ಶ್ರೀಮಠದ ಸಕ್ರಿಯ ಕಾರ್ಯಕರ್ತೆ ಹಾಗೂ ಮಹಿಳಾ ಸಬಲೀಕರಣದತ್ತ ವಿಶೇಷ ಸಾಧನೆಗೈದ ಶ್ರೀಮತಿ ಈಶ್ವರಿ ಬೇರ್ಕಡವು ಇವರು, ಸೀತಾಮಾತೆಯ ಆದರ್ಶಗಳನ್ನು ಪಾಲಿಸುತ್ತಾ ಸಾಮಾಜಿಕವಾಗಿ ವಿಶೇಷ ಸಾಧನೆಗೈದ ಮಾತೆಗೆ ರಾಮೋತ್ಸವದ ಸಂದರ್ಭದಲ್ಲಿ ಪ್ರದಾನಿಸುವ ಶ್ರೀಮಾತಾ ಪ್ರಶಸ್ತಿಯ ಭಾಜನರು!
ಕಾಂಚಿಯ ಪ್ರಕೃತ ಪೀಠಾಧೀಶರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿಯವರ ಜಯಂತಿ ಮಹೋತ್ಸವದಂದು, ಅವರಿಗೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪ್ರೀತಿದಾನ!
ಯುಗಾದಿ; ನಮಗದು ಹೊಸವರ್ಷದಾರಂಭ! ಅಂದು ಬೆಂಗಳೂರು ಗಿರಿನಗರದ ರಾಮಚಂದ್ರಾಪುರಮಠಕ್ಕೆ ನೀವೆಲ್ಲರೂ ಬರಬೇಕು. ತುಂಬಾ ಸರಳ ಕಾರ್ಯಕ್ರಮವಿಲ್ಲಿ!
ಒಂದು, ಹಬ್ಬದ ಪ್ರಯುಕ್ತ ವಿಶೇಷ ಊಟ; ಅದು ಹಬ್ಬದೂಟ! ಇನ್ನೊಂದು, ಶ್ರೀಸಂಸ್ಥಾನದವರ ಆಶೀರ್ವಚನ; ಇದು ಬುದ್ಧಿಗೆ ಊಟ! ಎಲ್ಲ ಬನ್ನಿ! ನಾವೆಲ್ಲ ಸೇರಿ ಹಬ್ಬ ಆಚರಿಸೋಣ!
ಇತಿಹಾಸನಿರ್ಮಾಣಕ್ಕೆ ಇನ್ನೆರಡೇ ದಿನಗಳು!
ಮಹಾನಂದಿ ಗೋಲೋಕದಲ್ಲಿ ಮಹಾನಂದದ ನವ ಲೋಕವನ್ನೇ ಸೃಜಿಸಿದ ಗಿರಿಧಾರಿ ಗೋಪಾಲನಿಗೆ ಸಾವಿರ ಮೀರಿ ಛತ್ರಗಳ ಸಮರ್ಪಣೆ!
ನಾವು ಹೊರಟೆವು; ನೀವೂ ಬರುವಿರಲ್ಲವೇ?
Every Indian who had d pain n anguish of d martyrdom of our forces is greatly relieved and delighted this morning. Salute to d Air Force for a meticulous operation. Our forces r world class anyway. It is d political will of our PM n team that made all d difference.
ಮಕ್ಕಳಿಗಾಗಿ ಶ್ರೀ ಭಾರತೀ ಪ್ರಕಾಶನವು ಆಕರ್ಷಕ ಹೊಸ ಉತ್ಪನ್ನವಾದ writing pad ಅನ್ನು ಹೊರತಂದಿದೆ - ಶ್ರೀ ಸಂಸ್ಥಾನದವರ ಕರಕಮಲಗಳಿಂದ ಇಂದು ಲೋಕಾರ್ಪಣೆಗೊಳಿಸಿದೆ.
ದೇಸೀ ಗೋವುಗಳ ಚಿತ್ರವನ್ನೊಳಗೊಂಡಿರುವುದು ಅದರ ವಿಶೇಷತೆ!
ಶತಮಾನಗಳ ಬಳಿಕ ವಿಟ್ಲದ ಅರಸರ ‘ರಾಜದರ್ಬಾರ್’ ನಿನ್ನೆ ಕುಂಡಡ್ಕದಲ್ಲಿ ಮತ್ತೊಮ್ಮೆ ನಡೆಯಿತು; ಐತಿಹಾಸಿಕವಾದ ಈ ಮಹಾಕಾರ್ಯಕ್ರಮದಲ್ಲಿ ನಾವು ನಿನ್ನೆ ರಾಜಗುರುವಿನ ಸ್ಥಾನದಲ್ಲಿ ಭಾಗವಹಿಸಿದಾಗ- ಬಹುಕಾಲದ ಹಿಂದೆ ಕಡಿದು ಹೋಗಿದ್ದ ಶ್ರೀಮಠ ಮತ್ತು ವಿಟ್ಲದ ಅರಸೊತ್ತಿಗೆಯ ಕೊಂಡಿಯು ಪುನಃ ಕೂಡಿತು!
#ರಾಜದರ್ಬಾರ್
Kumta Civil Court given green signal to Ramachandrapura Math to reconstruct the Adi Gokarna temple @SriSamsthana@SandeshaTS@AkshathaBhatTP https://t.co/JYPmQCs17M