕ್ಕೆ ನೀವ ಪ್ರಾಧ್ಯಾನ್ಯತೆ ಕೊಡಿಸಬೇಕೆಂದು ಹೈಕೋರ್ಟ and ಸುಪ್ರೀಂ ಕೋರ್ಟ್ ನಲ್ಲಿ ಕಾನೂನಿನ ಹೋರಾಟ ನಡೆಸಬೇಕೆಂದು ವಿನಂತಿಸುವೆ.ಹಾಗೂ ಮರಳಿ ನನಗೆ ಉತ್ತರಿಸಬೇಕೆಂದು ಮಾನ್ಯ ಡಿ.ಕೆ.ಶಿವುಕುಮಾರ ಸರ್ ಕೇಳುವೆ..
@DKShivakumar ಮಾನ್ಯ ಡಿ.ಕೆ. ಶಿವುಕುಮಾರ ಅವರೇ ಈ ಬಿಜೆಪಿ ಸರಕಾರಕ್ಕೆ ಕರ್ನಾಟಕದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ಯಾವದೇ ರೀತಿಯಾದ ಕಾಳಜಿ ಇಲ್ಲ. ಇದ್ದಕ್ಕೆ ಸ್ಪಷ್ಟವಾದ ಉದಾಹರಣೆ ನಮ್ಮ ರಾಜ್ಯದಿಂದ ಸ್ಪರ್ಧಿಸಿದ್ದ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯಕ್ಕೆ ಬರಬೇಕಾದ ಸ್ಪೆಷಲ್ ಗ್ರಾಂಡ್ 5000 ಕೋಟಿ ತಡೆಹಿಡಿದಿರುವುದು ರಾಜ್ಯದ ಇತಿಹಾಸದಲ್ಲಿ.
ಪೆಟ್ರೋಲ್ ಡೀಸೆಲ್ ಬೆಲೆ ಸಾಮಾನ್ಯ ಜನರಿಗೆ ಶಾಪವಾಗಿದೆ. ವಾಟ್ಸಪ್ಪ್ ಯೂನಿವರ್ಸಿಟಿ ವಿದ್ಯಾರ್ಥಿಗಳು "Oil Bond" ಎಂಬ ಸುಳ್ಳು ಹೇಳುತ್ತಿದ್ದಾರೆ. ವಾಟ್ಸಪ್ಪ್ ಯೂನಿವರ್ಸಿಟಿ ಭಕ್ತರಾಗಬೇಡಿ ನಿಜವಾದ ದೇಶ ಭಕ್ತರಾಗಿ ಈ ವಿಡಿಯೋ ಶೇರ್ ಮಾಡಿ
@nimmasuresh puc 2ನೇ ವರ್ಷದ ವಿದ್ಯಾರ್ಥಿಗಳು ಉದ್ದ ಅಗಲಕ್ಕು ಪರೀಕ್ಷೆ ಬಗ್ಗೆ ಅಧ್ಯಯನವನ್ನು ಮಾಡಿ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡುವುದು ಸರಿಯಾದ ಪದ್ಧತಿ ಅಲ್ಲ. ಶೇಕ್ಷಣಿಕ ವರ್ಷವೇ ಹಾಳಗಿರುವದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ,
@nimmasuresh puc 2ನೇ ವರ್ಷದ ವಿದ್ಯಾರ್ಥಿಗಳು ಉದ್ದ ಅಗಲಕ್ಕು ಪರೀಕ್ಷೆ ಬಗ್ಗೆ ಅಧ್ಯಯನವನ್ನು ಮಾಡಿ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡುವುದು ಸರಿಯಾದ ಪದ್ಧತಿ ಅಲ್ಲ. ಶೇಕ್ಷಣಿಕ ವರ್ಷವೇ ಹಾಳಗಿರುವದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ,
ಮೊದಲು ಪಡೆದು ಧೈರ್ಯ ತುಂಬಬೇಕಾದ ಪ್ರಧಾನಿ ಹಲವು ದಿನದವರೆಗೂ ಪಡೆಯದಿರುವುದರಿಂದಲೇ ಜನತೆಗೆ ಲಸಿಕೆಯ ಬಗ್ಗೆ ಅಪನಂಬಿಕೆ ಹುಟ್ಟಿದ್ದು.
'ಲಸಿಕೆ ಇಲ್ಲದೆಯೇ ಕರೋನಾ ಗೆದ್ದಿದ್ದೇವೆ' ಎನ್ನುವ ಮೂಲಕ ತಾತ್ಸಾರ ಹುಟ್ಟಿಸಿದ್ದೇ ಪ್ರಧಾನಿ.
ಲಸಿಕೆ ಬದಲು ಗೋಮೂತ್ರದ ಕತೆ ಹೇಳಿ ಜನತೆಗೆ ಅವೈಜ್ಞಾನಿಕ ಸಲಹೆ ನೀಡಿದ್ದು ನೀವಲ್ಲವೇ?
ಮಾನ್ಯ ಮೋದಿಯವರೇ ನಮ್ಮಗೇ ಬೇಕಾಗಿರುವುದು ಕಣ್ಣೀರು ಹಾಕುವ ಪ್ರಧಾನಿಯಲ್ಲ..
ಭಾರತೀಯರ ಕಣ್ಣೀರು ವರೆಸುವ ಪ್ರಧಾನಿ ಬೇಕು.
ನೆನ್ನೆ ಗುಜರಾತ್ ಗೆ 1000 ಕೋಟಿ ಕೊಟ್ಟು ಇಂದು ರಾಜ್ಯಕ್ಕೆ ಕಣ್ಣೀರ ಧಾರೆ.. ಕರ್ನಾಟಕದಲ್ಲೇ 5 ಕೋಟಿ ಜನರ ಕಣ್ಣೀರು ಹರಿತಾ ಇದೆ...
ಕಳೆದ ಬಾರಿ ಘೋಷಿಸಿದ ಪ್ಯಾಕೇಜ್ ಹಣವೇ ಕೊಟ್ಟಿಲ್ಲ, ಈ ಬಾರಿ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ ,ಈ ಬಾರಿ ಮತ್ತೆ 3 ಸಾವಿರ ಘೋಷಣೆ ಮಾಡಿದ್ದಾರೆ. ಇದನ್ನು ಈಗ ಮತ್ತೆ ಕೊಡುತ್ತಾರೆಂಬ ನಂಬಿಕೆ ಇಲ್ಲ. ಇದೊಂದು ಅವೈಜ್ಞಾನಿಕ ಪ್ಯಾಕೇಜ್.