ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಸ್ವತ: ಸ್ವಪಕ್ಷೀಯ ಶಾಸಕರೇ ಸಿಡಿದೆದ್ದಿದ್ದಾರೆ. ಗದಗ ಸೇರಿ ಉತ್ತರ ಕರ್ನಾಟಕದ ಬಹುತೇಕ ತಾಲೂಕುಗಳಲ್ಲಿ ತೀವ್ರ ಮಳೆ ಅಭಾವವಿದ್ದರೂ ಬರಪೀಡಿತ ಎಂದು ಘೋಷಿಸದ ಸರ್ಕಾರದ ವಿರುದ್ಧ ಹಿರಿಯ ಶಾಸಕ @HKPatilINC ಅವರೇ ರಾಜೀನಾಮೆ ಅಸ್ತ್ರ ಝಳಪಿಸಿದ್ದಾರೆ.
ರಿಯಲ್ ಎಸ್ಟೇಟ್ ಸಿಎಂ @DKShivakumar ಅವರೇ, ನಿಮ್ಮ ರೈತ ವಿರೋಧಿ ನೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ರಾಜ್ಯದಲ್ಲಿ 190ಕ್ಕಿಂತ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಪಾದಿಸುತ್ತಿರುವುದು ಸತ್ಯ ಎಂಬುವುದನ್ನು ದಿನ ಬೆಳಗಾದರೇ ಒಬ್ಬೊಬ್ಬ ಕಾಂಗ್ರೆಸ್ ಶಾಸಕರು ಒಪ್ಪಿಕೊಳ್ಳುತ್ತಿರುವುದಕ್ಕೆ ಹೆಚ್.ಕೆ.ಪಾಟೀಲ್ ಅವರ ಹೇಳಿಕೆಯೇ ಸಾಕ್ಷಿ. ಕೂಡಲೇ ಗದಗ ಹಾಗೂ ಉತ್ತರ ಕರ್ನಾಟಕದ ರೈತರ ಹಕ್ಕನ್ನು ಕಸಿಯುವುದನ್ನು ತಕ್ಷಣ ನಿಲ್ಲಿಸಿ ಹಾಗೇ ಬರಪೀಡಿತ ಪಟ್ಟಿಗೆ ಉತ್ತರ ಕರ್ನಾಟಕದ ಎಲ್ಲಾ ತಾಲೂಕುಗಳನ್ನು ಸೇರಿಸಿ.
#CongressFailsKarnataka
Chinmoy Krishna Das got just FIVE HOURS to bid his mother farewell.
To the anti-CAA lobby
To the selective Human rights lobby
To the “eyes on Gaza” lobby
To the Oped writing lobby
where the f@&K is your outrage for persecuted Hindus?
Oh sorry : Hindu lives don’t matter.
The community welcome in Tashkent was a delightful celebration of India-Uzbekistan cultural ties!
It included:
Performance by the Bollywood Battle Group on the evergreen ‘Ude Jab Jab Zulfein Teri.’
Fusion of Kathak and the energetic Andijan Polka.
Kathak performance by students of the Lal Bahadur Shastri Centre for Indian Culture.
📍ಮಂಡ್ಯ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ನೇತೃತ್ವದ ಭಾರತ ಸರಕಾರ ಅನುಷ್ಠಾನಕ್ಕೆ ತಂದಿರುವ ಜನಪರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಕೇಂದ್ರ ಸರಕಾರಿ ಅನುದಾನಿತ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜಕೀಯಕ್ಕೆ ಅವಕಾಶ ಇರಬಾರದು ಎಂದು ಸ್ಪಷ್ಟವಾಗಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಶಾಸಕರಾದ ಶ್ರೀ ಹೆಚ್.ಟಿ. ಮಂಜುನಾಥ್ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ವಿವೇಕಾನಂದ ಅವರು, ದಿಶಾ ಸಮಿತಿ ಸದಸ್ಯರು ಹಾಗೂ ಮಾಜಿ ಶಾಸಕರಾದ ಡಾ. ಕೆ.ಅನ್ನದಾನಿ ಅವರು ಸೇರಿದಂತೆ ಜಿಲ್ಲೆಯ ಉನ್ನತಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
#mandya
#MandyaDishaMeeting
सोशल मीडिया vs असली हकीकत! 🎭
❌ सोशल मीडिया पर: “Bro, hai na!”… कैमरे के सामने बड़ी-बड़ी बातें और फुल support वाली smile! 📵
❌ रियल लाइफ में: Appointment मांगते ही फोन silent, calendar full और vacation mode ON! ✈️
Bro code सिर्फ कैमरे के लिए था क्या? 😂
ಕಾಂಗ್ರೆಸ್ ಸರ್ಕಾರದ ಓಲೈಕೆ ಮಿತಿ ಮೀರಿದ ಪರಿಣಾಮ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಮತಾಂಧ ಟಿಪ್ಪು ಸುಲ್ತಾನ್ನ ಕಟೌಟ್ ನಿಲ್ಲಿಸಿದ್ದಾರೆ ದೇಶದ್ರೋಹಿಗಳು. ಪಾಕಿಸ್ತಾನದ ಮುಜಾಹಿದ್ ಹಾಡು ಬಳಸಿ, ಸಮಾಜದ ಶಾಂತಿ ಕದಡಲು ಮತಾಂಧ ಶಕ್ತಿಗಳು ಯತ್ನಿಸುತ್ತಿದ್ದರೂ ಮೈಕ್ ಮಹಾರಾಜ @PriyankKharge ಅವರು ಮಾತ್ರ ನಿರ್ಲಕ್ಷ್ಯ ವಹಿಸಿ ಮಲಗಿ ಬಿಟ್ಟಿದ್ದಾರೆ.
#CongressFailsKarnataka
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸಚಿವ ನಾಗೇಂದ್ರನ ರಕ್ಷಣೆಗಾಗಿ ರಾಜ್ಯದ ಜನತೆಯ ಹಿತವನ್ನು ಬಲಿಕೊಟ್ಟು ಸದನವನ್ನೇ ರದ್ದುಗೊಳಿಸಿದೆ.
ಭ್ರಷ್ಟ ಸಚಿವ ನಾಗೇಂದ್ರರ ರಕ್ಷಣೆಗೆ ನಿಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.
#SackNagendra
#CongressFailsKarnataka
ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಲೂಟಿ ಹೊಡೆದ ₹187 ಕೋಟಿ ಹಣವನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ. ಹೀಗಾಗಿಯೇ ಭ್ರಷ್ಟ ಸಚಿವನನ್ನು ಸರ್ಕಾರ ರಕ್ಷಿಸುತ್ತಿದೆ. ಭ್ರಷ್ಟಾಚಾರಿಯ ಪರ ಇರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಲಿದೆ.
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು
#SackNagendra
#CongressFailsKarnataka
ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ಮುಡಿಪಾಗಿಟ್ಟ ಜೀವನದ ಮೂಲಕ, ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಅವರು ತೋರಿಸಿಕೊಟ್ಟರು. ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರ ಅಪ್ರತಿಮ ಕೊಡುಗೆಗಳು ಸಮಾಜದ ಮೇಲೆ ಶಾಶ್ವತವಾದ ಛಾಪನ್ನು ಮೂಡಿಸಿವೆ. ಇಂದಿಗೂ ಅವರ ಜೀವನವು ಅಸಂಖ್ಯಾತ ಜನರಿಗೆ ನಿಸ್ವಾರ್ಥ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತಿದೆ ಹಾಗೂ ಪ್ರೇರಣೆಯಾಗಿದೆ.
ಅಥಣಿ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/F1aSOBxWoW ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
ಡಕೋಟಾ ಸಾರಿಗೆ ಮಿನಿಸ್ಟರ್ @RLR_BTM ಅವರ ನಿರ್ಲಕ್ಷ್ಯದಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ಪ್ರಯಾಣಿಕರ ಜೀವಕ್ಕೆ ಯಾವ ಗ್ಯಾರಂಟಿಯೂ ಇಲ್ಲದಾಗಿದೆ.!
ಮೊನ್ನೆ ಚಿಕ್ಕಮಗಳೂರು, ನಿನ್ನೆ ಗದಗದಲ್ಲಿ ಸರ್ಕಾರಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವುದು ಆಘಾತಕಾರಿ ಸಂಗತಿ . ಸಮರ್ಪಕ ನಿರ್ವಹಣೆಯಿಲ್ಲದ ಬಸ್ಗಳು ಜನರನ್ನು ಯಮನೂರಿಗೆ ಉಚಿತವಾಗಿ ಕರೆದೊಯ್ಯುವ ಮುನ್ನ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಲಿ.
#CongressFailsKarnataka
14,300 फीट की ऊंचाई पर जज्बे की होली! 🇮🇳🎨
पैंगोंग झील की बर्फीली वादियों के बीच, भारत-तिब्बत सीमा पुलिस के वीर जवानों ने सीमा के Vibrant villages के निवासियों संग रंगों का पर्व हर्षोल्लास से मनाया।
स्थानीय बच्चों के मनमोहक सांस्कृतिक कार्यक्रम ने बर्फीली ठंड में भी गर्मजोशी घोल दी।
ये सिर्फ होली नहीं, बल्कि सीमाओं पर बसते भारत के अटूट उत्साह और एकता का अद्भुत उत्सव है। 🇮🇳✨
@MohmmedaliMurn1@siddaramaiah ನಿನ್ನ ಖುರಾನ್ ಮೇಲೇ ಪ್ರಮಾಣ ಮಾಡಿ ಹೇಳು ನಿಮ್ಮ ಸಮಾಜ ಯಾಕೆ ಬಾಂಬ್ ಹಾಕುವದು ಪಾಕಿಸ್ತಾನ ಜಿಂದಾಬಾದ್ ಅನ್ನೋದು ಮತ್ತೆ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲೆಸೆಯುವದು
@MohmmedaliMurn1@siddaramaiah ಬೆಂಕಿ ಯಾರು ಹಚ್ಚಿದ್ದಾರೆ ಅನ್ನುವದು ಗೊತ್ತಿದೆ , ಚಪ್ಪಲಿ ಕಲ್ಲು ಎಸದಿದ್ದು ಸರಿಯಾಗಿ ಕಾಣಿಸ್ತಿದೆ, ನಾಚಿಕೆ ಆಗಲ್ವಾ ನಿಮಗೆ ಈ ತರ ಹೇಳುವದಕ್ಕೆ ಅಂತವರಿಗೆ ಬುದ್ದಿ ಹೆಳುವದು ಬಿಟ್ಟು ಅವರ ಪರ ನಿಂತಿದ್ದಿಯಾ 😡