ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಕೇವಲ ರೌಡಿಯ ಹತ್ಯೆಯನ್ನು ಮಾತ್ರ ಬಿಜೆಪಿಯ ಪಂಜರದ ಗಿಣಿ NIA ಗೆ ನೀಡಿರುವುದು ಕೇಂದ್ರ ಸರ್ಕಾರ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ತಾರತಮ್ಯ ಧೋರಣೆಯ ಭಾಗವಾಗಿದೆ.
ಒಂದು ವೇಳೆ ರಾಜ್ಯ ಸರ್ಕಾರ ಅಪ್ಪಿತಪ್ಪಿ ದಕ್ಷ ಅಧಿಕಾರಿಗಳ SIT ತಂಡ ರಚಿಸಿ ರೌಡಿಶೀಟರ್ ಹತ್ಯೆಯನ್ನು ತನಿಖೆ ನಡೆಸಿದರೆ ಬಿಜೆಪಿ 1/2
ಒಂದೇ ದೇಶ ಒಂದೇ ���ಾನೂನು ಅಂದರು ಆದರೆ ಮಂಗಳೂರಿನಲ್ಲಿ ಹಿಂದುತ್ವದ ತಪ್ಪನ್ನು ಗೆಲುವಾಗಿಸಲು ಹಾಗೂ ಅಲ್ಪಸಂಖ್ಯಾತರ ಸತ್ಯವನ್ನು ಸೋಲಾಗಿಸಲು ಸಂಘ ಪರಿವಾರ ಮತ್ತು ಬಿಜೆಪಿ ನಡೆಸಿರುವ ಕಸರತ್ತು ಮೇಲುಗೈ ಸಾಧಿಸಿರುವಾಗ ಮಂಗಳೂರಿನ ನಾಗರಿಕರ ಒಕ್ಕೊರಲ ಪ್ರಶ್ನೆ ಸುಹಾಸನಿಗಾಗಿ ಬರುವ NIA ಅಶ್ರಫ್ ಮತ್ತು ರಹೀಮನಿಗೆ ಯಾಕಿಲ್ಲ ?
#HypocrisyUnmasked
Dear Mr. Rahul Gandhi,
I am writing to express my concerns about the performance of Karnataka's Home Minister, Mr. Parameshwar. His inability to effectively manage the ministry has contributed to several communal clashes in the state. A significant factor in these incidents is the police's failure to respond adequately. Additionally, the lack of action against hate speeches by BJP leaders has further fueled violence.
I urge you to advocate for stronger measures to ensure a more effective home ministry, aimed at fostering peace and harmony in Karnataka.
Thank you.
#ResignHomeMinisterParameshwar
#StopTargettingMuslimsinKarnataka
#StopPoliceBiasOnMuslims
@rssurjewala@kcvenugopalmp@kharge@priyankagandhi@INCIndia
ಮಾನ್ಯ @spdkpolice ರವರೇ ಬಿ.ಸಿ ರೋಡಿನಲ್ಲಿ ಅಶಾಂತಿ ಸೃಷ್ಟಿಸಿ, ಧರ್ಮ ಧರ್ಮಗಳ ಮಧ್ಯೆ ಕೊಳ್ಳಿ ಇಟ್ಟು, ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂನು ಉಲ್ಲಂಘಿಸಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಿಂದುತ್ವದ ಮತಾಂಧ ಭಯೋತ್ಪಾದಕರ ಬಗ್ಗೆ ಯಾವಾಗ ಕೇಸು ದಾಖಲಿಸುತ್ತೀರಿ ?
#ArrestCulprits
@INCJRLobo ರವರೆ ನಿಮ್ಮ ಹಣದ ದಾಹಕ್ಕೋಸ್ಕರ ಜನ ವಸತಿ ಪ್ರದೇಶದಲ್ಲಿ ಅಣಬೆ ಫ್ಯಾಕ್ಟರಿ ನಿರ್ಮಿಸಿ ಇದೀಗ ಅದರ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರ ವಿರುದ್ಧವೇ ನೀವು ಕೇಸ್ ದಾಖಲಿಸುವುದಾದರೆ SDPI ಪಕ್ಷ ನಿಮ್ಮ ಎಲ್ಲಾ ಜನ ವಿ��ೋಧಿ ನಿಲುವುಗಳನ್ನು ಮೆಟ್ಟಿ ನಿಲ್ಲಲು ತಯಾರಾಗಿ ನಿಂತಿದೆ.ಅದೆಷ್ಟು ಕೇಸ್ ದಾಖಲಿಸುತ್ತೀರಿ ಎಂದು ನೋಡುತ್ತೇವೆ.1/2
ಆಸೆ ಆಮಿಷ ತೋರಿಸಿ ಅಧಿಕಾರ ಪಡೆದುಕೊಳ್ಳಲು SDPIಯದ್ದು ಕೊಳಕು ರಾಜಕೀಯವಲ್ಲ,BJPಆಡಳಿತದ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಪೋಲಿಸ್ರನ್ನ ಬಳಸಿಕೊಂಡು ನಮ್ಮ 14 ಕಚೇರಿಗಳಿಗೆ ಬೀಗ ಜಡಿದ ಸಂದರ್ಭದಲ್ಲಿ ಕೂಡ BJPಯ ಮುಂದೆ ಮಂಡಿಯೂರದ ನಾವು ಜುಜುಬಿ 2.5 ವರ್ಷದ ಅಧಿಕಾರಕ್ಕಾಗಿ ಬಿಜೆಪಿಯ ಬೆಂಬಲ ಕೇಳಿದೆ ಎಂದರೆಇದನ್ನು ನಂಬಲು ಜನರು ಮೂರ್ಖರಲ್ಲ
ಬಿಜೆಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ SDPI ಗೆದ್ದಿತೆ ಹೊರತು SDPI ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಮಾತ್ರ ಎದ್ದು ಕಾಣುತ್ತಿದೆ.
#StopFakePropaganda#SDPINeverWithBJPA
@INCKarnataka ಬಿಜೆಪಿ ಯ ಬ್ಲೂ ಫಿಲಂ ಖ್ಯಾತಿಯ ನಾಯಕನಿಗೆ ಕಾಂಗ್ರೆಸ್ ನಲ್ಲಿ ಸೀಟು ಕೊಟ್ಟು ಗೆಲ್ಲಿಸಿದ ತಾವು SDPI ವಿರುದ್ಧ ಸುಳ್ಳು ಹಚ್ಚೋದ.. ಬಿಜೆಪಿ ಜೊತೆ ಹೊಂದಾಣಿಕೆ ಆಗಿ ಬಿಜೆಪಿ ದುಡ್ಡು ಪಡೆದು ಚುನಾವಣೆ ಪ್ರಕ್ರಿಯೆಯಿಂದ ದೂರ ನಿಂತಿದ್ದು ಕಾಂಗ್ರೆಸ್ ನ ಏಕೈಕ ತಲಪಾಡಿ ಗ್ರಾಂ. ಪಂ. ಸದಸ್ಯ.
#StopFakePropaganda#SDPINeverWithBJP
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಲ್ಲಿ ಕಾಂಗ್ರೆಸ್ ಚುನಾವಣೆ ಪ್ರಕ್ರಿಯೆಯಿಂದ ಬಿಜೆಪಿಗಾಗಿ ದೂರ ಉಳಿಯಿತು. SDPI ಯು ಬಿಜೆಪಿ ವಿರುದ್ಧ ಸ್ಪರ್ಧಿಸಿ ಅವಿರೋಧ ಆಯ್ಕೆಯನ್ನು ತಡೆಯಲು ಮುಂದಾಯಿತು. ಸಮಬಲಗೊಂಡಾಗ ಚೀಟಿ ಎತ್ತುವ ಮೂಲಕ ಬಿಜೆಪಿಯನ್ನು SDPI ಸೋಲಿಸಿ ಅಧಿಕಾರ ಹಿಡಿಯಿತು.
#StopFakePropaganda#SDPINeverWithBJP