ಖಾಸಗಿ ಆಸ್ಪತ್ರೆ ಆಯಿತು ಮುಂದೆ ಖಾಸಗಿ ವಿದ್ಯಾ ಸಂಸ್ಥೆಗಳ ವಿರುದ್ಧ ಜನಪರ ಹೋರಾಟ ಅಗತ್ಯ ಎಂದು ಕಾಣುತ್ತಿದೆ. ಆನ್ಲೈನ್ ಎಜುಕೇಶನ್ ಹೆಸರಲ್ಲಿ ಹೆತ್ತವರಿಗೆ ವಿದ್ಯಾ ಸಂಸ್ಥೆಗಳು ಕಿರುಕುಳ ನೀಡುದು ಹೆಚ್ಚುತ್ತಿದ್ದು ವಿದ್ಯಾರ್ಥಿಗಳ ಫೀಸ್ ವಿಚಾರದಲ್ಲಿ ಸುಲಿಗೆ ನಡೆಸುದನ್ನು ನಿಲ್ಲಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗುದು. @DCDK9
Promotion Of Odd Semester exams is very much Necessary For VTU 1st year students.
Students are not robots to balance all Subjects at a time.
They too have Lots of mental pressure.@drashwathcn
"Promote odd Sem Exams "
#cancelvtuExams#canceldegreeExams#savevtustudents
ಲಾಕ್ಡೌನ್ ಎಲ್ಲರ ಕನಸುಗಳನ್ನು ಕಮರಿಸಿದೆ. ಹಸಿವಿಗೆ ಧರ್ಮವಿಲ್ಲ. ಒಂದು ಹೊತ್ತಿನ ಊಟಕ್ಕೂ ಜನರು ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಹಾರದ #package ಎಲ್ಲರಿಗೂ ನೀಡಿ. ಕೆಲಸ-ಸಂಬಳವಿಲ್ಲದ ಉಸ್ತಾದ್, ಮೌಲಾನಾ ಅವರೆಡೆಗೂ ಕನಿಕರ��ಿರಲಿ.
#WeWantPackagesForMaulanas
#lockdown
Stop Israeli atrocities in Palestine. Israel is committing a blatant violation of world human rights and principles by unleashing brutal attacks on worshippers who came to Masjid al-Aqsa for prayers on the last Friday of the holy month of Ramadan.
#Palestine#MasjidAlAqsa
#IPL2021#MSDhoni#CSK
In a virtual meeting with his teammates, @msdhoni said that since the IPL is happening in India, the foreign players and support staff should get the preference to travel first to reach their homes abroad.
✍️ @pdevendra
https://t.co/IjF1GKozDZ
ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ.
ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ.
@BJP4Karnataka@nalinkateel@KotasBJP@vedavyasbjp
ಹೆಣ ಹೊತ್ತ ಅಂಬ್ಯುಲೆನ್ಸ್ಗಳು ಕ್ಯೂ ನಿಂತಿದೆ, ಕೊರೋನ ನಿಯಂತ್ರಿಸುವಲ್ಲ�� ಸರ್ಕಾರ ಸಂಪೂರ್ಣ ವಿಫಲವಾಗಿದೆ, ಮುಸ್ಲಿಂ ರಾಷ್ಟ್ರಗಳು, ಮುಸ್ಲಿಂ ಯುವಕರು ನೆರವಿಗಾಗಿ ನಿಂತಿದ್ದಾರೆ, ಆದರೆ ಸಂಸದರು ಮರಣದ ಮನೆಯಲ್ಲೂ ಧರ್ಮ��ಂಧತೆಯ ವಿಷಬೀಜ ಬಿತ್ತಲು ಹೊರಟಿರುವುದು ನಾಚಿಕೆಗೇಡು! @Tejasvi_Surya @CMofKarnataka @siddaramaiah
The government in the centre is of BJP
The government in the state is of BJP
The Mayor in Bangalore is of BJP
But still the scam happens and Mr Surya blames others and tries to divert the issue to a communal angle.
#DiaperSuryaExposed