ಮಾನ್ಯ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟವನ್ನು ನಿಲ್ಲಿಸಬೇಕು.
ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ.
ಇಂಥ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಸಂಚು ರೂಪಿಸಿರುವವರನ್ನು ಸರ್ಕಾರ ದೂರ ಇಡಬೇಕು.
#ಉರ್ದುವಿಧಾನಸೌಧದಲ್ಲಿ_ಬೇಡ#NoUrduInVidhanaSoudha
ಗೃಹ ಸಚಿವರೇ, ಮಮಿತಾ KAS ಪರೀಕ್ಷೆ ಬರೆದ ಅಭ್ಯರ್ಥಿಯಾಗಿದ್ದರೂ ಅವರನ್ನು “ವೆಟರಿನರಿ ಅಭ್ಯರ್ಥಿ” ಎಂದು ಮಾತ್ರ ತೋರಿಸಿ KAS-384 ವಿಚಾರದಿಂದ ಬೇರ್ಪಡಿಸುವುದು ಏಕೆ?
ಇದು CID ತನಿಖೆಯ ದಿಕ್ಕಿನ ಮೇಲೆಯೇ ಪ್ರಶ್ನೆ ಮೂಡಿಸುತ್ತದೆ.
KAS-384 ನೇಮಕಾತಿಯಲ್ಲಿ ನಿಮ್ಮ ಪಾತ್ರವೇನು?
CID ತನಿಖೆ ಸಂಪೂರ್ಣ ಸ್ವತಂತ್ರವಾಗಿ ನಡೆಯಲು ಅವಕಾಶ ನೀಡುತ್ತೀರಾ
ಸಚಿವ ಜಮೀರ್ ಅಹಮದ್ ಖಾನ್ ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಮತ್ತೊಮ್ಮೆ ನಡುರಸ್ತೆಯಲ್ಲಿ ಬಯಲಾಗಿದೆ!
ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಪವಿತ್ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ನನಗೆ 'ಸಮಯವಿಲ್ಲ', ಹಾಗಾಗಿ ಅದರಿಂದ ವಿನಾಯಿತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ @BZZameerAhmedK ಅವರು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ! ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಮತ್ತು ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ಇವರು ನೀಡಿರುವ ಲಜ್ಜೆಗೆಟ್ಟ ನೆಪ!
ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು ಈ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷ ರಾಜಕೀಯವೇ ದೊಡ್ಡದಾಯಿತೇ? ಸಚಿವ ಜಮೀರ್ ಮತ್ತು ಈ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರದ ಹೆಮ್ಮೆ, ನಮ್ಮ ಕ್ರಾಂತಿಕಾರಿಗಳ ಬಲಿದಾನ ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತ ಅಧಿಕಾರದ ದಾಹ ಹಾಗೂ ಚುನಾವಣಾ ಲೆಕ್ಕಾಚಾರಗಳೇ ಮೊದಲ ಆದ್ಯತೆಯಾಗಿದೆ.
ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ @INCIndia ಸಂಸ್ಕೃತಿಯಲ್ಲೇ ರಕ್ತಗತವಾಗಿದೆ. @RahulGandhi ಅವರ ನೇತೃತ್ವದಲ್ಲಿ ಇಂತಹ ದೇಶದ್ರೋಹಿ ಧೋರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲ ಸಿಗುತ್ತಿದೆ. ದೇಶದ ಸ್ವಾತಂತ್ರ್ಯೋತ್ಸವಕ್ಕಿಂತ ಚುನಾವಣಾ ತಂತ್ರವೇ ಮುಖ್ಯ ಎನ್ನುವ ನಾಯಕರಿಗೆ ಈ ಮಣ್ಣಿನ ಮೇಲಿರುವ ನಿಷ್ಠೆ ಎಂಥದ್ದು ಎಂಬುದು ಈಗ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಿದೆ.
ರಾಷ್ಟ್ರಧ್ವಜ ಹಾರಿಸುವುದನ್ನೂ ಒಂದು 'ಹೊರೆ' ಎಂದು ಭಾವಿಸುವ ಇಂತಹ ಸಚಿವರಿಗೆ ಸರ್ಕಾರದಲ್ಲಿ ಮುಂದುವರಿಯುವ ನೈತಿಕ ಮತ್ತು ಸಾಂವಿಧಾನಿಕ ಅರ್ಹತೆಯೇ ಇಲ್ಲ.
ಮುಖ್ಯಮಂತ್ರಿ @DKShivakumar ಅವರೇ, ನಿಮಗೆ ಕಿಂಚಿತ್ತಾದರೂ ದೇಶಪ್ರೇಮ ಅನ್ನೋದು ಇದ್ದರೆ ಈ ಕೂಡಲೇ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾ ಮಾಡಿ!
ದೇಶಕ್ಕಿಂತ ಪಕ್ಷದ ಅಧಿಕಾರವೇ ಮುಖ್ಯ ಎಂದು ಭಾವಿಸಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು.
#AntiNationalCongress
#ದೇಶ_ವಿರೋಧಿ_ಕಾಂಗ್ರೆಸ್
ಮಾನ್ಯ ರಾಹುಲ್ ಗಾಂಧಿಯವರೆ ಆಫ್ ಆಗಿದ್ದು ಮೈಕ್ ಅಲ್ಲ ನೀವು. ಒಬ್ಬ ವಿಪಕ್ಷದ ನಾಯಕನಾಗಿ ಪದೇ ಪದೇ ಮೈಕ್ ಆಫ್ ಆಗಿದೆ ಎಂದು ಕ್ಯಾಮಾರಾ ಮುಂದೆ ಸುಳ್ಳು ಹೇಳುತ್ತೀರಿ ಎಂದರೆ, ಇಲ್ಲಿ ತನಕ ನೀವು ದೇಶದ ಜನತೆಗೆ ಎಷ್ಟು ಸುಳ್ಳು ಹೇಳಿರಬಹುದು.? @rahulgandhi @inc_india__._ @bjp4karnataka
These are the RTC records of approximately 80 acres of land owned by former KPSC Chairman Shivashankarappa Sahukar, whose daughter Suma Sahukar declared an annual income of ₹40,000 and secured a government job through the KPSC.
#KPSCScam
Good evening, @shalinirajnish madam
First of all, on behalf of AKSSA, I would like to sincerely thank you for always supporting students and for considering many of the issues raised by our association. We are truly grateful for your concern towards the student community.
Madam, I would like to bring to your kind notice an issue regarding the Beat Forest Officer and Beat Forest Watcher recruitment. The selection is based on 10th,12th standard percentage, and because many students received exceptionally high marks during the COVID period, a large number of deserving candidates from other batches are being unfairly affected. This has created widespread dissatisfaction, and many students are demanding a large-scale protest if the recruitment continues under the present criteria.
Today I spoke to Shri Anjum Parvez Sir regarding this issue. He informed me that if you kindly give directions to amend the C&R Rules, he will proceed with the necessary process.
Since the application process is starting from 1st August, I humbly request you to kindly issue the necessary directions at the earliest. Your timely intervention will provide relief to thousands of deserving aspirants.
Thank you once again for your continued support and guidance, Madam.
Kantha Kumar
President
AKSSA
(All Karnataka state students association)
ನಿನ್ನೆ ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರವಾಸದ ವೇಳೆ ಗುಳೇದಗುಡ್ಡ ತಾಲೂಕಿನ ಮುರುಡಿ ಗ್ರಾಮಕ್ಕೆ ಭೇಟಿ ನೀಡಿದೆ.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸ್ವಯಂಪ್ರೇರಣೆಯಿಂದ ಬಂದು ಭೇಟಿಯಾದರು. ಸರ್, ಶಾಲೆಗೆ ಹೋಗಲು ಬಸ್ ಸೌಲಭ್ಯ ಇಲ್ಲ. ತುಂಬಾ ದೂರ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ಮನವಿ ಮಾಡಿದರು.
ಮಕ್ಕಳ ಈ ಮಾತು ಕೇಳಿ ತುಂಬಾ ನೋವಾಯಿತು. ಕೂಡಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಮುರುಡಿ ಗ್ರಾಮದ ಕಾಲೇಜಿನ ವಿದ್ಯಾರ್ಥಿನಿಯರಿಗೆ ತಕ್ಷಣ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದೆ.
ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲೇ ಬಸ್ ವ್ಯವಸ್ಥೆ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
#Bagalkot #Murudi #GuldeGudda #EducationForAll #JDS #ಜನರಧ್ವನಿ
ವಿದ್ಯಾರ್ಥಿಗಳ ಸಂಘಟನೆಯಾದ #KSVS ಕರ್ನಾಟಕ ಲೋಕಸೇವಾ ಆಯೋಗ @secretarykpsc ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುತ್ತದೆ.
ಸಂವಿಧಾನಬದ್ಧ ಹಾಗೂ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ವಾರ್ಷಿಕ ಆದಾಯ ಸುಮಾರು ₹48 ಲಕ್ಷ ಇದ್ದರೂ ಆದಾಯ ಪ್ರಮಾಣಪತ್ರದಲ್ಲಿ ಕೇವಲ ₹40 ಸಾವಿರ ಎಂದು ತಪ್ಪು ಮಾಹಿತಿ ನೀಡಿರುವ ಆರೋಪಗಳು ನಿಜವಾಗಿದ್ದರೆ, ಇದು ಬಡ ಮತ್ತು ಅರ್ಹ ವರ್ಗಗಳಿಗಾಗಿ ಸಂವಿಧಾನ ಒದಗಿಸಿರುವ ಮೀಸಲಾತಿ ವ್ಯವಸ್ಥೆಯ ದುರುಪಯೋಗಕ್ಕೆ ಮಾಡಿದ ಗಂಭೀರ ಪ್ರಯತ್ನವಾಗಿದೆ.
ಆದ್ದರಿಂದ, ಈ ಆರೋಪಗಳಿಗೆ ನೈತಿಕ ಹೊಣೆ ಹೊತ್ತು @secretarykpsc ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು #KSVS ಆಗ್ರಹಿಸುತ್ತದೆ. ಇಲ್ಲವಾದರೆ #KSVS ವಿದ್ಯಾರ್ಥಿ ಸಮೂಹ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ,
ಮಾನ್ಯ ಮುಖ್ಯಮಂತ್ರಿ @DKShivakumar ಹಾಗೂ @CMofKarnataka ಕೂಡಲೇ ಈ ಪ್ರಕರಣದ ಕುರಿತು ಸೂಕ್ತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಉಗ್ರ ಪ್ರತಿಭಟನೆಗೆ ಸರ್ಕಾರವೇ ಹೊಣೆಗಾರವಾಗಲಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ @rashtrapatibhvn ಹಾಗೂ ಪ್ರಧಾನಮಂತ್ರಿಗಳಿಗೆ @PMOIndia ಅವರಿಗೆ ಸಹ ಮನವಿ ಸಲ್ಲಿಸಲಾಗುವುದು.
@INCKarnataka@BJP4Karnataka@PrashantMakanur@PriyankKharge@Sandeep98886864
#KPSC #KSVS #JusticeForStudents #Transparency #Reservation #karnatakacm
ಕೆಪಿಎಸ್ಸಿ ಅಧ್ಯಕ್ಷ ರಾಜೀನಾಮೆ ನೀಡಲಿ: ಆಯೋಗ ಒಕ್ಕೊರಲ ನಿರ್ಣಯ https://t.co/0nDWRVApYK via @prajavani
"ದೋಸ್ತ್, ಒಂದ್ Duplicate income caste Certificate ಮಾಡಸೋ, ವರ್ಷಕ್ಕ 35 - 40 ಸಾವರ Scholarship ಸಿಗತೈತಿ" ಎಂದು ನನ್ನ Engineering ಗೆಳೆಯರು ಹೇಳಿದಾಗ,
"ಬ್ಯಾಡೋ ಪಾ, ನಮ್ ಪಪ್ಪಾ Govt Job ಮಾಡ್ತಾರ್, ಬಡವರ ಮಕ್ಕಳಿಗಿ ಸಿಗಬೇಕಾದ್ದನ್ನ ನಾ ಯಾಕ್ ಕಸಕೋಲಿ?. ಹಂಗ, ಮುಂದ ನಾ ದೊಡ್ಡ ವ್ಯಕ್ತಿ ಆಗಿ ಭಾಷಣ ಮಾಡುವಾಗ, ಹಿಂತಾ ಕೆಲಸಾ ಮಾಡಿದ್ದ ನೆನಪ್ ಆದ್ರ, ಮಾತರೆ ಹೆಂಗಬರತಾವೂ? ನೀವೆಲ್ಲಾ - ಏ ಪ್ರವೀಣ 'ನೀ ಏನ್ ಸುದ್ದ ಬಿಡೋ' ಅಂತೇರಿ, ಅದಕ ಅಕ್ರಮ ಅನ್ನೋದ ನಾ ಏನೂ ಮಾಡುದುಲ್ಲ ಪಾ. Duplicate ಉಸಾಬರಿ ನನಗ ಬ್ಯಾಡಾ" ಎಂದಿದ್ದೆ.
ಇದು ಕೇವಲ ನನ್ನ ಜ್ಞಾನೋದಯದ ಮಾತಲ್ಲ.
"ತಪ್ಪ ಮಾಡಬ್ಯಾಡಾ, ಎಂದೂ ತಲಿ ತಗ್ಗಿಸಬ್ಯಾಡಾ" ಎಂದು ಅಮ್ಮನ ಎಚ್ಚರಿಕೆಯ ಗಂಟೆಯ ಪ್ರತಿಫಲ. ಪಾಲಕರು ಏನು ಮಾಡುತ್ತಾರೆ, ಏನು ಹೇಳುತ್ತಾರೆ, ಹೇಗೆ ಇರುತ್ತಾರೆಯೋ ಮಕ್ಕಳು ಅದನ್ನೇ ಮಾಡೋದು.
I'm Proud of My Parents!
ನನಪ್ಪ ಆಸ್ತಿ ಮಾಡಿಲ್ಲ," ಸಮಾಜವೇ ನಿನ್ನ ಆಸ್ತಿ ಮಗನೇ, ಅದರೊಂದಿಗೆ ಬೆರೆತು, ಹದವಾಗಿ ತಿದ್ದಿಕೊಂಡು, ಬುದ್ಧಿ ಹೇಳಿಕೊಂಡು, ನೀನೂ ಬದಲಾಗುತ್ತ, ಬೆರೆತು ಬಾಳು" ಎಂದಿದ್ದಾರೆ...
ವಿವೇಕಾನಂದರು ಹೇಳಿದಂತೆ, ಪ್ರಾಮಾಣಿಕತೆಯೆಂಬ ವಜ್ರಾಯುಧದ ಮುಂದೆ ಯಾವ ಆಯುಧವೂ ತಡೆಯಲಾರದು! Honest is the best Policy.
ಸರ್ಕಾರಿ ಫಲಾನುಭವಿಯಾಗಲು ಹಿಂದೊಮ್ಮೆ ಕರ್ನಾಟಕದ ಶಾಸಕರೋರ್ವರ ಮಗಳು SC Certificate ಪಡೆದದ್ದು ಇಲ್ಲಿ ಉಲ್ಲೇಖಾರ್ಹ.
ಮಕ್ಕಳನ್ನು ಹುಲಿ-ಸಿಂಹಗಳಂತೆ ಬೆಳೆಸಿ, ಬೇಟೆಯಾಡಿ ಕಾಡಿನ ರಾಜನಾಗುವ ಸಾಮರ್ಥ್ಯವನ್ನು ಅವರೇ ಪಡೆಯುತ್ತಾರೆ. ಜಗತ್ತಿನ ಪರಿಚಯ ಮಾಡಿಸಿ, ಸಮಾಜದ ತಲ್ಲಣಗಳಿಗೆ ಬೆಳಕು ಬೀರುತ್ತಾರೆ. ಸರ್ಕಾರಿ ಹುದ್ದೆಯ ಹಪಾಹಪಿಯಲ್ಲಿ ವಂಚಿತರ ಕೂಳಿಗೆ ಕಲ್ಲುಹಾಕಬೇಡಿ.
ಮೀನು ಕೊಡಬೇಡಿ, ಮೀನು ಹಿಡಿಯುವುದ ಕಲಿಸಿ.
ಅಷ್ಟೂ ಮೀರಿ "ನಾವ್ ಹಿಂಗೇ" ಅಂದರೆ, ಕಾಲ ಚಕ್ರ ತಿರುಗಿ ಬರುತ್ತಿದೆ...
ಕಾಯಿರಿ..!
ಕಾಯಿರಿ...!
-
ಪ್ರವೀಣ ಮ ಮಗದುಮ್ಮ
To,
@shalinirajnish
Subject: Representation seeking immediate intervention to restore transparency in KPSC recruitments and to entrust forthcoming recruitments to UPSC or an independent agency.
Respected Sir/Madam,
We respectfully submit this representation expressing our grave concern over the persistent allegations of corruption, nepotism, abuse of official position, procedural irregularities and lack of transparency in recruitments conducted by the Karnataka Public Service Commission (KPSC).
In recent years, almost every major recruitment has been embroiled in controversy, resulting in repeated litigation before the Karnataka High Court and the Karnataka Administrative Tribunal, cancellation of examinations, translation errors, arbitrary procedures, and serious allegations of manipulation in the selection process. Most recently, allegations have surfaced regarding the selection of the daughter of the serving KPSC Chairman through the use of an allegedly false income certificate and abuse of official position. There are also allegations of illegal gratification and misuse of authority in connection with recruitment processes. These allegations, if left unaddressed, strike at the very foundation of public confidence in constitutional institutions.
Lakhs of deserving candidates dedicate years of hard work to secure public employment. They deserve a recruitment process that is transparent, impartial, and beyond suspicion. The continued erosion of confidence in KPSC has created a widespread perception that merit alone is no longer sufficient to secure public employment.
In these extraordinary circumstances, we earnestly request the Government to:
1.Order an independent inquiry into the recent allegations concerning KPSC recruitments.
2.Conduct a comprehensive audit of recruitments where serious irregularities have been alleged.
3.Initiate stringent action against all persons found responsible after due investigation.
4.Entrust forthcoming 400 posts KAS recruitment notifications to the Union Public Service Commission (UPSC) or another independent and credible agency until public confidence in KPSC is fully restored through institutional reforms.
We sincerely hope the Government will take immediate steps to restore the credibility of the State's recruitment system and protect the aspirations of lakhs of deserving youth.
Yours faithfully,
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
@PriyankKharge ಈ ವಿಚಾರದಲ್ಲಿ ಬಿಜೆಪಿ ಎಷ್ಟೋ ಉತ್ತಮ PSI SCAM,NEET SCAM ಇನ್ವೆಸ್ಟಿಗೇಷನ್ ಆದ್ರೂ ಮಾಡಿದ್ರು ರಾಜಕಾರಣಿ ಅರೆಸ್ಟ್ ಮಾಡಿಲ್ಲ ಅನ್ನೋದು ಬಿಟ್ರೆ, ನಿಮ್ಮ ಸರ್ಕಾರದಲ್ಲಿ KAS ,CTI,PDO SCAM etc KPSC ಬ್ರಷ್ಟಾಚಾರ ತುಂಬಿದೆ KEA ಅಲಿ ನೆಡಿಸೋ ಪರೀಕ್ಷೆಯಲ್ಲಿ 200ಕ್ಕೆ 50 ತಗೊಳೋದು ಆಗಿಲ್ಲ ನೀವು ಯಾವುದೇ ಇನ್ವೆಸ್ಟಿಗೇಷನ್ ಮಾಡಬೇಡಿ.
@Defender_007_ ಕೇಂದ್ರದ ವಿರುದ್ಧ ನೀಟ್ ಎಕ್ಸಾಮ್ ಬಗ್ಗೆ ಟೀಕೆ ಮಾಡುತ್ತಿರುವ ರಾಹುಲ್ ಗಾಂಧಿ ಯವರು ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ದಿನಕ್ಕೊಂದು ಸುಳ್ಳು ಭರವಸೆ ಕೊಡುತ್ತಾ ASPIRANT ಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದು Mr ರಾಹುಲ್ ಗಾಂಧಿಗೆ(ಪಪ್ಪು) ಗೆ ಕಾಣುತ್ತಿಲ್ಲವೇ...?
ಮಾನ್ಯ @siddaramaiah ಅಪೇಕ್ಸ್ ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಲಿಖಿತ ಪರೀಕ್ಷೆ ನಡೆಸಿ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಸಹ ಪ್ರಕಟಗೊಳಿಸಲಾಗಿದೆ,
ಆದರೆ
ಅಧಿಸೂಚನೆಯಾಗಿ 2 ವರ್ಷವಾದರೂ ನೇಮಕಾತಿ ಪೂರ್ಣಗೊಂಡಿಲ್ಲ .
ವಿದ್ಯಾರ್ಥಿಗಳು ಮಾನಸಿಕ ಒತ್ತಡದಲ್ಲಿದರೆ ದಯವಿಟ್ಟು ಸ್ಪಂದಿಸಿ @CMofKarnataka