Dore (1995), based on Ku. Veerabhadrappa’s novel Beliya Hoogalu, directed by Shivamani. 🎬🤍
A masterpiece overshadowed by other commercial releases that year. One of Dr. Shivarajkumar’s most underrated films.
#DrShivarajkumar#Shivanna#HemaPanchamukhi#Hamsalekha
ಕನ್ನಡಿಗರು ರವಿಚಂದ್ರನ್ ಅವರಿಗೆ ಒಂದು ಸಣ್ಣ ಟ್ರಿಬ್ಯೂಟ್ ಕೊಟ್ಟ ಹಾಗೆ ಆಗುತ್ತೆ.
ಎಷ್ಟು ಮನೋರಂಜನೆ ಕೊಟ್ಟಿದ್ದಾರೆ. ಒಂದು ರಿಟರ್ನ್ ಗಿಫ್ಟ್ ಕೊಡೋಣ ಸ್ನೇಹಿತರೇ ರವಿ ಮಾಮನಿಗೆ.
ನೀವು ಕೊಡಬೇಕಾಗಿರೋದು ಕೇವಲ 200 ರೂಪಾಯಿ ಅಷ್ಟೇ.
#ShantiKranti#ಶಾಂತಿಕ್ರಾಂತಿ
ಈ ಗಂಡಸಿಗೆ ಹೋರಾಟ ಮಾಡುವ ತಾಕತ್ತು ಇಲ್ಲ,
ಮಾಡುವವರನ್ನ ಬೆಂಬಲಿಸುವ ಧೈರ್ಯವೂ ಇಲ್ಲ.
ಅಪ್ಪ ಮಾಡಿದ್ದು ಇದೆ
ಮಗ ಮಾಡುತ್ತಿರುವುದು ಇದೇ.
ಹೆಸರಿಗೆ ಅಪ್ಪ ರೈತ ನಾಯಕ,
ಮಗ ಕೂಡ ಹಾಗೆಯೇ. ಹಿಂದೆ ನಸುಗುನ್ನಿ ಮುಂದೆ ಮಾತ್ರ ಸೋ ಕಾಲ್ಡ್ ಜನ ನಾಯಕ,
ರೈತ ನಾಯಕ,
ಬಿಜೆಪಿ ಸೋ ಕಾಲ್ಡ್ ಕಾರ್ಯಕರ್ತರ ನಾಯಕ. ಇಂತವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು.