Modi mocked Dr. Manmohan Singh as 'Maun Mohan Singh' but he had the courage to stand up to United States and say that their invasion of Iraq is a mistake. He said this in the American soil.
Now Modi who is prostrating before US and China doesn't have the courage to even condemn the death of leaders of a friendly nation. His tongue is tied by the Americans.
KSRTC ಹೈದ್ರಾಬಾದಿನಿಂದ ಹುಬ್ಬಳ್ಳಿಗೆ 9:16 ಕ್ಕೆ ಹೋಗುವ ಬಸ್ ಕೆಟ್ಟು ನಿಂತು ಒಂದೂವರೆ ತಾಸಾದ್ರು ಬಸ್ ಬಿಡುವ ಚಾನ್ಸೇ ಕಾಣ್ತಿಲ್ಲ.
ಪ್ರಯಾಣಿಕರು ಪರದಾಡ್ತಾ ಇದ್ದಾರೆ.
ಬಸ್ ಕೆಟ್ಟೋಗಿರೋ ಒಂದ್ ಮಾಹಿತಿನು ಕೊಡ್ಲಿಲ್ಲ, ತಡರತ್ರಿ ಏನು ಮಾಡೋದು???
@siddaramaiah@DKShivakumar@RLR_BTM
@RLR_BTM
KSRTC ಹೈದ್ರಾಬಾದಿನಿಂದ ಹುಬ್ಬಳ್ಳಿಗೆ 9:16 ಕ್ಕೆ ಹೋಗುವ ಈ ಬಸ್ ಕೆಟ್ಟು ನಿಂತು ಒಂದೂವರೆ ತಾಸಾದ್ರು ಬಸ್ ಬಿಡುವ ಚಾನ್ಸೇ ಕಾಣ್ತಿಲ್ಲ.
ಪ್ರಯಾಣಿಕರು ಪರದಾಡ್ತಾ ಇದ್ದಾರೆ.
ಬಸ್ ಕೆಟ್ಟೋಗಿರೋ ಒಂದ್ ಮಾಹಿತಿನು ಕೊಡ್ಲಿಲ್ಲ, ತಡರಾತ್ರಿ ಏನು ಮಾಡೋದು???
It's now proven that NEET is not so NEAT. But was NEET NEAT before? There should be a thorough investigation to restore the integrity of national level exams.
#ScrapNTA#EducationMinisterMustResign
@BJP4Karnataka ಇದ್ರಲ್ಲಿ ಮುಸ್ಲಿಂ ಎಲ್ಲಿದೆ ಸರ್??? ಎಲ್ಲರಿಗೆ ಸಮಾನವಾದ ನ್ಯಾಯ ಅಂತ ಅವರು ಬರ್ಕೊಂಡ್ರೆ ನಿಮಗೆ ಕಾಣೋದು ಮುಸ್ಲಿಮ ಅಂತ ಅಷ್ಟೇ! ಅದಿಕ್ಕೆ ಹೇಳಿರೋದು ಕಾಮಾಲೆ ಕಣ್ಣಿಗೆ ಕಾಣುದೆಲ್ಲವು ಹಳದಿ
@BJP4Karnataka@siddaramaiah@DKShivakumar ಆಯಿತಪ್ಪ ನೀವು, ನಾವು ಮೇಕೆದಾಟು ಯೋಜನೆ ಜಾರಿ ಮಾಡ್ತೇವೆ ಅಂತ ನಿಮ್ಮ ಪ್ರಣಾಳಿಕೆಯಲ್ಲಿ ಹಾಕಿಬಿಡಿ. ಅವಾಗ ಹೇಳೋಣ ನೀವು ಕನ್ನಡ ಪರ ಎಂದು. ಆವಾಗಾನೋಡೋಣ ನಿಮ್ಮ ಅಣ್ಣಮಲಾಯಿ ಏನ್ ಹೇಳ್ತಾರೆ ಅಂತ 😀
ಈ ತರದ ಯುವ ರಾಜಕಾರಣಿಗಳು ಬೇಕು, ಹೆತ್ತೊಡಲ ಬಗೆದು ಹೊಟ್ಟೆ ಹೊತ್ತ ಇಂತಹ ನಾಚಿಕೆ ಇಲ್ಲದ ರಾಜಕಾರಣಿಗಳನ್ನ ವಿಧಾನಸಭೆಯೊಳಗೆ ಬಿಟ್ಟುಕೊಂಡದ್ದೆ ಮಹಾ ತಪ್ಪು! ಅದನ್ನ ನೇರವಾಗಿ ಮಾತನಾಡಿ ತೋರಿಸುವ ಈ ಯುವ ರಾಜಕಾರಣಿ ಮಾದರಿ ಎನ್ನಬಹುದು thanks to @NarabharatReddy
#BellaryMLA#Karnataka