ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ @thekjgeorge ಅವರಿಗೆ ಸಿಬಿಐ “ಕ್ಲೀನ್ಚಿಟ್’ ನೀಡಿದೆ.
ಇದನ್ನು ನೋಡಿದಾಗ ಸಿಎಂ @BSYBJP ಅವರು ಇಡೀ ಘಟನೆಯನ್ನ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿದ್ದು ಸ್ಪಷ್ಟವಾಗುತ್ತದೆ.
ಯಡಿಯೂರಪ್ಪ ಅವರು ಜಾರ್ಜ್ ಹಾಗೂ ಅವರ ಕುಟುಂಬದ ಕ್ಷಮೆ ಯಾಚಿಸಲಿ.
- @vsugrappa
In what can be termed as slap on @BJP4Karnataka, CBI has given clean chit to @thekjgeorge in Ganapathi suicide case
CBI says allegations that KJG held grudge against deceased is far-fetched theory
BJP politicized the issue for petty gains, should apologise for misleading people
ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ @BJP4Karnataka ನಾಯಕರು @thekjgeorge ಅವರ ಹೆಸರನ್ನು ಬಳಸಿಕೊಂಡರು.
ದೇಶಾದ್ಯಂತ ಅಪ ಪ್ರಚಾರ ಮಾಡಿದರು.
ಡಿ. ಕೆ. ರವಿ ಅವರ ವಿಚಾರದಲ್ಲೂ ಬಿಜೆಪಿ ಹೀಗೆಯೇ ನಡೆದುಕೊಂಡಿತು.
ಪ್ರಕರಣದ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನದೇ, ನೇರವಾಗಿ ಆಪಾದನೆ ಮಾಡಿದ್ದು ಸರಿಯಲ್ಲ.
- @dineshgrao
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕುರಿತು ಚರ್ಚಿಸಲು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಪಿಸಿಸಿ ವೀಕ್ಷಕರ ಸಭೆಯಲ್ಲಿ ಶ್ರೀ ರಾಮಲಿಂಗಾರೆಡ್ಡಿ ಅವರು ಭಾಗವಹಿಸಿದ ಕ್ಷಣ.
ಶ್ರೀ ಕೆ.ಜೆ.ಜಾರ್ಜ್, ಶ್ರೀಮತಿ ಉಮಾಶ್ರೀ, ಶ್ರೀ ಯು.ಬಿ.ವೆಂಕಟೇಶ್, ಶ್ರೀ ಸತ್ಯನಾರಾಯಣ ಹಾಗೂ ಇತರರು ಉಪಸ್ಥಿತರಿದ್ದರು.
Interacted with leaders & residents of #KRPuram constituency. Campaigned for @INCIndia candidate #Narayanaswamy. Chaired the meeting of KR Puram Congress leaders& party supporters. Motivated them to work for the success of the candidate of Cong’party in the forthcoming elections.
#CleanChitForKJGeorge@INCKarnataka#SarvagnaNagar
After DK Ravi’s case, late Ganapathi’s was yet another opportunity for opponents to get cheap political mileage. Do they care about the ethics of humanity;Any of them who were making noises will have the decency to apologise now?