ಇಂಡಿಯಾ ಅನ್ನೋ ಹೆಸರು ತೆಗೆದು ಭಾರತ ಅಂತ ಇಟ್ಟರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟು ಬಂದ್ ಮಾಡಬೇಕಾಗುತ್ತೆ ಮತ್ತೆ ನೋಟ್ ಬ್ಯಾನ್ ಮಾಡಿ ಪ್ರಿಂಟ್ ಮಾಡಿದರೆ ಅದರ ಖರ್ಚು ಯಾರಪ್ಪನ ದುಡ್ಡಲ್ಲಿ ಮಾಡ್ತೀರಾ ಆಧಾರ್ ಕಾರ್ಡ್.ವೋಟರ್ ಐಡಿ.ಇಸ್ರೋ.ಇಂಡಿಯನ್ ಆರ್ಮಿ.ಇಂಡಿಯನ್ ಕಾನ್ಸ್ಟಿಟ್ಯೂಷನ್ (ಸಂವಿಧಾನ )ಇದೆಲ್ಲಾ ಹೆಗ್ರೋ ಬದಲಾವಣೆ ಮಾಡ್ತಿರಾ.?
💔💔
ಇಂಥ ಘಟನೆಗಳನ್ನು ನೋಡ್ತಿದ್ರೆ ಇನ್ನೂ ನೂರು ವರ್ಷ ಮೀಸಲಾತಿ ಕೊಟ್ಟರೂ ಕೆಲವು ಮೇಲ್ಜಾತಿಯವರ ಮನಸ್ಥಿತಿ ಹಲವು ಹಿಂದುಳಿದವರ ಬದುಕಿನ ಸ್ಥಿತಿ ಸುಧಾರಿಸುವಂತೆ ಕಾಣಿಸುತ್ತಿಲ್ಲ..
ಆ ಒಬ್ಬ ನಾಯಕ ಈ ಭೂಮಿ ಮೇಲೆ ಬಾರದೇ ಹೋಗಿದ್ದರೆ ಆ ನೊಂದು ಬೆಂದ ವರ್ಗದ ಪರಿಸ್ಥಿತಿ ಏನಾಗ್ತಿತ್ತು..?
ಜೈಭೀಮ್..💙
#jaibhim#ಜೈಭೀಮ್
ಮೋದಿ ಸರ್ಕಾರ ಶ್ರೀಮಂತರಿಗೆ ವರ್ಷಕ್ಕೆ ಎರಡು ಲಕ್ಷ ಕೋಟಿಯಷ್ಟು ಆದಾಯ ತೆರಿಗೆ ಕಮ್ಮಿ ಮಾಡಿ ಜೊತೆಗೆ ವರ್ಷಕ್ಕೆ ಎರಡು ಲಕ್ಷ ಕೋಟಿ ಸಾಲ ಮನ್ನ ಮಾಡಿ ಈಗ ಕಾಂಗ್ರೆಸ್ ಸರ್ಕಾರದ ಬಡಪರ ಯೋಜನೆಗಳನ್ನು ಪ್ರಶ್ನಿಸುವುದರಲ್ಲೆ ತಿಳಿಯುತ್ತದೆ ಈ ಬಿಜೆಪಿ ಸರ್ಕಾರ ಕಾಲಧನಿಕರ ದಲ್ಲಾಳಿಗಳ ಸರ್ಕಾರವೆಂದು..
#BJPHataoDeshBachao#ModiGovernment