ನಾಳೆ ಮಂಗಳೂರಿನ ಪುರಭವನ ದಿಂದ ಮಂಗಳ ಕ್ರೀಡಾಂಗಣದ ವರೆಗೆ ನೆಡೆಯುವ WALKATHON ಸಂಬಂಧ ಸಂಚಾರ ವ್ಯವಸ್ಥೆ ಯಲ್ಲಿ ಸ್ವಲ ಬದಲಾವಣೆ ಆಗುವ ಸಾಧ್ಯತೆ ಇದ್ದು, ನಾಗರೀಕರು ಸಹಕರಿಸಲು ತಿಳಿಸಿದೆ @compolmlr@KarnatakaCops
ಮಂಗಳೂರು ದಸರಾ ಹಿನ್ನಲೆಯಲ್ಲಿ ದಿ; 24/10/2023 ರಂದು ಸಂಜೆ 4ರ ನಂತರ ನಾರಾಯಣಗುರು ವೃತ್ತ, ಕುದ್ರೋಳಿ, ಎಂ ಜಿ ರಸ್ತೆ,ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯಲ್ಲಿ ವ್ಯತಯ ವಾಗಲಿದ್ದು ನಾಗರೀಕರು ಎಚ್ಚರ ವಹಿಸಲು ತಿಳಿಸಿದೆ, ಆದಷ್ಟು ಬದಲಿ ಮಾರ್ಗಗಳಲ್ಲಿ ಸಂಚಾರ ಮಾಡಿ @compolmlr@KarnatakaCops
ಮಂಗಳೂರು ನಗರದಲ್ಲಿ ಈ ದಿನ ನೆಡೆಯುವ ಶೌರ್ಯ ಯಾತ್ರೆ ಮತ್ತು ಕದ್ರಿ ಮೈದಾನದಲ್ಲಿ ನೆಡೆಯುವ ಸಾರ್ವಜನಿಕ ಸಮಾರಂಭದ ಹಿನ್ನಲೆಯಲ್ಲಿ, 2 pm- 8pm ವರೆಗೆ ಡಾ: ಅಂಬೇಡ್ಕರ್ ವೃತ್ತ ಮತ್ತು ಕದ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಆಗಲಿದೆ,ನಾಗರಿಕರು ಎಚ್ಚರ ವಹಿಸಿ @compolmlr@KarnatakaCops
It gives me lot of pain to inform you all that our32year old AHC Somanagouda Choudri left for heavenly abode after getting a massive heart attack. He was a large hearted person who donated his salary for a covid victims & used to blood twice in a year. May his soul rest in peace
ಮಹಾತ್ಮ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ರವರ ಜನ್ಮದಿನದಂದು ಮಂಗಳೂರು ನಗರ ಪೊಲೀಸ್ ನ ಕೇಂದ್ರ ಉಪವಿಭಾಗದ ಪೊಲೀಸ್ ಠಾಣೆ ಗಳಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಲಾಯಿತು @compolmlr@KarnatakaCops
ಮಂಗಳೂರು ನಗರದ ಮಿಲಾಗ್ರೆಸ್ ವಿದ್ಯಾಸಂಸ್ಥೆಗಳು ಆಯೋಜಿಸಿದ್ದ ಮಾದಕ ವಸ್ತು ಸೇವನೆಯ ವಿರುದ್ಧ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ,ಜಾಥಾಕ್ಕೆ ಚಾಲನೆ ನೀಡಲಾಯಿತು ..
ಬನ್ನಿ ಎಲ್ಲರೂ ಸೇರಿ ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತ ವನ್ನಾಗಿ ಮಾಡೋಣ @compolmlr@KarnatakaCops@dcp
ಸ್ವಚ್ಛ ಭಾರತ ಆಂದೋಲನದ ಭಾಗವಾಗಿ ನೆಡೆಯುತ್ತಿರುವ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರ ಪೊಲೀಸ್ ನ ಕೇಂದ್ರ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಠಾಣಾ ಅವರಣ ವನ್ನು ಸ್ವಚ್ಛ ಮಾಡುವುದರ ಮೂಲಕ ಭಾಗವಹಿಸಲಾಯಿತು @compolmlr@KarnatakaCops