Indian Muslim women are always at the forefront in fight against BJP govt's fascist dictatorial policies.The way the Hindutva forces have resorted to undermine their morale is reflecting their low culture. Women’s voice shall not be silenced by such tactics.
#HindutvaDealCulture
RSSನ ನೀಚ ಸಂಸ್ಕೃತಿಯಿಂದ ನೀಚ ದುಷ್ಕೃತ್ಯದಿಂದ ಹೋರಾಟದ ಮುಂಚೂಣಿಯಲ್ಲಿರುವ ಮುಸ್ಲಿಮ್ ಮಹಿಳೆಯರ ಸ್ಥೈರ್ಯವನ್ನು ಕುಗ್ಗಿಸಲಾಗದು.
ಅದು ಇನ್ನಷ್ಟು ಬಲಿಷ್ಟವಾಗುವುದು.
#HindutwaDealCulture
Its sad that media are influenced by fascist ruling party who always wanted to communalise its citizens and gain power.
These media are playing with lives of innocent people with no humanity.
Totally Shame!
#News18KannadaApology
*ಸಮಾಜಕ್ಕಾಗಿ_ನಾವು_ಎದ್ದು_ನಿಂತೆವುಸಮಾಜ_ನಮಗಾಗಿ_ಎದ್ದು_ನಿಲ್ಲಲಿದೆ.*
*ಸರ್ವ ಇಂಡಿಯಾದ ನಾಗರಿಕರಿಗೆ ಜೂನ್ 21, 12ನೇ ವರ್ಷದ SDPI_ಸ್ಥಾಪನ_ದಿನದ_ಶುಭಾಷಯಗಳು.ದಲಿತ, ಅಲ್ಪಸಂಖ್ಯಾತ, ಬಡ, ರೈತಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಇಂಡಿಯಾ ದ ಏಕೈಕ ಪಕ್ಷ ಎಸ್.ಡಿ.ಪಿ.ಐ.
ಹಸಿವು ಮತ್ತು ಭಯ ಮುಕ್ತ ಇಂಡಿಯಾ ನಮ್ಮ ಗುರಿ.
#SDPIFormationDay
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 12 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮುಲ್ಕಿಯಲ್ಲಿ ಎಸ್.ಡಿ.ಪಿ.ಐ ಮುಲ್ಕಿ ವಲಯ ಸಮಿತಿ ವತಿಯಿಂದ ದ್ವಜಾರೋಹಣ ನಡೆಸಲಾಯಿತು.
#SDPIFormationDay
ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮಕ್ಕೆ ಕಳಂಕ ತಂದ ನ್ಯೂಸ್18, ಟೈಮ್ಸ್ ನೌ, ಸುವರ್ಣ ಚಾನೆಲ್ ನ್ನು ಬ್ಯಾನ್ ಮಾಡಿ ಸಂವಿಧಾನದ ಗೌರವವನ್ನು ಎತ್ತಿಹಿಡಿಯಬೇಕಾಗಿದೆ
#CommunalNewsChannels
#MedicalMafiya
5.5 ಲಕ್ಷ ಜನಸಂಖ್ಯೆ ಇರುವ ಕೊಡಗು ಜಿಲ್ಲೆಯಲ್ಲೂ ಕೂಡಾ ಸರ್ಕಾರಿ ಮೆಡಿಕಲ್ ಕಾಲೇಜು ಇದೆ ಆದರೆ 21 ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡದಲ್ಲಿ ಯಾಕಿಲ್ಲ?
ಇಲ್ಲಿನ MP,MLA,MLC ಗಳನ್ನು ಮೆಡಿಕಲ್ ಮಾಫಿಯಾ ನಿಯಂತ್ರಿಸುತ್ತಿದ್ದೆಯಾ?
@CampusFrontKar@AthaullahSDPI@PrasthuthaNews
#Karnataka
ರಾಜ್ಯದಲ್ಲಿ ಸರಿಸುಮಾರು 96ಲಕ್ಷ BPL ಕುಟುಂಬಗಳಿವೆ, ರಾಜ್ಯ ಸರಕಾರ ಘೋಷಣೆ ಮಾಡಿದೆ ಪ್ಯಾಕೇಜ್ ಎಷ್ಟು ಕುಟುಂಬಗಳಿಗೆ ತಲುಪಲಿದೆ? ಮಾನ್ಯ ಮುಖ್ಯಮಂತ್ರಿ ಶ್ರೀ @CMofKarnataka ರವರಿಗೆ ನನ್ನ ಆಗ್ರಹ ಏನೆಂದರೆ, ಎಲ್ಲಾ BPL ಕುಟುಂಬಕ್ಕೆ ಕನಿಷ್ಠ ₹5000/- ಸಹಾಯ ಧನನೀಡಿ.
@btvnewslive
ತಪ್ಪು ಮಾಡುವವರು ಬಡವ ಆದರೆ ಪೆಟ್ರೋಲ್ ಪಂಪ್ ಗೆ ನುಗ್ಗಿ ಬಂಧಿಸುವ DC ಸಾಬ್ರೆ @DCDK9 . ಯಾಕೆ ಪ್ರೀಯ ಬಲ್ಲಾಳ್ ಮೇಲೆ ಕೇಸು ದಾಖಲಿಸಿ ಬಂಧಿಸಿ ತನಿಖೆಗೆ ಒಳಪಡಿಸಿ ನ್ಯಾಯ ದೊರಕಿಸಿ ಕೊಡಲು ನಿಮ್ಮಿಂದಾಗುತ್ತಿಲ್ಲ. ನಿಭಾವಣೆ ಯಾವಾಗಲು ಸಮಾನತೆಯಿಂದಿರಲಿ
#StopMedicalMafia#JusticeForJasmeen