ರಷ್ಯಾ-ಯುಕ್ರೇನ್ ಯುದ್ದದ ಸಂದರ್ಭದಲ್ಲಿ ಹಲವಾರು ದೇಶಗಳ ವಿರೋಧವನ್ನು ಲೆಕ್ಕಿಸಿದೆ ರಷ್ಯಾದಿಂದ ಕಚ್ಚಾ ತೈಲವನ್ನು ಕಡಿಮೆ ದರದಲ್ಲಿ ಖರಿದೀಸಿ 35,000 ಕೋಟಿ ರೂ ಉಳಿಸಿದ ನಮೋ ಸರ್ಕಾರ....
@BJP4Karnataka@BJP4India @
ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.
ಸಮಾನತೆ ಹಾಗೂ ಕಾಯಕನಿಷ್ಠೆಯ ಮೂಲಕ ಸಮ ಸಮಾಜದ ಪರಿಕಲ್ಪನೆ ನೀಡಿದ ವಿಶ್ವಗುರು ಬಸವಣ್ಣನವರ ಬೋಧನೆಗಳ ಹಾದಿಯಲ್ಲಿ ನಡೆಯುವುದೇ ಸಾರ್ಥಕ....
#ChannuPatilFoundation
ಇಂದು #ನಾಗೇಂದ್ರಗಡ ಗ್ರಾಮದಲ್ಲಿ ಹಾವೇರಿ MRM ಪಿಯು ಕಾಲೇಜ್ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.17% ಅಂಕಗಳನ್ನು ಪಡೆದು ಹಾವೇರಿ ಜಿಲ್ಲೆಗೆ 2ನೇ ಸ್ಥಾನ ಪಡೆದ ಕು ಪ್ರಿಯಾ ಪರುಶುರಾಮ ಹದ್ದಣ್ಣವರ ಅವರಿಗೆ ನಮ್ಮ #ಚನ್ನು_ಪಾಟೀಲ್_ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು....
#ChannuPatilFoundation
ಶ್ರೀ ನರೇಂದ್ರ ಮೋದಿ ಅವರು ಸತತ 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವಿಂದು
ಬಡವರ ಸೇವೆ, ಪ್ರತಿ ನಾಗರಿಕನ ಕಲ್ಯಾಣ, ಉತ್ತಮ ಆಡಳಿತದೊಂದಿಗೆ ಭಾರತವನ್ನು ಸರ್ವಶಕ್ತ ರಾಷ್ಟ್ರವನ್ನಾಗಿಸುವ ಅದಮ್ಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರಕ್ಕೆ ಧನ್ಯವಾದಗಳು.
#11YearsOfSev#BJPRonConstituency....