ಆರ್ಟಿಐ ಅಡಿಯಲ್ಲಿ ಯಾರೇ ಒಂದು ಅರ್ಜಿ ಸಲ್ಲಿಸಿದರೆ ಅವರಿಗೆ ಎಲ್ಲಾ ಮಾಹಿತಿಯನ್ನು ಒದಗಿಸಬಹುದಾದರೆ ಎಲ್ಲಾ ಸರ್ಕಾರಿ ಇಲಾಖೆಗಳು ಈ ಮಾಹಿತಿಯನ್ನು ಸಾರ್ವಜನಿಕ ಡೊಮೇನ್ಗಳಲ್ಲಿ ಏಕೆ ತೆರೆದಿಡಲು ಸಾಧ್ಯವಿಲ್ಲ? ಇದರಿಂದ ಎಲ್ಲಾ ಮಾಹಿತಿಯನ್ನು ಆರ್ಟಿಐ ಅರ್ಜಿ ಅಗತ್ಯವಿಲ್ಲದೆ ಜನರು ವೀಕ್ಷಿಸಬಹುದಲ್ಲವೇ? #upp#uppforkarnataka#prajaakeeya
ಕರ್ನಾಟಕದಲ್ಲಿ ಅಂದಾಜು 70,000 ಕ್ಕೂ ಅಧಿಕ ಚುನಾಯಿಸಲ್ಪಡುವ ಉದ್ಯೋಗಗಳು !!! ಜೊತೆಗೆ ಸಾವಿರಾರು ಸರ್ಕಾರೀ ಅಧಿಕಾರಿಗಳು ಲಕ್ಷಾಂತರ ಸರ್ಕಾರೀ ನೌಕರರಿಗೆ ಸಂಬಳ ಭತ್ಯೆ ಕಛೇರಿ ಕಾರು ಎಲ್ಲವನ್ನೂ ನೀಡಿ ತನ್ನ ಉಳಿದ ಹಣದಿಂದ ಉತ್ತಮ ಶಿಕ್ಷಣ, ಆರೋಗ್ಯ ವ್ಯನಸ್ಥೆ ನೀಡಲು ವಿಫಲವಾದ ರಾಜಕೀಯ ವ್ಯವಸ್ಥೆಯ ಬಗ್ಗೆ ದ್ವನಿ ಎತ್ತದ ಪ್ರಜೆ ಸತ್ಪ್ರಜೆಯೇ ?
ಭಾರತ ಹಿಂದುಗಳ ರಾಷ್ಟ್ರ ಅಂದರೆ ಅದರಲ್ಲಿ ತಪ್ಪೇನಿದೆ?
ನಾವು ಶಾಂತಿ ಶಾಂತಿ ಎಂದು ಮಾಡೋದೆಲ್ಲ ಹಲ್ಕಾ ಕೆಲಸಗಳು.
ಚುನಾವಣೆ ಸಂದರ್ಭದಲ್ಲಿ ಭಾಷಣ ಮಾಡಿದ ಸೌಹಾರ್ದತೆ ಎಂದು ಬೊಗಳೆ ಬಿಟ್ಟ SDPI, CPIM, ಕಾಂಗ್ರೆಸ್ಸಿನ ನಕಲಿಗಳು ಎಲ್ಲಿ ಹೋದರೂ ಇವಾಗ ಇದೇನಾ ನಿಮ್ಮ ಸೌಹಾರ್ದತೆ?
#IstandwithManjunathShenoy
ತುಳುನಾಡ ದಂತಕಥೆ, ತಮ್ಮ ಶೌರ್ಯ ಮತ್ತು ದೇಶಭಕ್ತಿಯ ಮೂಲಕ ಪೋರ್ಚುಗೀಸರಿಗೆ ಭಯದ ರುಚಿಯನ್ನು ನೀಡಿದ ಭಾರತೀಯ ಯೋಧ ರಾಣಿಯರಲ್ಲಿ ಮೊದಲಿಗರಾದ, ತುಳುನಾಡ ಕೀರ್ತಿ. ರಾಜ್ಯಕ್ಕೆ ಸ್ಫೂರ್ತಿ ವೀರಯೋಧೆ ನಮ್ಮ ರಾಣಿ ಅಬ್ಬಕ್ಕ ಮಹಾದೇವಿ.
#ಕನ್ನಡಮತ್ತುಸಂಸ್ಕೃತಿ#ದಕ್ಷಿಣಕನ್ನಡ
ಕುಡ್ಲದ ಪೊಲೀಸ್ ಮೈದಾನಡ್ ಎಲ್ಲೆಕಾಂಡೆ 8-9ಗಂಟೆ ಮುಟ ಪೊಲೀಸ್ ಸೇವಾ ಕವಾಯತು ನಡೆಯರುಂಡು.ಯಾನ್ ಅಧಿಕಾರಗ್ ಬತ್ತಿಬೊಕ್ಕ ದುಎನ್ನ ಸುರತಾ ಕಾರ್ಯಕ್ರಮ.ಜೆಲ್ಲೆದ ಪೂರ ಪೊಲೀಸ್ ಅಧಿಕಾರಿ,ಸಿಬ್ಬಂದಿಲೆಡ ಪಾತೆರೆ ಬಾರಿ ಉಮೆದುಡುಲ್ಲೆ.ಅಂಚೆನೆ ಈ ಕಾರ್ಯಕ್ರಮ ಇಲಾಖೆದ ಫೇಸ್ಬುಕ್,ಟ್ವಿಟ್ಟರ್ಡ್ ಪ್ರಸಾರ ಅಪುನೆಟತ್ರ ಜನಕುಲು ಇಲ್ಲಡೆ ಕುಲೊಂದು ತುವೋಲಿ
#Chandrayaan2 & #Whitetopping
ಭಾರತೀಯರು ಚಂದ್ರಯಾನಕ್ಕೆ ಆದ ಖರ್ಚನ್ನು #NASA ಗೊ ಇಲ್ಲ ಹಾಲಿವುಡ್ ಸಿನಿಮಾಗೊ ಹೋಲಿಸುತ್ತಾರೆ.
ಆದರೆ ನಮ್ಮ ಬೆಂಗಳೂರಿನದೇ ಆದ ವೈಟ್ ಟಾಪಿಂಗನ್ನು ಮರೆತಂತಿದೆ.
ಚಂದ್ರಯಾನ - 384,400 ಕಿ.ಮೀ. ಗೆ ರೂ. 978 ಕೋಟಿ
ವೈಟ್ ಟಾಪಿಂಗ್ - 94 ಕಿ.ಮೀ. ಗೆ ರೂ. 986 ಕೋಟಿ
@rajeev_mp@ArvindLBJP@BSYBJP
ತುಳು-ಕನ್ನಡ ಭಾಷೆ ಕರ್ನಾಟಕದವರ ಭಾವನಾತ್ಮಕ ಭಾಷೆ. ತುಳುವನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದು ಸರ್ಕಾರದ ಕರ್ತವ್ಯ .. ಮಾನ್ಯ @CMofKarnataka@BSYBJP, @CTRavi_BJP ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡಿ. #TuluOfficialinKA_KL ಜೈ ತುಳುವೆ