Kangana Ranaut, How could you use such offensive language against our sisters and daughters? You should issue a public apology.
#KanganaRanaut#RespectWomen#Justice
Sqay Federation of India wishes you a very Happy Eid ul Azha! 🥋✨
Grandmaster Mir Nazir & Working President Siddesh Shripad Naik urge us to remember the values of sacrifice, self-discipline, & service to humanity on this blessed day.
Eid Mubarak to all! 🐑🌍
37ನೇ ನ್ಯಾಷನಲ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ ಸ್ಕ್ವಾಯ ಕ್ರೀಡೆಯಲ್ಲಿ ಭಾಗವಹಿಸಿದ ರಾಜ್ಯದ ತಂಡ ಉತ್ತಮ ಪ್ರದರ್ಶನವನ್ನು ನೀಡಿ ವೈಯಕ್ತಿಕ ವಿಭಾಗದಲ್ಲಿ 3 ಕಂಚಿನ ಪದಕ ಗುಂಪು ವಿಭಾಗದಲ್ಲಿ 2 ಬೆಳ್ಳಿ ಹಾಗೂ 1ಚಿನ್ನ ದ ಪದಕ ಪಡೆದಿದ್ದು ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
ಹಾಗೂ ತಂಡವನ್ನು ಮುನ್ನಡೆಸಿದ ಮೊಹಮ್ಮದ್ ಅಲಿ, ರವಿಕುಮಾರ್, ಶಿವಮೊಗ್ಗ ವಿನೋದ್ ರವರಿಗೆ ಅಭಿನಂದನೆ.
#NationalGamesGoa2023 #Karnataka #BNagendra
ಗೋವಾದಲ್ಲಿ ನಡೆದ 37 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯದ ಕ್ರೀಡಾಪಟುಗಳು ಒಟ್ಟು 101 ಪದಕಗಳನ್ನು ಗೆದ್ದಿದ್ದಾರೆ.
ನಮ್ಮ ರಾಜ್ಯವು ಪದಕ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ.
ಈ ಅ���್ಭುತ ಸಾಧನೆಗಾಗಿ ನಾನು ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ.
#37thNationalGames #Sports
ಬುದ್ಧ ಬಸವ ಅಂಬೇಡ್ಕರ್ ಅನ್ವಯಿಯಾಗಿರುವ ಹಿಂದುಳಿದ ವರ್ಗದ ನಾಯಕರು ಅಲ್ಪಸಂಖ್ಯಾತರ ನಾಯಕರು ಸರಳ ಸಜ್ಜನಿ ಆದರ್ಶರು ಇಂದಿನ ರಾಜಕಾರಣಿಗಳಿಗೆ ಒಂದು ಮಾದರಿಯ ನಾಯಕರಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಎಲ್ಲರ ಕಾಳಜಿ ಉಳ್ಳ ವ್ಯಕ್ತಿ ಸನ್ಮಾನ್ಯ ಶ್ರೀ @siddaramaiah 76ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @INCKarnataka@nandhigavi