(4/4) If he really is just a "rowdy sheeter", why haven't the cops arrested him yet? What is taking so long? Are we waiting for more victims? More slashing until his crimes change from Attempted Murder to murder?
@halasoorps@acphalasoorgate@BlrCityPolice
ಇಂದು ಹಲಸೂರು ಗೇಟ್ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಮಾನ್ಯ ಅಪರ ಪೊಲೀಸ್ ಆಯುಕ್ತರು ಪಶ್ಚಿಮ,ಹಾಗೂ ಮಾನ್ಯ ಉಪ ಪೊಲೀಸ್ ಆಯುಕ್ತರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ನಡೆಸಲಾಯಿತು.ಸಭೆಯಲ್ಲಿ ಸ್ಥಳೀಯ ನಾಗರೀಕರ ಕೆಲವು ಸಲಹೆ ಪಡೆದು,ಕುಂದುಕೊರತೆಗಳನ್ನು ಆಲಿಸಿ,ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಇಂದು ಹಲಸೂರು ಗೇಟ್ ಉಪ ವಿಭಾಗದ ವತಿಯಿಂದ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಬಿಎಂಪಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾದಕ ವಸ್ತು ಸೇವನೆಯಿಂದಗುವ ಪರಿಣಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಯಿತು.
#Chase your dreams, not drugs. ..
ಇಂದು ಹಲಸೂರು ಗೇಟ್ ಉಪ ವಿಭಾಗದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ ಅಮೀನ್ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಜಾಗೃತಿ ಅಭಿಯಾನ ನಡೆಸಲಾಯಿತು.
# To strengthen action and cooperation in achieving the goal of a world free of drug abuse#
#Say NO TO Drugs#
ಹಾಸನ ಜಿಲ್ಲಾ ಪೊಲೀಸ್ - ವಾರ್ಷಿಕ ಕ್ರೀಡಾಕೂಟ - 2022 ರ ಪ್ರಯುಕ್ತ ಇಂದು 7.5km ನ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಶ್ರೀ. ಸಂದೀಪ್.ಎಲ್.ಬಿ APC-97 ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.@IGP_SR_Mysuru @addlsp_hassana@112Hassana
ಹಲಸೂರು ಗೇಟ್ ಉಪವಿಭಾಗದ ಹಲಸೂರು ಗೇಟ್ ಪೊಲೀಸ್ ಠಾಣೆಯ ಪಿ.ಐ, ಪಿ.ಎಸ್.ಐ ಮತ್ತು ಸಿಬ್ಬಂದಿಯವರು 5.5 ಕೆ.ಜಿ ಚಿನ್ನದ ಗಟ್ಟಿಗಳನ್ನು ರಾಬರಿ ಮಾಡಿದ್ದ ಆರೋಪಿಗಳನ್ನು ಪತ್ತೆ ಮಾಡಿ @CMofKarnataka.@CPBlr@DgpKarnataka@DCPCentralBCP.@AddlCPWest
@Mohith_raju1998 We shall immediately look into this issue.
Kindly co ordinate with us by DM your contact. Else reach me out on this number
ACP halsuru gate 9480801106, police inspector 9480801119
ಇಂದು ಮಾನ್ಯ ಗೃಹಮಂತ್ರಿಗಳಾದ ಶ್ರೀ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಪೊಲೀಸ್ ಜಪ್ತಿ ಮಾಡಿದ ಕಳವು ಮಾಲುಗಳ ಪ್ರದರ್ಶನ & ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ನಡೆಯಿತು. 56 ಕೋಟಿ ಮೌಲ್ಯದ 27 ಕೆಜಿ ಚಿನ್ನ, ಮೊಬೈಲ್ ಫೋನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರದರ್ಶಿಸಲಾಯಿತು. (1/2)
ಹಲಸೂರು ಗೇಟ್ ಉಪವಿಭಾಗದ ಎಸ್.ಜೆ.ಪಾಕ್೯ ಪೊಲೀಸ್ ಠಾಣೆಯ ಪಿ.ಐ ಮತ್ತು ಸಿಬ್ಬಂದಿಯವರು ಸುಮಾರು 20 ಕೋಟಿ ರೂ ಬೆಲೆಯ 20 ಕೆ.ಜಿ. ನಿಷೇಧಿತ ಅಂಬರ್ ಗ್ರೀಸ್ ಅನ್ನು ದಾಳಿ ಮಾಡಿ ಅಮಾನತ್ತುಪಡಿಸಿರುತ್ತಾರೆ. @DCPCentralBCP @AddlCPWest @CPBlr@DgpKarnataka@HMOKarnataka