@AsianetNewsSN ನವರಂಗಿ ಆಟ ಆಡುವ ನ್ಯೂಸ್ ಚಾನಲ್, ದಯವಿಟ್ಟು ನೀವೇ ಇದರ ಪ್ರಯೋಜನ ಒತ್ತಿ ಒತ್ತಿ ಕರ್ನಾಟಕದ ಮಹಾಜನತೆಗೆ ಎಂದು ಕೂಗಿ ಹೇಳಿದ್ದು ಪ್ರಜೆಗಳಿಗೆ ನೆನಪಿದೆ...
#politics
ಎಷ್ಟು ಅದ್ಬುತ..💛❤️
ಒಂದು ವರ್ಷದ ಹಿಂದೆ ಇವರ ಗ್ರಂಥಾಲಯ ಸುಟ್ಟು ಹೋಗಿತ್ತು ಅಂದು ಇವರ ಸಹಾಯಕ್ಕೆ ನಿಂತಿದ್ದೆ...
ಇವರಲ್ಲಿರೋ ಕನ್ನಡಪ್ರೇಮ ನಿಜಕ್ಕೂ ಹಲವರಿಗೆ ಮಾದರಿ...
ಈ ವಯಸ್ಸಿನಲ್ಲೂ ಸಯ್ಯದ್ ಐಸಾಕ್ ಮೈಸೂರಿನಲ್ಲಿ ಗ್ರಂಥಾಲಯ ಮಾಡಿ ಕನ್ನಡ ಪುಸ್ತಕಗಳನ್ನು ಇಟ್ಟು ಕನ್ನಡಪ್ರೇಮ ಮೆರೆಯುತ್ತಿದ್ದಾರೆ..
ನಾವು ಕನ್ನಡಿಗರು💛❤️
ಇಡೀ ಮಾಧ್ಯಮದ ಸಂಪಾದಕರೆಲ್ಲಾ ತಮ್ಮನ್ನು ಮಾರಿ ಕೊಂಡಿದ್ದರು ರಂಗಣ್ಣ ಮಾತ್ರ ಯಾವಾಗಲೂ ಕನ್ನಡದ ಪರ ಕರ್ನಾಟಕದ ಪರ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದಾರೆ,
ಹಿಂದಿ ಹೇರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಗುಲಾಮರೇ ಇದೋ ನಿಮ್ಮಂತವರಿಗೆ ಕ್ಯಾಕರಿಸಿ ಉಗಿತಾ ಇರೋದು.
#Stophindiimposition on #SouthIndians
@KannadaGrahaka ಕನ್ನಡ ಹೆಚ್ಚಾಗಿ ಬಳಸಿದರೆ, ಅದನ್ನು ಕಾಪಾಡುವುದಕ್ಕೆ ಪಣತೊಡಬೇಕಾಗಿಲ್ಲ. ಕರ್ನಾಟಕ ದವರು ಕನ್ನಡ ಮಾತಾಡಿ, ವ್ಯವಹರಿಸಿ,ತಿಳಿಸಿ, ಸುತ್ತ ಮುತ್ತಲಿನ ಪರಿಸರದಲ್ಲಿ ಬಳಕೆ ಮಾಡಿದರೆ ಅದಕ್ಕಿಂತ ಮಿಗಿಲಾದ ಜವಾಬ್ದಾರಿ ಬೇರೆಂದೂ ಇಲ್ಲ ಎಂಬುದು ನನ್ನ ಸಣ್ಣ ಅನಿಸಿಕೆ. "ಕನ್ನಡದಿಂದ ನಾವು; ನಮ್ಮಿಂದ ಕನ್ನಡವಲ್ಲ", ಇದನ್ನು ಸಾರಿಸಬೇಕು, ಅರ್ಥೈಸಬೇಕು.