@BJP4Karnataka ಪುತ್ತೂರು ಯುವ ನಾಯಕತ್ವವನ್ನು ಬಯಸಿತ್ತು. ಕಾರ್ಯಕರ್ತರ ಹಾಗೂ ಸಂಘದ ಹಿರಿಯರ ಅಭಿಪ್ರಾಯವನ್ನು ಕಡೆಗಣಿಸಲಾಗಿದೆ. ಜಾತಿ ಸಮೀಕರಣ ಬಿಟ್ಟು ಅವಕಾಶ ಇಲ್ಲಿ ನೀಡಬೇಕಿತ್ತು.
@BJP4Karnataka ಕಳೆದ ಬಾರಿ ಪ್ರವೀಣ್ ನೆಟ್ಟಾರ್ ಹತ್ಯೆಯ ಸಂಧರ್ಭದಲ್ಲಿ ಒಂದು ಗಟ್ಟಿಯಾದ ಸಂದೇಶವನ್ನು ಈ ನೆಲದಿಂದ ಕಾರ್ಯಕರ್ತರು ದೆಹಲಿಗೆ ಕಳುಹಿಸಿದ್ದರು, ಮತ್ತು ಅದಕ್ಕೆ ದೆಹಲಿಯೇ ನಡುಗಿತ್ತು. ಯಾವೊದೋ ಜಾತಿ, ಇ���್ನ್ಯಾರದ್ದೋ ನೆಂಟಸ್ತಿಕೆ ಚುನಾವಣಾ ಟಿಕೆಟ್ ಗೆ ಮಾನದ��ಡ ಆಗಬಾರದು ಎಂಬ ಸಂದೇಶ ಇಲ್ಲಿಂದಲೇ ಮತ್ತೆ ಹೋಗಲಿದೆ.
@BJP4Karnataka ಪುತ್ತೂರಿನಲ್ಲಿ ಈ ಸಲ ಕಮಲ ಅರಳುದಿಲ್ಲ, ನಿಮ್ಮ ಆಯ್ಕೆ ಬದಲಿಸಿ ಇಲ್ಲ ಅಂದ್ರೆ ಬಿಜೆಪಿಯ ಭದ್ರ ಕೋಟೆ ಪುತ್ತೂರನ್ನು ಈ ಸಲ ಕಳೆದುಕೊಳ್ಳುತ್ತದೆ @blsanthosh@nalinkateel
@BJP4Karnataka ಪುತ್ತೂರಿನಲ್ಲಿ ಈ ಸಲ ಕಮಲ ಅರಳುದಿಲ್ಲ, ನಿಮ್ಮ ಆಯ್ಕೆ ಬದಲಿಸಿ ಇಲ್ಲ ಅಂದ್ರೆ ಬಿಜೆಪಿಯ ಭದ್ರ ಕೋಟೆ ಪುತ್ತೂರನ್ನು ಈ ಸಲ ಕಳೆದುಕೊಳ್ಳುತ್ತದೆ @blsanthosh@nalinkateel
@AmitShah ಕರ್ನಾಟಕದ ಪುತ್ತೂರು ವಿಧಾನ ಸಭೆ ಯ ಬಿಜೆಪಿ ಅ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಎಂಬ ಮಹಿಳೆ ಯನ್ನು ನೀವು ಆಯ್ಕೆ ಮಾಡಿದ್ದೀರಿ. ನಿಮ್ಮಈ ಆಯ್ಕೆ ನಮ್ಮ ಹಿಂದೂ ಕಾರ್ಯಕರ್ತರಿಗೆ ತುಂಬ ಹಿನ್ನಡೆ ಹಾಗಿದೆ. ಈ ಆಯ್ಕೆಯನ್ನು ಪುನಃ ಪರಿಶೀಲನೆ ಮಾಡಿ. ಇಲ್ಲ ಅಂದ್ರೆ ಹಿಂದೂಗಳು ನೋಟ ಓಟು ಹಾಕುತ್ತಾರೆ.
#PutturForPuttila@blsanthosh
He is a karyakartas fev person Puttur local leaders don’t like him becoz of the politics but karayakarta stood with him. @narendramodi@AmitShah ji this is karyakartas appeal kindly consider Puthila for MLA candidates
We don’t need cast politics
#PuttilaForPuttur
Tulu is not only a language but also a culture & tradition with its own history.
Oldest available inscriptions in Tulu are from 14-15 century AD
Inscriptions also found at Ullur Subrahmanya Temple.
22 languages are in 8th schedule of Constitution. Govt should also include Tulu
@prashanth_neel ಸಾರ್ ನಾನು ನಿಮ್ಮ #KGFChapter2 ಸಿನಿಮಾ ನೋಡಬೇಕು ಅಂತ ತುಂಬಾನೇ ಕಾತುರದಿಂದ ಕಾಯುತ್ತಿದ್ದೆ. ಆದರೆ ಈಗ ನಿಮ್ಮ ಒಂದು ಸಣ್ಣ ತಪ್ಪಿನಿಂದಾಗಿ ನನಗೆ ನಿಮ್ಮ ಸಿನೆಮಾ ನೋಡಲು ಮನಸ್ಸೇ ಇಲ್ಲ. ಕಾರಣ ಏನು ಅಂತ ನಿಮಗೂ ಗೊತ್ತಿದೆ. @prakashraaj ಇವನು ಒಬ್ಬನೇ ಕಾರಣ.
@airtelindia@airtelindia ತುಂಬಾ ಕೆಟ್ಟದಾಗಿರುವ ನೆಟ್ವರ್ಕ್ ಅಂದ್ರೆ aritel. ನಾನು ಸೋತು ಹೋಗಿದೇನೆ ನೆಟ್ವರ್ಕ್ ಸಿಗದೆ.ಒಂದು ವಾಟ್ಸಪ್ text ಮೆಸೇಜ್ ಸರಿಯಾಗಿ ಸೆಂಡ್ ಆಗುದಿಲ್ಲ. 4G ಅಂತ ಚೆನ್ನಾಗಿ ತೋರಿಸುತ್ತೆ ನೆಟ್ವರ್ಕ್ ಮಾತ್ರ ಸಿಗೋದೇ ಇಲ್ಲ.
Place: uppinangadi - 574241