@sirajmadaka@osd_cmkarnataka@DrVaishnavi14 ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಆ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ದಾರಿ ದೀಪ ದಂತಹ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಕಾಣುತ್ತಿಲ್ಲ...
@Shadathbajathor @ArunPutthila @BJP4Karnataka ಆ ತಾಯಿಗೂ, ಸಂತ್ರಸ್ತೆಗೂ ತಿಳಿದಿತ್ತು ನಮಗೆ ನ್ಯಾಯ ಸಿಗಬೇಕಾದರೆ ದೂರು ಕೊಡುವಲ್ಲಿಗೆ ಕೊಡಬೇಕೆಂದು..... ದೂರು ಕೊಟ್ಟಾಗಿದೆ ಇದೀಗ ನಾಟುವಲ್ಲಿಗೆ ನಾಟಿದೆ...
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮ��ನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims#SITProbeForAshrafRahiman
ನ್ಯಾಯ ಕಾಡಲ್ಲೂ ಇದೆ ನಾಡಲ್ಲೂ ಇದೆ,
ಕಾಡಿನ ನ್ಯಾಯ ನಾಡಲ್ಲಾದರೆ ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವಾದರೂ ಏನು?
ಸಂರಕ್ಷಣೆ & ನ್ಯಾಯ ನೀಡಬೇಕಾದ ಸರಕಾರದಿಂದ ಧರ್ಮದ ಕಾರಣಕ್ಕೆ ನ್ಯಾಯ ನಿರಾಕರಣೆ ಸಹಿಸಲಸಾಧ್ಯ.
#JusticeForMangaloreMuslims#SITProbeForAshrafRahiman
ನಮ್ಮನ್ನು ಅಧಿಕಾರಕ್ಕೆ ತನ್ನಿ ನಮ್ಮ ಸರಕಾರ ಬಂದರೆ ಬಜರಂಗದಳ ಬ್ಯಾನ್ ಮಾಡುತ್ತೇವೆ ���ಂದಾಗ, ಜುಮಾ ಸಮಯ ಬದಲು ಮಾಡಿ ನಾವುಗಳು 90% ಮತ ಹಾಕಿ ಸ್ಪಷ್ಟ ಬಹುಮತದ ಅಧಿಕಾರ ಕೊಟ್ಟರೂ ಸಹ ಯಾಕೆ