ಪ್ರತಿದಿನ ಕಷ್ಟ ಪಟ್ಟು ಉದ್ಯೋಗ ಪಡೆಯಲು ಸಾವಿರಾರು ಆಕಾಕ್ಷಿಂಗಳು ಪರೀಕ್ಷೆ ಬರೆದಿರುತ್ತಾರೆ. ಅವರ ಶ್ರಮಕ್ಕೆ ಫಲಿತಾಂಶವೇ ಉತ್ತರ. ಆಯೋಗವು ಮಾಡುವ ಉದಾಸೀನತೆ ರಾಮನಿಗಾಗಿ ಶಬರಿ ಕಾಯುವಂತ ಪ್ರಸಂಗ. ಪ್ರತಿ ತಿಂಗಳು ಕೆಪಿಎಸ್ಸಿ ಕುರಿತು ಸುದ್ದಿಯಾದರೂ ಅದನ್ನು ಕಸದಪುಟ್ಟಿಗೆ ಎಸೆದು ಆನೆ ನಡೆದಿದ್ದೆ ದಾರಿ ಎಂಬಂತೆ ಆಯೋಗ ಮಾಡುವುದು ವಿಷಾದನೀಯ.!😭
@DKShivakumar ದಯವಿಟ್ಟು ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ FDA ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲು ಸರಕಾರ ಹಾಗೂ kpsc ಮೇಲೆ ಒತ್ತಾಯ ಮಾಡಲು ತಮ್ಮಲ್ಲಿ ವಿನಂತಿಸುತ್ತೇವೆ.
#kpscfdaresults ಎಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ,ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ ಸರ್ @Tejasvi_Surya@KotasBJP@siddaramaiah
@narendramodi#kpscfdaresults ಎಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ,ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ ಸರ್ @Tejasvi_Surya@KotasBJP@siddaramaiah
@drashwathcn#kpscfdaresults ಎಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ,ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ ಸರ್ @Tejasvi_Surya@KotasBJP@siddaramaiah
#kpscfdaresults ಎಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ,ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ ಸರ್
@Tejasvi_Surya@siddaramaiah