Many times I loved the ball spins from his fingers. This spin bowled the mistakes of a Pak governments. won the infinate heart, majorly tons are Pakistanis civilians.
ತುಮಕೂರಿನ PH ಕಾಲೋನಿ, ಸೀಲ್ಡೌನ್ ಹಿನ್ನಲೆಯಲ್ಲಿ, ಸೀಲ್ ಡೌನ್ ವಿರೋಧಿಸಿ, ಸಾಮಾಜಿಕ ಅಂತರವೂ ಇಲ್ಲದೆ ಪೋಲೀಸರ ವಿರೋಧ ಗಲಾಟೆ ಮಾಡಲು ಮುಂದಾದ PH ಕಾಲೋನಿಯ ಬಾಂಧವರಿಗೆ ಚಳಿ ಬಿಡಿಸಿದ ಖಡಕ್ ತಿಲಕ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ #ನವೀನ್" ಸರ್...
#CoronaWarriors
ವಿಶ್ವದ ಪ್ರತಿಯೊಂದು ದೇಶದ ನಾಗರಿಕರು ತನ್ನ ದೇಶದ ನಾಯಕತ್ವದ ಮೇಲೆ ಹೊಂದಿರುವ ವಿಶ್ವಾಸದ ಪಟ್ಟಿಯಲ್ಲಿ ನಮ್ಮ ನೆಚ್ಚಿನ ಪ್ರಧಾನಿಯಾದ ಶ್ರೀ @narendramodi ಅವರು ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದ್ದಾರೆ. ಸಂದಿಗ್ಧ ಹಾಗೂ ಈ ಅಸಾಧಾರಣ ಪರಿಸ್ಥಿತಿಯಲ್ಲಿ ನಮ್ಮ ದೇಶ, ಈ ವಿಶ್ವ ನಾಯಕನ ಮಾರ್ಗದರ್ಶನದಲ್ಲಿ ಅಚಲ ವಿಶ್ವಾಸದಿಂದ ಮುನ್ನಡೆಯುತ್ತಿದೆ.
ಇಲ್ಲಿ ನೋಡಿ @bindugowda12 ನಿಮ್ಮ ಪ್ರಕಾರ ಇನ್ನೊಬ್ಬ ಹುಚ್ ಸೂ ಮಗ @DKShivakumar ಹಿಂದಿಯಲ್ಲಿ ಭಗವದ್ಗೀತೆಯ ಸಾಲು ಬರೆದಿದ್ದಾರೆ, ಇವರಿಗೆ ಕಿತ್ತೊಗಿರೋ ಹಳೇ ಎಕ್ಕಡದಲ್ಲಿ ಮೊದಲು ನಾಲ್ಕು ಹೊಡೆದುಬಿಡಿ, ಮೊದಲೇ ತಿಹಾರ್ ಜೈಲಿನಿಂದ ಹೊರಬಂದವರು, ಈಗ ಇವರ ಗಂಡಸ್ತನ ಎಷ್ಟಿದೆ ನೋಡೋಣ ಮತ್ತು ಅವರು ಗಂಡಸು ಹೌದೋ ಅಲ್ವೋ ಎಂದು ಗೊತ್ತಾಗುತ್ತದೆ.!
@mygovindia@PMOIndia@DrSJaishankar@drharshvardhan
Dear govt
Its right time to shut the international terminals at airports for the prevention of Covid-19.
Before we reach 100 suspecties, till now the infection spreading through air travellers
Prevention is better than cure
8 ಲಕ್ಷ ಲಗ್ನ ಪ್ರತಿಕೆ ಸೀರೆ ಪಂಚೆ ಶರ್ಟ್ ಕೊಡುವ ಬದಲು ಅದೇ ಹಣದಲ್ಲಿ ರೈತರ ಸಾಲ ತೀರಿಸಿ ಹೊಸ ಶಾಲೆ ಕಟ್ಟಿ ಈಗ ಬೇಸಿಗೆ ಅನೇಕ ಕೆರೆ ಕಲ್ಯಾಣಿ ಊಳು ತೆಗೆಸಿ ಇಂತಹ ಅನೇಕ ಉತ್ತಮ ಕಾಯಕ ಮಾಡಿ
@hd_kumaraswamy@H_D_Devegowda@JanataDal_S
ಟ್ರಂಪ್ರನ್ನು ಸ್ವಾಗತಿಸುವಲ್ಲಿ ನಾವು ನಿರತರಾಗಿದ್ದೇವೆ, ಅಲ್ಲಿ ಶಿವಸೇನೆ ಶಾಸಕರ ಆತ್ಮಸಾಕ್ಷಿಯು ಎಚ್ಚರವಾಯಿತು… ತುಂಬಿದ ಅಸೆಂಬ್ಲಿಯಲ್ಲಿ ವಾರಿಸ್ ಪಠಾಣ್ನನ್ನು ನಾಯಿ ಎಂದು ಹೇಳಿದರು… !!!!😂🤣
Just listen to this CAA protestor’s poster girl. She has revealed who is mentoring and guiding her what to speak.
She is just the face; real culprits are behind the scene according to her!!
ವಿಶ್ವಗುರು ಬಸವಣ್ಣನವರು ರೂಪಿಸಿದ ಅನುಭವ ಮಂಟಪ ಪ್ರಸ್ತುತ ಪಾರ್ಲಿಮೆಂಟ್ ನ ಪರಿಕಲ್ಪನೆಯ ಮೂಲ ಎನ್ನಬಹುದು. ಇಂತಹ ಶ್ರೇಷ್ಠ ಪರಿಕಲ್ಪನೆ ಈ ಬಾರಿ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ರಾಜ್ಯದ ಅಧಿಕೃತ ಸ್ಥಬ್ಧ ಚಿತ್ರವಾಗಿ ಪ್ರತಿನಿಧಿಸುವುದು ನಮಗೆ ಹೆಮ್ಮೆಯ ವಿಚಾರ.
#RepublicDay#RepublicDay2020
ಈ ಬಾರಿ ... ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೋ ಕಾಂಗ್ರೆಸ್ ಹಿಂದೂ ಧರ್ಮವನ್ನು ನಾಶ ಮಾಡುತ್ತದೆ ...
ಅಥವಾ
ಹಿಂದೂಗಳು ಒಟ್ಟಾಗಿ ಈ ಕಾಂಗ್ರೆಸ್ ಅನ್ನು ನಾಶಪಡಿಸುತ್ತಾರೆ ....
ಭವಿಷ್ಯದ ಭಾರತದಲ್ಲಿ ಯಾರಾದರೊಬ್ಬರ ಅಳಿಸುವಿಕೆಯು ನಿಶ್ಚಿತ….!