ಕನ್ನಡ ಹೋರಾಟ ಯಾರನ್ನೂ ಹೊರಗಿಟ್ಟು ಕಟ್ಟುವಂತಹದ್ದಲ್ಲ; ಕನ್ನಡಿಗರೆಲ್ಲರೂ ಕನ್ನಡ ಹೋರಾಟದ ಬಾಗವೇ ಆಗಿದ್ದಾರೆ.
ನನ್ನ ಡಾಕ್ಟರ್ ಕನ್ನಡಿಗರಾಗಿದ್ದರೆ ಒಳಿತು; ನನ್ನ ತೊಂದರೆಗಳ ಬಗ್ಗೆ ಅವರೊಂದಿಗೆ ಸೂಳ್ಮಾತಾಡುವುದಕ್ಕೆ ಸುಲಬ ಆಗುತ್ತೆ.
ನನಗೆ ಕನ್ನಡ ಬ್ರಾಹ್ಮಣ ಡಾಕ್ಟರ್ ಆದರೂ ಓಕೆ, ಹೊಲೆಯ ಡಾಕ್ಟರ್ ಆದರೂ ಸರಿ. ಅವರು ಕನ್ನಡಿಗರಾಗಿರಬೇಕಶ್ಟೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಕೊಡಗಿನ ಯೋಧ ಅಲ್ತಾಫ್ ಅವರ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿ ಸಂಸದ ಪ್ರತಾಪ್ ಸಿಂಹ ಸಾಂತ್ವನ ಹೇಳಿದರು. 50 ಸಾವಿರ ರೂ ಆರ್ಥಿಕ ಸಹಾಯ ಮಾಡಿ, ಬಾಡಿಗೆ ಮನೆಯಲ್ಲಿರುವ ಅಲ್ತಾಫ್ ಕುಟುಂಬಕ್ಕೆ ಸರ್ಕಾರಿ ಜಮೀನು ಕೊಡಿಸುವ ಭರವಸೆ ನೀಡಿದರು.
Famous ancient & medieval kingdoms in Karnataka:
Satavahanas
Kadambas
Alupas
Gangas
Chalukyas of Badami
Rashtrakutas
Chalukyas of Kalyana
Sevunas
Hoysalas of Dwarasamudra
Vijayanagara Empire
Bahamani Kingdom
Adilshahis of Vijayapura
Keladi Kingdom
Mysuru Rulers
ನಾಲ್ಕನೇ ಶತಮಾನದ ಸುಮಾರಿಗೆ ಸೊರಬ ಹತ್ತಿರದ ತಾಳಗುಂದ ಎಂಬ ಹಳ್ಳಿಯ ಯುವಕ ಪಲ್ಲವರ ರಾಜಧಾನಿ ಕಂಚಿಗೆ ವಿದ್ಯೆಕಲಿಯಲು ಹೋದನು,ಅವರಿಂದ ಅಪಮಾನಿತನಾದ ಆ ಕನ್ನಡಿಗ ಶಸ್ತ್ರದೀಕ್ಷೆ ತಗೊಂಡು ಸೈನ್ಯ ಕಟ್ಟಿ ಪಲ್ಲವರನ್ನು ತನ್ನ ತಾಯ್ನಾಡಿನಿಂದ ಬಡಿದಟ್ಟಿದ.ಅವನೇ ಪಲ್ಲವರ ಸೊಕ್ಕುಮುರಿದ ಕನ್ನಡಿಗರ ಹೆಮ್ಮೆಯ ಕದಂಬ ರಾಜವಂಶ ಸ್ಥಾಪಕ ಮಯೂರ #ನಮ್ಮ_ಚರಿತ್ರೆ
@Mayanna_1963 ಕೆಳ ವರ್ಗದ ಮತ್ತು ಮದ್ಯಮ ವರ್ಗದ ನೌಕರರು ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ
ಮೇಲ್ವರ್ಗದ ನೌಕರರು ಹಾಗೂ ಅವರ ಮೇಲಿನ ಅಧಿಕಾರಿಗಳು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ