हमारे समाज के लिए एक चिंताजनक प्रश्न: नफरत भरे अभियान के खिलाफ खड़े होने के बाद दीपक के जिम के 150 सदस्य घटकर केवल 15 रह गए। क्या हम साहस और सांप्रदायिक सौहार्द के साथ ऐसा ही व्यवहार करते हैं?
#MuhammadDeepak#SDPI
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ. ಎಲ್ಲವೂ ಸರಿ ಹೋಗುತ್ತದೆ ಅಂತ ತಿಳಿದು ಕೊಂಡ ಮುಸ್ಲಿಮರೇ
ಇವತ್ತು ಮಸೀದಿಯಲ್ಲಿ ಯಾವ ಮಾಂಸದ ಪದಾರ್ಥ ಅಂತ ಇಣುಕಿ ನೋಡಲಾಗಿದೆ ಮುಂದಿನ ದಿನಗಳಲ್ಲಿ ನಿಮ್ಮ ನಿಮ್ಮ ಮದುವ�� ಸಮಾರಂಭಗಳಲ್ಲಿ ಯಾವ ಮಾಂಸದ ಪದಾರ್ಥ ಅಂತ ಇಣುಕಿ ನೋಡುವ ದಿನ ದೂರವಿಲ್ಲ
@iamsawaz@Nikhil_Kumar_k ಧರ್ಮ ಮಿತಿಮೀರಿದಾಗ ಸುಮ್ಮನಿರಲಾರೆವು
ಮೊದಲು ಪ��ರಜ್ವಲ್ ರವರ ನಿವಾಸದ ಕಡೆಗೆ ನಿಮ್ಮ ಇಂತಹ ರೋಷದ ಯಾತ್ರೆ ಕೈಗೊಳ್ಳಿ
ರಾಜಕೀಯ ಮಾಡುವಾಗ ತಪ್ಪು ಯಾರೇ ಮಾಡಿದರೂ ತಪ್ಪಲ್ಲವೇ?
ನಿಮ್ಮ ಕುಟುಂಬದ ಒಳಗಡೆ ಇರುವ ಕಾಮುಕನ ವಿರುದ್ಧ ಹೋರಾಟ ನಡೆಸಿ ಆವಾಗ ನಿಮ್ಮ ಹೋರಾಟಕ್ಕೊಂದು ಬೆಲೆ ಇರುತ್ತದೆ
ಮಾನ್ಯ@Siddaramaiah ರವರೆ ತಾವು ನಿಮ್ಮ ಆಡಳಿತ ವರ್ಗಾದಲ್ಲಿ ಇರುವ ವಕೀಲರ ತಂಡದವರ ಸಭೆಯನ್ನು ಕರೆದು ಅವರಿಗೆ ಕಾನೂನಿನ ಪಾಠವನ್ನು ಹೇಳಿ ಕೊಟ್ಟಿದ್ದೀರಿ ಆದರೂ ಸಂಘಪರಿವಾರದ ಕೋಮು ಭಾಷಣಗಾರ ಶರಣ್ ಮೇಲೆ ದಾಖಲಾಗಿರುವ ಪ್ರಕರಣವನ್ನು ಕೋರ್ಟ್ ಇದರ ಬಗ್ಗೆ ಬಲವಂತದ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಿದೆ. ನಿಮ್ಮ ವಕೀಲರು ಏನು ಮಾಡುತ್ತಿದ್ದಾರೆ?
@Shadathbajathor @siddaramaiah ರಾಜ್ಯ ಸರ್ಕಾರದ ವಕೀಲರ ತಂಡ ಏನು ಮಾಡುತ್ತಿದೆ? ಇವರು ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ?
ಕಾಂಗ್ರೆಸ್ ಪಕ್ಷ ಒಂದು ���ಿಷಯ ತಿಳಿದು ಕೊಳ್ಳಬೇಕು ರಾಜ್ಯದ ಮುಸ್ಲಿಮರಿಗೆ ನಿಮ್ಮನ್ನು ಅಧಿಕಾರಕ್ಕೆ ತರಲು ಗೊತ್ತಿದೆ ಅಧಿಕಾರದಿಂದ ಕಿತ್ತು ಬಿಸಾಡಲು ಗೊತ್ತಿದೆ
ಮುಸ್ಲಿಮರು ಮೂರ್ಖರು ಅಂತ ತಿಳಿದು ಕೊಂಡರೆ ನಿಮ್ಮಂತ ದೊಡ್ಡ ಮೂರ್ಖರು ಇನ್ನಾರು ಇಲ್ಲ
ಮಾನ್ಯ@siddaramaiahನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ���ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2
ನಮ್ಮನ್ನು ಅಧಿಕಾರಕ್ಕೆ ತನ್ನಿ ನಮ್ಮ ಸರಕಾರ ಬಂದರೆ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಾಗ, ಜುಮಾ ಸಮಯ ಬದಲು ಮಾಡಿ ನಾವುಗಳು 90% ಮತ ಹಾಕಿ ಸ್ಪಷ್ಟ ಬಹುಮತದ ಅಧಿಕಾರ ಕೊಟ್ಟರೂ ಸಹ ಯಾಕೆ