2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದೊದಗಿದ ಕಾನೂನು ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿ, MLA ಪೊನ್ನಣ್ಣ ಅವರ ನೇತೃತ್ವದಲ್ಲಿ ಸಭೆಯಾಗುವಂತೆ ಮಾಡಿದ KPCC ಸೆಕ್ರೆಟರಿ @suryamukundaraj ಸೂರ್ಯ ಮುಕುಂದ್ ರಾಜ್ ಅವರನ್ನು ಅಭಿನಂದಿಸಿದ ಕ್ಷಣ. ನಿಮ್ಮ ರಾಜಕೀಯ ಜೀವನ ಉನ್ನತವಾಗಲಿ ಸಾರ್.
@drmcsudhakar ದಿನಾಂಕ 5/9/2024 ರ ಶಿಕ್ಷಕರ ದಿನಾಚರಣೆಯ ಉಡುಗೊರೆ ಯಾಗಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಆದೇಶ ನೀಡುವ ಮೂಲಕ ನಮ್ಮೆಲ್ಲರ ಮನೆಗಳಲ್ಲಿ, ಮನಗಳಲ್ಲಿ ಸಂಭ್ರಮ ಉಂಟುಮಾಡಿದ ನೀವು, ಈ ಬಾರಿಯ ಗೌರಿ - ಗಣೇಶ ಹಬ್ಬದ ಸಿಹಿ, ಖುಷಿ, ಉತ್ಸಾಹ, ಇಮ್ಮಡಿಗೊಳಿಸಿದ್ದೀರಿ ಸರ್.
ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸರ್🙏💐💐
@drmcsudhakar@siddaramaiah@kharge@DKShivakumar 1242 ಸಹಾಯಕ ಪ್ರಾಧ್ಯಾಪಕ ನೇಮಕಾತಿ ನೀವು ಇಲ್ಲದಿದ್ದರೆ ನಿಜವಾಗಿಯೂ ಮುಗಿಯುತ್ತಿರಲಿಲ್ಲ ಸರ್. ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ಬಗೆಹರಿಸಿ, ಈ ನೇಮಕಾತಿಯನ್ನು ಉಳಿಸಿಕೊಟ್ಟು, ನಮ್ಮೆಲ್ಲರ ಬಾಳಿನಲ್ಲಿ ಹೊಸ ಬೆಳಕ, ಮೂಡಿಸಿ, 2024ರ ಶಿಕ್ಷಕರ ದಿನಾಚರಣೆ ನಮಗೆಲ್ಲ ಎಂದೆಂದಿಗೂ ಸ್ಮರಣೀಯವಾಗಿಸಿದ ನಿಮಗೆ ನಾವೆಲ್ಲರೂ ಚಿರಋಣಿಗಳು ಸರ್.🙏
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ಸಮ್ಮುಖದಲ್ಲಿ ಗೆಜೆಟ್ ರೂಪದಲ್ಲಿ ನೇಮಕಾತಿ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಆಕಾಂಕ್ಷಿಗಳ ಮುಖದಲ್ಲಿ ನೋಡಿದ ಸಂತೋಷ ನಿಜಕ್ಕೂ ಸಾರ್ಥಕತೆಯ ಭಾವನೆ ಮೂಡಿತು.
#drmcsudhakar#Minister#AssistantProfessor#recruitment#gazete
2/2
ಮಾನ್ಯ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಆಯ್ಕೆಯಾದ 1208 ಬಡಪಾಯಿ ಸಹಾಯಕ ಪ್ರಾಧ್ಯಾಪಕರು & ಪೋಷಕರಿಂದ ಕಳಕಳಿಯ ಮನವಿ 🙏,
ತಾವು ಆರಂಭದಲ್ಲಿ ನಮಗೆ ಅತಿವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟಿರಿ ಈ ವಿಚಾರದಲ್ಲಿ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಈಗ ನಾವು ನಡು ನೀರಿನಲ್ಲಿದ್ದೇವೆ ನಮ್ಮನ್ನು ಕೈಹಿಡಿದು ದಡ ಸೇರಿಸಿ.