ನನ್ನ ಆತ್ಮೀಯರು, ಚಿತ್ರರಂಗದ ಹಿರಿಯ ನಿರ್ಮಾಪಕರು, ಮೆಗಾ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೀಯುತ ರಾಮು ಅವರು ನಮ್ಮನ್ನಗಲಿರುವುದು ನನಗೆ ಅತೀವ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.
#RIP#Ramu@RamuMalashree
ನನ್ನ ಆತ್ಮೀಯರು, ಚಿತ್ರರಂಗದ ಹಿರಿಯ ನಿರ್ಮಾಪಕರು, ಮೆಗಾ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೀಯುತ ರಾಮು ಅವರು ನಮ್ಮನ್ನಗಲಿರುವುದು ನನಗೆ ಅತೀವ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.
#RIP#Ramu#Vrushabhadri
ನಮ್ಮ ಸಂಸ್ಥೆಯ 'ಕಟಾರಿವೀರ ಸುರಸುಂದರಾಂಗಿ', 'ಅನಾಥರು', 'ರಕ್ತಕಣ್ಣೀರು', 'ಆಂಟಿ ಪ್ರೀತ್ಸೆ', 'ಕುರುಕ್ಷೇತ್ರ' ಸೇರಿದಂತೆ ಚಂದನವನದ ಸಿನಿಮಾಗಳಲ್ಲಿ ಪ್ರಚಾರ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದ ಮಸ್ತಾನ್ ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದ್ದು, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
#RIP#Mastan
ಗಾನ ಗಾರುಡಿಗ, ಗಾನ ಗಂಧರ್ವ, ಸ್ವರ ಸಾಮ್ರಾಟ, ಸಾವಿರಾರು ಹಾಡುಗಳಿಗೆ ದನಿಯಾದ ಅಪ್ರತಿಮ ಸಂಗೀತಗಾರ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಭಾವಪೂರ್ಣ ಶ್ರದ್ಧಾಂಜಲಿ.
#SPbalasubramanyam#RIPSPB#SPB