😢 ಒಂದು ಜೀವನ ಹೋರಾಟದಲ್ಲಿ ಕುಸಿದಾಗ…
📢 ನಾವು ಪ್ರಶ್ನಿಸಲೇಬೇಕು —
ಈ ಪರಿಸ್ಥಿತಿಗೆ ಕಾರಣ ಯಾರು?
ಭರವಸೆ ಕೊಟ್ಟವರು?
ಅಥವಾ ಕ್ರಮ ತೆಗೆದುಕೊಳ್ಳದವರು?
👉 ಉತ್ತರ ಬೇಕು… ನ್ಯಾಯ ಬೇಕು!
#justiceforlicensedsurveyors
ಪರವಾನಗಿ ಭೂಮಾಪಕನು ಒಬ್ಬ ತಾಂತ್ರಿಕನಷ್ಟೇ ಅಲ್ಲ ಒಬ್ಬ ವೈದ್ಯ, ವಕೀಲ, ನ್ಯಾಯಾದೀಶನೂ ಆಗಬಲ್ಲ ಒಬ್ಬ ಪರವಾನಗಿ ಭೂಮಾಪಕನಿಗೆ ಗ್ರಾಮಸಹಾಯಕನಿಗೂ ಇರುವ ಗೌರವ ಸವಲತ್ತುಗಳು ಇಲ್ಲವೇಕೆ? ರಾಜ್ಯದಲ್ಲಿ ಸಮಾನವೇತನ, ಸೇವಾಭದ್ರತೆ, ಜೀವವಿಮೆ, ಆರೋಗ್ಯವಿಮೆಗಾಗಿ ಪರವಾನಗಿ ಭೂಮಾಪಕರು ೨ ತಿಂಗಳಿಂದ ಮುಷ್ಕರ ಮಾಡುತ್ತಿದ್ದರೂ ಸರ್ಕಾರ ಕುರುಡು ಕಿವುಡು ಮೂಗರಾಗಿರುವುದು ಏಕೆ, ಈ ಮುಷ್ಕರದಿಂದ ಅಮಾಯಕ ರೈತರಿಗೆ ತೊಂದರೆಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ???
@krishnabgowda@CMofKarnataka@RAshokaBJP@publictvnews@tv9kannada@AsianetNewsSN@TV5kannada@BJP4Karnataka
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors