ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!
ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...
#JusticeForMangaloreMuslims#SITProbeForAshrafRahiman
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ
#JusticeForMangaloreMuslims#SITProbeForAshrafRahi
ಭಾರತ ಮತ್ತು ಪಾಕಿಸ್ತಾನದ ಆಪರೇಷನ್ ಸಿಂಧೂರ 4 ದಿನಗಳಲ್ಲಿ ಅಂತ್ಯಗೊಳಿಸಲು ಹಾಗೂ ಇರಾನ್–ಇಸ್ರೇಲ್ ಯುದ್ಧ 12 ದಿನಗಳಲ್ಲಿ ಕದನ ವಿರಾಮಕ್ಕೆ ಒಪ್ಪಿಸಲು ಜಗತ್ತಿಗೆ ಸಾಧ್ಯವಾಗುವುದಾದರೆ, ಸುಮಾರು
20 ತಿಂಗಳಲ್ಲಿ ಗಾಜಾದಲ್ಲಿ ಒಟ್ಟು 56,000 ಕ್ಕಿಂತ ಹೆಚ್ಚು ಮಂದಿಯನ್ನು ಹತ್ಯೆ ನಡೆಸಿದ ಇಸ್ರೇಲ್ ನ ಕ್ರೂರತೆಯನ್ನ ಯಾಕೆ ಜಗತ್ತಿಗೆ ಅಂತ್ಯಗೊಳಿಸಲು ಸಾಧ್ಯವಿಲ್ಲ..?
ದೇಶ ದೇಶಗಳ ಮಧ್ಯೆ ಯುದ್ಧಗಳು ಸಂಭವಿಸಿದಾಗ ಕದನ ವಿರಾಮಕ್ಕೆ ನೇತೃತ್ವವನ್ನು ಕೊಡುವಂತ ಟ್ರಂಪ್ ನ ಕಣ್ಣಿಗೆ ಗಾಜಾದ ನರಹತ್ಯೆ ಕಾಣುತ್ತಿಲ್ಲವೇ..?
#StopWarCrimes #GazaGenocide #SaveGaza #HumanityFirst #IsraelGaza #JusticeForPalestine #CeasefireNow
ಇಂದು ನಾವು ಶಾಂತವಾಗಿ ಕುಳಿತರೆ, ಭವಿಷ್ಯದಲ್ಲಿ ನಮ್ಮ ಆಸ್ತಿಯ ಉಳಿಕೆ ಇರೋದಿಲ್ಲ!
ನಮ್ಮ ಹೋರಾಟ ನ್ಯಾಯಯುತ, ನೈತಿಕ, ಮತ್ತು ಕಾನೂನುಬದ್ಧ.
ಈ ಹೋರಾಟವನ್ನು ಹೆಚ್ಚು ಜನರಿಗೆ ತಲುಪಿಸಿ, ಪ್ರಬೋಧನೆ ಮಾಡಿ, ಮತ್ತು ಒಗ್ಗೂಡಿ!
ನಮ್ಮ ವಕ್ಫ್ ನಮ್ಮ ಹಕ್ಕು – ಅದನ್ನು ಕಾಪಾಡೋಣ!
#IndiaAgainstWaqfBill#ProtectionOfWaqf_SafetyOfSociety