ಇಂದಿರಾಗಾಂಧಿ ವಸತಿ ಶಾಲೆ, ಅಮಿನಗಡ ಬಿಸಿ 572, ಇಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ. ಮಹಾಲಕ್ಷ್ಮಿ ಕರ್ಜಗಿ ಇವರು ಮಾಡಿರುವ ಡಾ|| ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರದ ಚುಕ್ಕಿ ಕಲಾಕೃತಿ.
ವಸತಿ ಶಾಲೆಯ ಚಿತ್ರಕಲೆ ಶಿಕ್ಷಕಿಯರಾದ ಶ್ರೀಮತಿ ಮಹಾಲಕ್ಷ್ಮಿ ಕರ್ಜಗಿ ಇವರು ಬಿಡಿಸಿರುವ ಚಿತ್ರಕ್ಕೆ ಶಾಲೆಯ ಎಲ್ಲ ಸಿಬ್ಬಂದಿಗಳು ಭಾವೈಕ್ಯತೆಯ ಸಂಕೇತವಾಗಿ ಎಲ್ಲರೂ ಸೇರಿ ಬಣ್ಣ ತುಂಬಿರುವುದು🙏 ಇಂದಿರಾ ಗಾಂಧಿ ವಸತಿ ಶಾಲೆ ಅಮಿನಗಡ 572 ಬಿಸಿ🙏