ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮತ್ತು ಅದರ ಪೂರ್ವಾಂಗವಾಗಿ ಸ್ಥಾಪನೆಗೊಳ್ಳುತ್ತಿರುವ ಗುರುಕುಲಗಳ ಆಡಳಿತಾಧಿಕಾರಿಯಾಗಿ ನಿಯುಕ್ತಿಗೊಂಡ ಶ್ರೀ ಸುರೇಂದ್ರ ಹೆಗಡೆಯವರ ಅನುಭವ-ಪರಿಣತಿಯನ್ನೊಮ್ಮೆ ಇಲ್ಲಿ ಅವಗಾಹಿಸಿ!
ಸಂಸದರು ಹಾಗೂ ಮಾಜಿ ಕೇಂದ್ರ ಮಂತ್ರಿಗಳಾದ @AnantkumarH
ಅವರು ಸಕುಟುಂಬ ಸಮೇತರಾಗಿ ಆಗಮಿಸಿ; ಪೂಜ್ಯ @srisamsthana ದವರನ್ನು ಸಂದರ್ಶಿಸಿ, ಆಶೀರ್ವಾದ ಪಡೆದರು.
@VVV_University ಕುರಿತಾಗಿ ಮಾಹಿತಿ ಪಡೆದು; ಶ್ರೀಗಳ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹತ್ಕಾರ್ಯಕ್ಕೆ ಮುಂದಾಗುವ ಮುನ್ನ ಮಹಾತಪಸ್ಯೆಯಲ್ಲಿ ಮುಳುಗಬೇಕಂತೆ; ದೇಶೀ_ವಿದ್ಯೆಗಳ ಸಂರಕ್ಷಣೆಗಾಗಿ #ಮಹಾಗುರುಕುಲ ವನ್ನು ಸ್ಥಾಪಿಸುವ ಮುನ್ನ ಶ್ರೀರಾಮಾಯಣ_ಪೂರ್ಣಾನುಸಂಧಾನದ ಮಹಾತಪಸ್ಯೆಯಲ್ಲಿ ಹಲವು ತಿಂಗಳ ಕಾಲ ಮಠವೆಲ್ಲವೂ ಮುಳುಗಿರಲಿದೆ!
#ಧಾರಾ_ರಾಮಾಯಣ ವೆಂಬುದು ಅದರ ಹೆಸರು.
Kumta Assistant Commissioner issues a notice at 9.45 AM today directing officials to do all that necessary for handover of @srigokarna to @ShankaraPeetha . At 11 Am issues another one to hold it! Need any more proof to sense a filth play?
#MuttAttacked#TempleLooted@Swamy39
If a Hindu sadhu is even alleged of putting his hand on a girl’s shoulder as was the case of Asaram Bapu he gets life imprisonment even if it not rape as per FIR, why a Kerala Catholic Bishop is not even sent to judicial custody even though he brutally rapes a Nun 13 times?
ಪ್ರತಿ ಬಾರಿಯೂ ಮಠಕ್ಕೆ ಅನ್ಯಾಯವಾದಾಗ ನಮಗೆ ನೆನಪಾಗುವುದು ಸಾಮಾನ್ಯ ಪ್ರಜೆ;
ಸಾವಿರಾರು ವರ್ಷಗಳ ಚರಿತ್ರೆ- ಹತ್ತಾರು ಸಾವಿರ ಕಾರ್ಯಕರ್ತರು- ಲಕ್ಷಾಂತರ ಶಿಷ್ಯ-ಭಕ್ತರುಗಳನ್ನು ಹೊಂದಿದ ಒಂದು ಮಠಕ್ಕೇ ಈ ಪರಿಯ ಪೀಡೆಯಾದರೆ, ವ್ಯವಸ್ಥೆಯೆಂಬ ವಿಷ_ಚಕ್ರವ್ಯೂಹದಲ್ಲಿ ಸಿಲುಕಿದ ಸಾಮಾನ್ಯನ ಪಾಡೇನು!?
ತಮ್ಮ ತಂದೆಯ ನೆನಪಲ್ಲಿ, ತಾಯಿಯ ಹೆಸರಲ್ಲಿ, ತಮ್ಮ ಗೋವಿನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕರುವೂ ಸೇರಿದಂತೆ ಮೂರು ಗೋವುಗಳ ಹೆಸರಲ್ಲಿ #ಗೋಸ್ವರ್ಗ ಕ್ಕೆ #ಏಕಪದ ದ ಸೇವೆಗೈದ ಸರಸ್ವತಿ ಎಂ. ಪಡೀಲು.
#ಗೋಸ್ವರ್ಗ_ಚಾತುರ್ಮಾಸ್ಯ