Entrepreneur,kannadiga,social service,working on upliftment of poor people irrespective of religion and region,fake news busting,trying to represent true Islam,
ನಾನು @siddaramaiah ನವರ ಸೋಲಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು @hd_kumaraswamy ಅವರು ಹೇಳುತ್ತಿರುತ್ತಾರಲ್ಲ. ಆ ಪ್ರಯತ್ನ ಏನೂ ಅನ್ನೋದನ್ನು ಬಿಜೆಪಿಯ ಮುಖಂಡ ಬಾಯಿ ಬಿಟ್ಟಿದ್ದಾನೆ.
ಈ ಬಾರಿಯೂ ಸಿದ್ದು ಅವರು ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದು ಉತ್ತಮ. ಈ ಬಾರಿ ಅವರ ವಿರುದ್ಧದ #ಪಿತೂರಿ ಇನ್ನೂ ಬಲಯುತವಾಗಿರುತ್ತದೆ.
A Muslim would anyway be entitled for reservation under EWS quota if he is poor. You cant add a catagory to the quota.
My Question is why Mr.Bommai is making a false claim of shifting Muslims and minorities to EWS quota?
Many Panchamasali Protesters including Vijayanand Kashappa not accepted @CMofKarnataka@BSBommai decision He said Scraping Reservation of Muslims to give Panchamasali Lingayat it is unacceptable & resigned from the post of All India Panchamasali Lingayat org. #panchamasalireservation #jayamruthyunjayaswamiji #vijayanandkashappanavar #Restore2BMuslimReservation
Hon. @rashtrapatibhvn, @narendramodi,@CMofKarnataka & citizens of Karnataka,
Today we are going to tell you the biggest nature scam of Bengaluru in recent times. Where a million years old live hill is being flattened to favour a private builder in collusion with political system!
ಹಿಂದುಳಿದ ಜಾತಿಗಳ ಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು @BJP4Karnataka ಅವರ ದುರುದ್ದೇಶ. 2/4
लॉकडाउन के दौरान हुई ज्यादतियों को दिखाती फिल्म "भीड़" के ट्रेलर को यूट्यूब से हटाना मोदी सरकार की कायराना हरकत है। क्या अब मान लिया जाए कि देश में अघोषित आपातकाल लागू हैं? #Bheed
"ನಾನ್ ಮಾಡಿದೆ, ನಾನ್ ಮಾಡಿದೆ"
ಎನ್ನುವ @mepratap ಅವರೇ, ನಿಮ್ಮದೇ ಪಕ್ಷದ ವಿಶ್ವನಾಥ್ ಏನು ಹೇಳಿದ್ದಾರೆ ಒಮ್ಮೆ ಕೇಳಿಸಿಕೊಳ್ಳಿ.
ಜನರ ಬೆವರಿನ ಹಣದಲ್ಲೇ ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಿಸಿ ಈಗ ಅದೇ ಜನರ ಬೆವರಿನ ಹಣವನ್ನು 'ಟೋಲ್' ದರೋಡೆ ಮಾಡುವ ವ್ಯವಸ್ಥೆಯನ್ನೂ ನಾನೇ ಮಾಡಿದ್ದು ಎಂದು ಹೇಳಿಕೊಳ್ಳುವ ತಾಕತ್ತಿದೆಯೇ?