ಪ್ರಾದೇಶಿಕ ಅಸಮಾನತೆಯಿಂದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಮೂಲಸೌಕರ್ಯ ಹಾಗೂ ಅಭಿವೃದ್ಧಿಯಲ್ಲಿ ಹಿಂದುಳಿದಿವೆ ಎನ್ನುವುದನ್ನು ಖಂಡಿತಾ ಒಪ್ಪಲೇಬೇಕು. ಈ ಅಸಮಾನತೆಯ ನಿವಾರಣೆಗಾಗಿ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು 371J ಅನ್ನು ಕಲ್ಪಿಸಿಕೊಟ್ಟರು.
ಈ ವರ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರೂ.5,000 ಕೋಟಿ ಅನುದಾನವನ್ನು ನೀಡಿದ್ದೇನೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಕ್ಕಲಿದೆ. ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ಆಗಲಿದೆ ಎಂಬ ಭರವಸೆ ನನಗಿದೆ.
#KarnatakaModel #RisingKarnataka
Village accountant ಪರೀಕ್ಷೆ ನಡೆಸಿದಂತ KEA ಇಂದು ಕೀ ಉತ್ತರಗಳನ್ನು ಹೊರಡಿಸಿರುತ್ತೀರಿ ನೀವು ಹೊರಡಿಸಿರುವ ಕೀ ಉತ್ತರಗಳಲ್ಲಿ ಸಾಕಷ್ಟು ತಪ್ಪಾಗಿದ್ದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿದೆ
executive director ಪ್ರಸನ್ನ ಕುಮಾರ್ sir ರವರಿಗೆ ಮನವಿ ಮಾಡಿಕೊಳ್ಳುವುದು ಈ ಕೂಡಲೇ VAO ಮತ್ತು PSI 402 revised ಕೀ ಉತ್ತರಗಳನ್ನು ಸರಿಪಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. @KEA_karnataka@siddaramaiah
ಈ ತರಹ AC &AO SAAD mains schedule ಇಟ್ರೆ HK & nhk ಎರಡು prelims ಪಾಸಾದ ಅಭ್ಯರ್ಥಿಗಳಿಗೆ ಕಷ್ಟ ಆಗುತ್ತದೆ.ಕನಿಷ್ಠ nhk mains ಗೆ HK mains ಗಿಂತ 1 week ಆದ್ರೂ GAP ಕೊಡಿ.8 ದಿನ ಬಿಡುವಿಲ್ಲದೆ exam ಯಾರೂ ಬರೆಯುವುದಿಲ್ಲ.ಬರೆದವರ ಕೈ ತುಂಬಾ ನೋವಾಗಿ problem ಆಗುತ್ತೆ.
@siddaramaiah@secretarykpsc@PriyankKharge
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಮೇಲುಸ್ತುವಾರಿ ಮಾಡಲು ಪ್ರತ್ಯೇಕ “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ” ಸ್ಥಾಪನೆಗೆ ನನ್ನ ಅಧ್ಯಕ್ಷತೆಯಲ್ಲಿ ಇಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
#KalyanaKranthi
#KalyanaKarnatakaShining
#CabinetDecisions
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಹಿಂದಿನ ಯುಪಿಎ ಸರ್ಕಾರವು ಸಂವಿಧಾನ ತಿದ್ದುಪಡಿ ಮಾಡಿ, ವಿಶೇಷ ಪ್ರಾತಿನಿಧ್ಯ (371ಜೆ) ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಭಾಗದ ಶಿಕ್ಷಣ ಕ್ಷೇತ್ರದಲ್ಲಾದ ಮಹತ್ತರ ಬದಲಾವಣೆಯ ಮಾಹಿತಿ
#KalyanaKranthi
#KalyanaKarnatakaShining
@siddaramaiah ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ.. 371ಜೆ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ GPSTR,RWS,KPTCLಹಾಗೂ assistant professor ನೇಮಕಾತಿಗಳಿಗೆ ತಡೆ ಆದೇಶವನ್ನು ನೀಡಿದ್ದು ಈ ಭಾಗದ ಅಭ್ಯರ್ಥಿಗಳಿಗೆ ತೀರಾ ಅನ್ಯಾಯವಾಗಿದೆ.. ದಯವಿಟ್ಟು ಕಾನೂನು ತೊಡಕು ನಿವಾರಿಸಿ ಉದ್ಯೋಗ ನೀಡಿ..💐💐💐🙏🙏
@PriyankKharge@kharge ಸರ್, ತಾವು 371ಜೆ ಅನುಷ್ಠಾನ ಸಮಿತಿಯ ಅಧ್ಯಕ್ಷರಿದ್ದೀರಿ. 371ಜೆ ಕೋರ್ಟ್ ಕೇಸ್ ನೆಪದಲ್ಲಿ ಕಲ್ಯಾಣ ಕರ್ನಾಟಕದ 40 ಅಭ್ಯರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಆದೇಶ ನೀಡುವುದನ್ನು ತಡೆ ಹಿಡಿಯಲಾಗಿದೆ. ನಾವೆಲ್ಲರೂ ನಿಮ್ಮನ್ನೇ ನಂಬಿದ್ದೇವೆ. ದಯವಿಟ್ಟು ಆದೇಶ ಪತ್ರಗಳನ್ನು ಕೊಡಿಸಿ 🙏
ಇದು ಕನ್ನಡ ತಾಯಿಗೆ ಸಂದ ಜಯ.
ಕರ್ನಾಟಕ ಸರ್ಕಾರಕ್ಕೆ ಮತ್ತು @siddaramaiah ಜೀ ಹಾಗೂ @PriyankKharge
ರವರ ಕಾರ್ಯವೈಖರಿಂದ KAS
Re -Exam 🔥🔥🔥 ಆಗಿದ್ದು. ನಮ್ಮ ಸರ್ಕಾರ ನಾಡು, ನುಡಿಗೆ ಕನ್ನಡ ಭಾಷೆಗೆ ಅವಮಾನವನ್ನು ಸಹಿಸುವುದಿಲ್ಲ ಎಂದು ತೋರಿಸಿಕೊಟ್ಟ ನಮ್ಮ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.