मुंबई से अयोध्या पैदल यात्रा पर निकली ये लड़की शबनम शैख अपना नाम बता रही है।
कुछ दिन पहले ये लड़की बगवा कलर की पेंट पहन कर वीडियो बनाई थी
अब ये लड़की बुर्खा को बदनाम कर रही है
इसकी सच्चाई पूरा वीडियो देखने के बा�� पता चल जायेगा
ಸ್ನೇಹಿತರೇ,
NEWS14 ಮತ್ತೆ ಪ್ರಾರಂಭವಾಗಬೇಕಾ?
ಲೋಕಸಭಾ ಚುನಾವಣೆಯ ಹೊತ್ತಿಗೆ NEWS14ನ ಸತ್ಯದ ಜ್ವಾಲೆಯು, ಸಂಘಪರಿವಾರಗಳು ಮನೆ ಮನೆಗಳಲ್ಲೂ ಬಿತ್ತಿರುವ ಸುಳ್ಳಿನ ಸುಪ್ಪತ್ತಿಗೆಗಳನ್ನು ಸುಟ್ಟು ಬಿಸಾಕಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.
ನಿಮ್ಮ ಅಭಿಪ್ರಾಯ ತಿಳಿಸಿ.
https://t.co/sULdwxPrsh
ಇಂದು ಬೆಂಗಳೂರಿನಲ್ಲಿ ಪಕ್ಷದ ವಾರ್ಡ್ ಮಟ್ಟದ ನಾಯಕರ ಶ್ರoಗಸಭೆಯಲ್ಲಿ ಭಾಗವಹಿಸಿ ನಾಯಕರೊಂದಿಗೆ ಸಂವಾದ ನಡೆಸಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ @BRBhaskarPrasa1
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಅಬ್ದುಲ್ ಹನ್ನಾನ್, ಎ. ಆರ್. ಪಟೇಲ್ ಭಾಗವಹಿಸಿ ಮಾತನಾಡಿದರು
ಶುಭ ಹಾರೈಕೆಗಳ��� ವೃತ್ತಿಪರ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸಿನೊಂದಿಗೆ NEET ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುತ್ತೇನೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ
#SDPI #NEET2023 #SDPIKarnataka
ಇಂದು ದಿನಾಂಕ:07-05-2023 ಭಾನುವಾರ ಬೆಳಗ್ಗೆ ಬಂದೇನವಾಜ್ ಕಾಲೋನಿ, ಶಾಂತಿ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ, ಕುಲಸುಂಬಿ ಕಾಲೋನಿಯಲ್ಲಿ SDPI ಮೆಗಾ ರೋಡ್ ಶೋ ನಡೆಸಿತು. ಈ ಸಂದರ್ಭದಲ್ಲಿ ನೂರಾರು ಜನರು ಉಪಸ್ಥಿತರಿದ್ದರು.
#sdpiraichur#voteforsdpi#yestosdpi#KarnatakaAssemblyElection2023
Mysore ke Mashoor wa maroof ilmi shakshiyat
Hazrat Moulana Rafiuddeen sahab Qasmi damath barkathahum ki zabani.
Vote ek shahdat, shahdat ko chupana gunah hai, iska matlab ye hai ke ine accha admi hai karko bolko.
#KarnatakaElections#Mysuru#AbdulMajeedSDPI#NRAssembly
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಪಕ್ಷದ ಅಭ್ಯರ್ಥಿಯಾದ ನಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಕುಟುಂಬದೊಂದಿಗೆ ಬಂದು ಮತದಾನ ಮಾಡಿದೆನು. ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ.
#SDPI#VoteForAkbarBelthangady
ಶಿವಮೊಗ್ಗದ ಸೊಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿಯವರ ಒಂದುವರೆ ಗಂಟೆ ಅವಧಿಯ ಖರ್ಚು 21.5 ಕೋಟಿ ಎಂದು ರಾಜ್ಯ ಪತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. @BJP4Karnataka ಸರಕಾರ ಜನರ ತೆರಿಗೆ ಹಣವನ್ನು ತಮ್ಮ ಪಕ್ಷದ 2023ರ ವಿಧಾನಸಭಾ ಚುನಾವಣಾ ಜಾಹೀರಾತಿಗಾಗಿ ಖರ್ಚು ಮಾಡಿದಂತಿದೆ