ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟು ಅನೇಕ ವೃಕ್ಷಗಳನ್ನು ಪೋಷಿಸಿ,ಬೆಳೆಸಿ ಸಾಲುಮರದ ತಿಮ್ಮಕ್ಕ ಎಂದೇ ಗುರುತಿಸಲ್ಪಟ್ಟು ಪದ್ಮಶ್ರೀ ಪುರಸ್ಕೃತರಾಗಿದ್ದ ತಿಮ್ಮಕ್ಕನವರು ಇಂದು ನಮ್ಮನ್ನೆಲ್ಲ ಆಗಲಿದ್ದು ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ.
ನನ್ನ ಹಾಗೂ ವಿವಿಧ ಶಾಸಕರ, ಸಂಸದರ ಅನುದಾನದಲ್ಲಿ ನನ್ನ ಹುಟ್ಟೂರಾದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಈಗ ಒಂದು ಸುಸಜ್ಜಿತ ಹೈ ಟೇಕ್ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿದ್ದು ನಾಳೆ ಶುಕ್ರವಾರ ಬೆ: 9.30 ಕ್ಕೆ ಲೋಕಾರ್ಪಣೆಗೆ ಸಿದ್ಧವಾಗಿದೆ.
@CMofKarnataka@BJP4Karnataka
ನಿಮ್ಮ ಶಿಕ್ಷಣ ಸಚಿವರಿಗೆ ಯೋಗ ವಾಹಕಗಳು,ಸಂಧಿ,ಗುಣಾಕ್ಷರಗಳನ್ನು ಹೇಳಿ ಕೊಡಿ. ಇಲ್ಲಾಂದ್ರೆ ಕನ್ನಡವನ್ನು ತಿಂದು ಬಿಸಾಕ್ತಾರೆ. ಎಂತೆಂಥವರಿಗೆ ಎಂಥಾ ಖಾತೆ.. https://t.co/THyyWKjFN8