@MPRBJP@nalinkateel@BSYBJP@JPNadda ಮಾನ್ಯರೇ...ಈ ಕೋರನ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಅದ್ಬುತವಾದ ಕೆಲಸ ಮಾಡಿ.ಜನರ ಕಷ್ಟಗಳನ್ನು ಪರಿಹರಿಸಿ, ಧೈರ್ಯ ತುಂಬಿ... ಇಡೀ ರಾಜ್ಯದಲ್ಲಿ ಮಾದರಿ ಶಾಸಕರು...M.P.ರೇಣುಕಾಚರ್ಯ ಅವರಿಗೆ ಶೀಘ್ರವಾಗಿ ಮಂತ್ರಿ ಪದವಿ ನೀಡಿ...
@anveshaka20 @mla_sudhakar@UmeshJadhav_BJP@AppugoudaPatil@rajupatiltelkur @shashilnamoshi ಮಾನ್ಯ ಸಚಿವರೇ... ನೀವು ಡಾಕ್ಟರ್ ಅಲ್ವಾ,. PPE kit ಹಾಕಿಕೊಂಡು ನೀವು ಕೋವಿಡ್ duty ಪ್ರತಿ ದಿನ ಕೆಲಸ ಮಾಡಿ... ಆಗ ಅವರ ಕಷ್ಟ ಗೋತ್ತಗುತ್ತದೆ. ಇದರಿಂದ nursing staff ಒತ್ತಡಕ್ಕೆ ಒಳಗಾಗುತ್ತಾರೆ... ಅವರು ಸೋಂಕುಗಳಿಗೆ ತುತ್ತಾಗಿ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ