ದೇವರು ಬೆವರಾಗಿ ಹರಿದಾಗ, ಸಂಪತ್ತು ಸಮರ್ಪಣೆಯಾಗಿ ಸಂದಾಗ #ಗೋಸ್ವರ್ಗ ವೆಂಬ ಪರಮಾದ್ಭುತವು ನಿರ್ಮಾಣಗೊಂಡಿತು!
ನಂದಿನಿಗೆ ಸಂದ ಆ ಒಂದೊಂದು ಬಿಂದು ಬೆವರನ್ನೂ, ಒಂದೊಂದು ರೂಪಾಯಿಯನ್ನೂ ಪೂಜಿಸುವ ಧನ್ಯ ದಿನವಿಂದು!
#ಕಾರಣ_ಸ್ಮರಣ#ದಾನ_ಮಾನ#ಸೇವಾ_ಸಮ್ಮಾನ
ಶ್ರೀಮಠದ ಸಕ್ರಿಯ ಕಾರ್ಯಕರ್ತೆ ಹಾಗೂ ಮಹಿಳಾ ಸಬಲೀಕರಣದತ್ತ ವಿಶೇಷ ಸಾಧನೆಗೈದ ಶ್ರೀಮತಿ ಈಶ್ವರಿ ಬೇರ್ಕಡವು ಇವರು, ಸೀತಾಮಾತೆಯ ಆದರ್ಶಗಳನ್ನು ಪಾಲಿಸುತ್ತಾ ಸಾಮಾಜಿಕವಾಗಿ ವಿಶೇಷ ಸಾಧನೆಗೈದ ಮಾತೆಗೆ ರಾಮೋತ್ಸವದ ಸಂದರ್ಭದಲ್ಲಿ ಪ್ರದಾನಿಸುವ ಶ್ರೀಮಾತಾ ಪ್ರಶಸ್ತಿಯ ಭಾಜನರು!
ಕಾಂಚೀ-ಕಾಮಕೋಟಿಯ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಇಂದು ಕಾಂಚೀ ಮಠಕ್ಕೆ ತೆರಳಿದಾಗ ಘಟಿಸಿತು ಉಭಯ ಪೀಠಗಳ ಅದ್ವೈತದ ಪುನರವತರಣ!
ಬೆಳಕಿಗೆ ಬೆಳಕು ಸೇರಿದರೆ ಕೊಳಕಿಗೆ ಇನ್ನು ಸ್ಥಳವೆಲ್ಲಿ!?
ಕೊಟ್ಟ ಪ್ರೀತಿಯನ್ನು ನೂರು ಪಟ್ಟು ಹಿಂತಿರುಗಿಸುವವಳು ತಾಯಿ.
ಶ್ರೀರಾಮಚಂದ್ರಾಪುರ ಮಠದ ಹೊಸಾಡ ಗೋಶಾಲೆಯಲ್ಲಿನ ಗೋಮಾತೆಯು ತನ್ನ ಪರಿಚಾರಕರ ಮೇಲೆ ತೋರಿಸುವ ಈ ಪ್ರೀತಿಯು ಎಂಥವರನ್ನೂ ಭಾವಪರವಶರಾಗಿಸಿ ಬಿಡುತ್ತದೆ!
99.99 crores sanctioned by Central Govt. for providing facilities to devotees at Sannidanam and Pampa, which is unspent, State Govt has given them only lathi beats, dry water taps & nothing more #SaveSabarimala@PMOIndia
@SriSamsthana ಅದೇ ಸಮಯದಲ್ಲಿ, ಅದೆಲ್ಲಿಂದನೋ ಗೋಮಾತೆಯೂ #ಮಹಾಬಲ ನ ಸನ್ನಿಧಾನಕ್ಕ ಬಂದು~ನಮ್ಮನ್ನು ರಕ್ಷಿಸುತ್ತಿರುವವರಿಗೆ ದೇವಸ್ಥಾನ ದೊರಕಿದ ಸಂತೋಷವನ್ನು ವ್ಯಕ್ತಪಡಿಸಿದ ಕ್ಷಣ ಅತ್ಯದ್ಭುತದಲ್ಲೊಂದು
#Temple_Restored
ತುಂಬ ದಿನಗಳ ನಂತರ ಬಲ್ಲಟಗಿ ಗ್ರಾಮದ ಪ್ರಾಚೀನ ಬಾವಿಯ ಸೊಭಗು ಮರಕಳಿಸಿದ್ದು ಇದರ ಜೀರ್ಣೋದ್ದಾರಕ್ಕೆ @ManoharMaski ಯವರು ತಮ್ಮ mlc ಕೋಶದಿಂದ 5ಲಕ್ಷ ರೂಗಳನ್ನು ನೀಡಿದ್ದರು ಮತ್ತು @astitvam ಯವರ @yuva_brigade ಸಹಕಾರವನ್ನು ನೆನಪಿಸಿಕೊಳ್ಳುವಂತಾಗಿದೆ ಧನ್ಯವಾದಗಳು
ಈ ಬಾರಿ ಶಬರಿಮಲೈ ಯಾತ್ರೆಗೆ ಹೋದವರು
ಸ್ವಾಮಿಯ ದರ್ಶನ ಮಾಡಿದ ನಂತರ ಒಂದು ಪೈಸೆಯೂ ಕಾಣಿಕೆ ಹಾಕಬೇಡಿ, ವಿಶೇಷ ಸೇವೆ ಮಾಡಿಸಬೇಡಿ, ಪ್ರಸಾದಗಳನ್ನು ದುಡ್ಡು ಕೊಟ್ಟು ತರಬೇಡಿ.
ಕಾಣಿಕೆ ಡಬ್ಬಿಗೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಚೀಟಿ ಹಾಕಿ ಸಾಕು.
ನೋಡೋಣ ಪಿಣರಾಯಿ ಸರ್ಕಾರ ಹಿಂದೂ ಪರ ನಿಲುವು ತೆಗೆದುಕೊಳ್ಳುವುದೇ ಇಲ್ಲವೋ ಎಂದು? #Sabarimala