What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ಅನುಮತಿ ಪಡೆದು ದನ ಸಾಗಾಟ ಮಾಡುತ್ತಿದ್ದ ವಾಹನ ಚಾಲಕ,ದ.ಕ.ಜಿಲ್ಲೆಯ ಮೋಸ್ಟ್ ಭಯೋತ್ಪಾದಕ ಅರುಣ್ ಕುಮಾರ್ ಪುತ್ತಿಲನಿಗಿಂತ ಡೊಡ್ಡ ಅಪರಾಧಿ ಅದನೇ ಸಿದ್ದರಾಮಯ್ಯರವರೇ, ದ.ಕ.ಜಿಲ್ಲೆಯ ಪೊಲೀಸರು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಾರೋ ಇಲ್ಲ ಸಂಘಪರಿವಾರದ ಅನತಿಯಂತೇ ಕೆಲಸ ಮಾಡುತ್ತಾರೋ ಎಂದು ಕರ್ನಾಟಕದ ಜನತೆಗೆ ತಿಳಿಸುವ ಜವಾಬ್ದಾರಿ ನಿಮ್ಮದು.
ಭಜರಂಗದಳದ ನಾಯಕರು ಮಾತಾಡುವಂತೆ ಮಾತಾಡುವ ಪುತ್ತೂರು ಶಾಸಕ ಅಶೋಕ್ ರೈ ಜಾನುವಾರು ಸಾಗಾಟಗಾರರಿಗೆ ಕೊಲೆ ಬೆದರಿಕೆ ಒಡ್ಡಿರುತ್ತಾರೆ. ಕೂಡಲೇ ಅವರ ಮೇಲೆ ಪೋಲಿಸರು ಸುಮೋಟೊ ಕೇಸ್ ದಾಖಲಿಸಬೇಕಾಗಿದೆ. ಶೂಟೌಟ್ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
#DKPoliceFakeFiring#WeDemandJudicialEnquiry
RSS ಎಂಬ ಹೆಸರಲ್ಲಿ ಸಂಘ ಕಟ್ಟಿ ರಿಜಿಸ್ಟರ್ ಕೂಡ ಮಾಡದೆ ಕಾರ್ಯಾ ಚರಿಸುತ್ತಾ ಹಲವು ಕಾನೂನು ಬಾಹಿರ ಚಟುವಟಿಕೆ ಯಲ್ಲಿ ಭಾಗಿಯಾಗುವ ಮತ್ತು ಅಲ್ಲಲ್ಲಿ ಅನುಮತಿ ಇಲ್ಲದೆ ದೊಣ್ಣೆ ಮೆರವಣಿಗೆ ಮಾಡುವ RSSಗೆ ಇಲ್ಲಿ ಜೀವಿಸಲು ಹಕ್ಕು ಇರುವಾಗ ಸಕ್ರಮವಾಗಿ ದನ ಸಾಗಾಟ ಮಾಡಿವವರಿಗೆ ಯಾಕಿಲ್ಲ?
#DKPoliceFakeFiring#WeDemandJudicialEnquiry
ಮುಸ್ಲಿಂ ಸಮುದಾಯದ 90% ಮತದಾರರು ಆರಿಸಿ ಕಳುಹಿಸಿದ ಶಾಸಕ!! ಅದೇ ಮುಸ್ಲಿಮರ
ಎಲ್ಲೆಲ್ಲಾ ಶೂಟ್ ಮಾಡಬೇಕೆಂದು ಅಧಿಕಾರಿಗಳಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆಂದರೆ ಮತದಾರರ ದೌರ್ಬಾಗ್ಯವೇ ಸರಿ.
#DKPoliceFakeFiring#WeDemandJudicialEnquiry
Injustice anywhere is a threat to justice everywhere. The people of Dakshina Kannada will not remain silent until truth is delivered. #DKPoliceFakeFiring#WeDemandJudicialEnquiry
ದಕ್ಷಿಣ ಕನ್ನಡ ಪುತ್ತುರ್ ತಾಲೋಕ್ ಈ ಶ್ವರಮಂಗಲ ಚೇಡವು ಎಂಬಲ್ಲಿ ಅಕ್ರಮ ದನ ಸಾಗಾಟ ಎಂದು ಲಾರಿ ಸಮೇತ ತಡೆದು ದನ ಸಾಗಾಟ ಮಾಲಕನನ್ನು ಜಿಪಿಗೆ ಅತ್ತು ಎಂದು ಹೇಳಿ ಎರಡು ಕೈಯನ್ನು ಹಿಂದಕ್ಕೆ ಕಟ್ಟಿ ಕಾಲಿಗೆ ಗುಂಡು ಹಾಕಿ ಸುಳ್ಳು ಕಥೆ ಕಟ್ಟಿದ ಪೊಲೀಸರನ್ನು ಸಸ್ಪೆಡ್ ಮಾಡಿ ತನಿಖೆಗೆ ಒಳಪಡಿಸಿ @DrParameshwara@DgpKarnataka