ಹಿಂದಿ ಕಲಿತ ಕಾರಣಕ್ಕೆ ಯಾವೊಬ್ಬ ಉತ್ತರ ಭಾರತೀಯ ಕನ್ನಡಿಗರನ್ನು ಹಿಂದಿಗ , ಕನ್ನಡ ನಾಡನ್ನು ಹಿಂದಿ ನಾಡು ಎಂದು ಕರೆಯಲಿಲ್ಲ ಆದರೆ ಕನ್ನಡ ಕಲಿತ ತಪ್ಪಿಗೆ ನಮ್ಮನ್ನು ಕನ್ನಡಿಗ ನಮ್ಮ ನಾಡನ್ನು ಕನ್ನಡ ನಾಡು ಎಂದು ಕರೆದು ನಮ್ಮ ತುಳು ಗುರುತನ್ನು ಮೂಲೆಗುಂಪು ಮಾಡಲಾಗುತ್ತಿದೆ ಇದೇ ಕನ್ನಡ ಹೇರಿಕೆ
#StopKannadaImposition
ಭಾಷೆ ಕಲಿಯಲು ಎಲ್ಲರೂ ಸ್ವತಂತ್ರರು ಆದರೆ ರಾಜ್ಯ ಸರಕಾರ ಎಲ್ಲಾ ಭಾಷೆಗಳಿಗೂ ಸಮಾನ ಅವಕಾಶ ನೀಡದೇ ಬರೀ ಕನ್ನಡ ಭಾಷೆಗ ಪ್ರಾಮುಖ್ಯತೆ ಕೊಡುತ್ತಾ ಇರುವುದು ಕರ್ನಾಟಕ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಇದು ಮೂರ್ಖತನ
#StopKannadaImposition
We are proud to say that tulu is one among Dravidian language.We tuluvas need justice towords our motherland. We got freedom but not for my language. We want our tulu language to be one of the official language.
#TuluOfficialinKA_KL
ಒಂದು ತುಳು ಲಿಪಿ ಬೋರ್ಡು ನೋಡಿ ಹೊಟ್ಟೆ ಉರಿದುಕೊಂಡ ಮಾಧ್ಯಮಗಳೇ ತುಳು ಭಾಷೆಯ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? ತುಳು ರಾಜ್ಯ ಭಾಷೆಯಾಗಲು ಯಾವ ಕೊರತೆ ಇದೆ ?
#TuluOfficialinKA_KL
How many days required for Our Politicians to take action against ppl who insulted our Cultural #TuluFlag and 1 of our #Tulu Community
#TuluOfficialinKA_KL
ತುಳುನಾಡ್ ಕರ್ನಾಟಕ ಕೇರಳದ ಪಾಲಾಗಿ 65ವರ್ಷ ಕಳೆದರೂ ಎರಡೂ ರಾಜ್ಯಗಳಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲಿಲ್ಲ, ಕಾರಣ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹೊರತು ಬೇರೇನೂ ಅಲ್ಲ. ತುಳುನಾಡಿನ ರಾಜಕಾರಣಿಗಳೇ ತುಳು ಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ಕೊಡಿಸಿ
@karkalasunil@KotianUmanath@vedavyasbjp#TuluOfficialinKA_KL
#TuluOfficialinKA_KL ಭಾಷಾವಾರು ಪ್ರಾಂತ್ಯ ರಚನೆಯಾದಾಗ ಪ್ರತ್ಯೇಕ ರಾಜ್ಯ ಕೇಳದೆ ರಾಷ್ಟ್ರ ಪ್ರೇಮ ಕನ್ನಡ ಪ್ರೇಮವನ್ನು ತೋರಿದ ತುಳುವರಿಗೆ ,ಗೌರವ ಋಣಸಂದಾಯ ಇನ್ನಾದರೂ ಆಗಲಿ.ಈ ಸರಿತ ಅಧಿವೇಶನಡು ಮಸೂದೆ ಮಂಡನೆ ಆವೊಡು. ಈ ಸರ್ಕರಾಗು ತುಳುವೇರ್ಣ ಅಭಿಮಾನ ಗೆಂದರೆ ಉಂದೊಂಜಿಅವಕಾಶ.@karkalasunil@BSBommai@nalinkateel@ArvindLBJP