If someone calls Sonia Gandhi with her first name,why Congressmen consider it as an insult and demand for the arrest of Arnab Goswami? I am baffled. #ArnabExposesSonia
#ಮಾಧ್ಯಮಮಿತ್ರರೆ#ಕಲಾಭಿಮಾನಿಗಳೆ#ಸಹೃದಯರೆ 35ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು..
ಬಲವಂತವಿಲ್ಲ..ಯಕೃತ್ ಕಸಿಗೆ ತುಂಬ ದೊಡ್ಡಮೊತ್ತ ಆಗತ್ತದೆ ಹಾಗಾಗಿ ವಿನಂತಿ..
ಧನ್ಯವಾದಗಳು..
ಮುಖ್ಯಮಂತ್ರಿ - ಉಪಮುಖ್ಯಮಂತ್ರಿ
ರಾಷ್ಟ್ರಪತಿ - ಉಪರಾಷ್ಟ್ರಪತಿ
ಪ್ರಧಾನಿ - ಉಪಪ್ರಧಾನಿ
ತಹಶೀಲ್ದಾರ್ - ಉಪ ತಹಶೀಲ್ದಾರ್
ಹೀಗೆ ಎಲ್ಲ ಕಡೆ , ಆಡಳಿತ ಸುಗಮಕ್ಕೆ ಅಥವಾ ಬಂಡಾಯ ಶಮನಕ್ಕೆ ಉಪ ಇರುವಾಗ,
ಸಾಮಾನ್ಯ ಜನಕ್ಕೆ ,
ಪತ್ನಿ ಜೊತೆಗೆ ಉಪ ಪತ್ನಿ
ಯಾಕೆ ಇರಬಾರದು...????
😃😃😃😃😃🤣🤣🤣🤣🤣
"#ಬೆಂಗಳೂರು#ಹಿಂದುತ್ವ ದ ರಾಜಧಾನಿಯಾಗಬೇಕು!
#ಭಾರತ ವಿಶ್ವಕ್ಕೆ ಹಿಂದುತ್ವ ದ ರಾಜಧಾನಿಯಾಗಲಿ"
ಎಂದು ಹೇಳಲು ನನಗೆ ಯಾವ ಮುಜುಗರವು ಇಲ್ಲ.... ಮುಲಾಜು ಇಲ್ಲ.....ಅರ್ಥವಾಗದವರು ಈ ಬಗ್ಗೆ ಒದರಾಡುತ್ತಲಿರಲಿ...
#ಮತ್ತೆ_ಮತ್ತೆ_ಸಾವರ್ಕರ್
https://t.co/SqrF4bBloY
YOUR 1 VOTE TO MODI GOT U
【1】 GST
Pending for 27 years
【2】OROP
Pending for 43 years
【3】Article370
Pending for 65 years
【4 】Triple Talaq
Pending for 72 years
【5】Ram Mandir
Pending for 591 years
【6】CAA
Pending for 70 years
A POWERFUL GOVT
CAN TAKE POWERFUL DECISIONS
ಕಾಂಗ್ರೆಸ್ ಪಕ್ಷದ ನಾಯಕರು ಧೈರ್ಯದಿಂದ ನಾವು ಮುಸ್ಲಿಂಮರ ಪರ, ಕ್ರಿಶ್ಚಿಯನ್ ಪರ ಎಂದು ಹೇಳಿಕೊಳ್ಳುತ್ತಾರೆ..
ಆದರೆ, ಬಿಜೆಪಿ ಪಕ್ಷದ ಕೆಲವು ನಾಯಕರು ನಾವು ಸಮಸ್ತ ಹಿಂದೂಗಳ ಪರ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ..
ಎಂಥ ವಿಪರ್ಯಾಸ..!!!
#Hinduism#Hindus
ಅಪ್ಪಾಜಿ..
ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ.
I had requested Sri.Pejawara Vishwesha Teertha Swamiji to recite a poem in #PoetryReadingChallenge, one and half months back, and to my surprise, he accepted the challenge and recited Kuvempu’s poem. Now it’s a fond memory.
#PejawaraSri#Udupi#PejawarSeer#PejawaraSeer
Golden words by Venkaiah Naidu!
He gave true meaning of the word "secularism"
His words makes us proud for being an Indian!
These days its rare to hear such words!