17.18 ಮತ್ತು 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 77kg ಕುಸ್ತಿ ವಿಭಾಗದಲ್ಲಿ ನಾನು ಮತ್ತು 67kg ಕುಸ್ತಿ ವಿಭಾಗದಲ್ಲಿ ರವೀಂದ್ರ ಅಲ್ಲಾಪುರ ಇಬ್ಬರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ಷಣ
. ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು.
Providing urban social infrastructure in rural areas helps to bridge the gap!
Rural public libraries will help rural students to achieve.
#librariesforall#equity#localgovernance
ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿಯಲ್ಲಿ ತಾವು ತೊಡಗಿಸಿಕೊಳ್ಳುವ ರೀತಿ ಎಲ್ಲರಗೂ ಸ್ಫೂರ್ತಿ ಸರ್ @CMDharennavar 🙏 Seeing inquisitive children inside rural library is such a good sight to behold 😍
@CMofKarnataka@DcDharwad@ZPDharwad
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನನ್ನ ಮಗ ಸುಚೇತ್ ಧರೆಣ್ಣವರ್ ಪ್ರಥಮ ಸ್ಥಾನ ಗಳಿಸಿದ ಸಂದರ್ಭ.#TableTennis#Karnataka
ಮೈಸೂರಿನಲ್ಲಿ ನಡೆದ 3 ನೇ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂದರ್ಭ.#TableTennis#Karnataka
INDIA QUALIFIED INTO THE SEMI-FINAL OF THE HOCKEY IN PARIS OLYMPICS 🇮🇳
- Down to 10 players, India made a memorable comeback & won in Penalties,
- #Hockey#ParisOlympics2024#IndiaAtParis24
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದೆನು. #TableTennis