ಒಬ್ಬ IPS ಅಧಿಕಾರಿ ಬುಷ್ಪಾ ಖಾನ್ ಅವರನ್ನು ಸಾಮಾನ್ಯ ವಿಡಿಯೋದಲ್ಲಿ ಸಲಾಂ ಮಾಡಿದ ಕಾರಣಕ್ಕೆ ವರ್ಗಾವಣೆ ಮಾಡಿ, ಮೂಲೆಗುಂಪು ಮಾಡಲಾಗುತ್ತದೆ.
ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ಸಮವಸ್ತ್ರದಲ್ಲೇ (CPI ) ಸಾಹೇಬರು ನೃತ್ಯ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೇ?
#ballarySP#kampli#ballarypolice
ಒಬ್ಬ IPS ಅಧಿಕಾರಿ ಬುಷ್ಪಾ ಖಾನ್ ಅವರನ್ನು ಸಾಮಾನ್ಯ ವಿಡಿಯೋದಲ್ಲಿ ಸಲಾಂ ಮಾಡಿದ ಕಾರಣಕ್ಕೆ ವರ್ಗಾವಣೆ ಮಾಡಿ, ಮೂಲೆಗುಂಪು ಮಾಡಲಾಗುತ್ತದೆ.
ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ಸಮವಸ್ತ್ರದಲ್ಲೇ (CPI ) ಸಾಹೇಬರು ನೃತ್ಯ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೇ?
#ballarySP#kampli#ballarypolice
ಬೆಳಗಾವಿಯ ಶಹಾಪೂರ ಕುಂತಿ ನಗರದಲ್ಲಿ ವಿದ್ಯುತ್ ಕಂಬ ಅಪಾಯಕರಿಯಾಗಿ ಬಾಗಿ ಬೀಳುವ ಹಂತದಲ್ಲಿರುವದನ್ನು ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? @thekjgeorge@CMofKarnataka@HescomHubli@osd_cmkarnataka
M.Kಹುಬ್ಬಳ್ಳಿ ಪಟ್ಟಣದಲ್ಲಿ ಮಕಾನ ಗಲ್ಲಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿದ್ದನ್ನು ಹಲವು ಬಾರಿ ಸಂಬಧಪಟ್ಟವರ ಗಮನಕ್ಕೆ ತಂದರು ಕೂಡ ಸಮಸ್ಯೆಯನ್ನು ಪರಿಹರಿಸಲು ನಿರ್ಲಕ್ಷ್ಯವಹಿಸುತ್ತಿದ್ದಾರೆ.ಸಂಬಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಿ @osd_cmkarnataka@deobelagavi
A remarkable example of reform, resilience, and the true purpose of correctional institutions. The achievement of Ashok Kumar in securing over 80% in the 2nd PUC examination while serving a life sentence is truly inspiring. It reflects not only his determination but also the progressive vision of the prison administration.
Kudos to @alokkumar6994 sir and the entire Police & Correctional Services Department for facilitating education, providing resources, and creating an environment that encourages transformation over mere punishment.
This initiative reinforces the belief that prisons can be centres of rehabilitation, where individuals are given a second chance to rebuild their lives with dignity and purpose. Such efforts set a benchmark in humane governance and deserve the highest appreciation.
#ExamSuccess #karnataka #2ndpucresults #student #education
ಇದೇನಾ SSLC ಪರೀಕ್ಷೆಯ ಭದ್ರತೆ? ಬೈಕ್ ಮೇಲೆ ಉತ್ತರ ಪತ್ರಿಕೆಗಳ ರವಾನೆ ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಕ್ರಮ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ಈ ಘಟನೆ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆ.ಈ ರೀತಿ ನಿರ್ಲಕ್ಷ್ಯ ವಹಿಸುವರ ಮೇಲೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
@Madhu_Bangarapp@osd_cmkarnataka
#ಬೆಳಗಾವಿ ನಗರದಲ್ಲಿ ಕೇವಲ ವಾಹನ ಪಾರ್ಕಿಂಗ್ ಗಾಗಿ ಪುಂಡರು ಹಿರಿಯ ನಾಗರಿಕ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಜಿಲ್ಲೆಯ ಪೋಲಿಸ್ ವ್ಯವಸ್ಥೆ ಮೇಲೆ ಪ್ರಶ್ನೆ ಮಾಡಬೇಕಾಗಿದೆ.ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಪೋಲಿಸ್ ರು ಏನು ಮಾಡ್ತಿದ್ದಾರೆ? ಮೊನ್ನೆ #ಬಾಳೇಕುಂದರಗಿಯಲ್ಲಿ ಹಲ್ಲೆ ಪ್ರಕರಣದಲ್ಲಿ ಇನ್ನೂ ವರೆಗೆ
1/2
ಕರ್ನಾಟಕದ ಬೆಳಗಾವಿಯಲ್ಲಿ ಹೊಳಿ ಹಬ್ಬದ ದಿನ ಕೆಲ ಯುವಕರು ಬುರ್ಕಾ ಧರಿಸಿ ನಿರ್ದಿಷ್ಟ ಸಮುದಾಯದ ಭಾವನೆಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ. ಇದು ಕೇವಲ ತಮಾಷೆಯಲ್ಲ, ಸಮುದಾಯದಲ್ಲಿ ದ್ವೇಷವನ್ನು ಹರಡುವ ಪ್ರಯತ್ನವಾಗಿದೆ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@COPBELAGAVI @DCP_LO_Belagavi
ಸರ್ಕಾರದ ಆಸ್ತಿ ಜನರ ತೆರಿಗೆಯಿಂದ ನಡೆಯುತ್ತದೆ ಅದು ಯಾವ ಧರ್ಮದ ಅಥವಾ ಸಂಘಟನೆಯ ಪ್ರಚಾರ ವೇದಿಕೆ ಅಲ್ಲ ಸರ್ಕಾರಿ ಬಸ್ಸನ ಮೇಲೆ ಧಾರ್ಮಿಕ ಚಿಹ್ನೆಗಳು ಮತ್ತು ಪೋಸ್ಟರ್ಗಳನ್ನು ಅಂಟಿಸುವುದು ಕಾನೂನುಬಾಹಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಂದು ವಿಶೇಷ ಧರ್ಮದ ಪ್ರಚಾರಕ್ಕಾಗಿ ಬಳಸುವುದನ್ನು ತಡೆಯಬೇಕು. @RLR_BTM@nw_krtc@deobelagavi
Condolences
Nasir Chandsha
We are deeply saddened by the demise of Nasir, SDPI, Belgaum District Working Committee Member. His passing is truly heartbreaking and a great loss to the organization and to all who knew him.
~Abdul Majeed,
State President, SDPI Karnataka
#SDPI
ಉರ್ದು ಭಾಷೆ ಕೇವಲ ಒಂದು ಸಮುದಾಯದ ಭಾಷೆಯಲ್ಲ. ಅದು ಭಾರತೀಯ ಉಪಖಂಡದ ಸಂಸ್ಕೃತಿ, ಸಾಹಿತ್ಯ ಮತ್ತು ಶಿಸ್ತಿನ ಭಾಷೆ : ಅಪ್ಸರ್ ಕೊಡ್ಲಿಪೇಟೆ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಕಟಿಸಲಾದ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜೊತೆಗೆ ಉರ್ದು ಭಾಷೆಯಲ್ಲಿಯೂ ಪ್ರಕಟಿಸಲಾಗಿದೆ
https://t.co/QaXZ9j1sGo
#SDPIpressconference#SDPIHassan#SDPIKarnataka#janathabudget2026#PeoplesBudget#freedompark#ಸುದ್ದಿಗೋಷ್ಠಿಯ_ಸಾರಾಂಶ
2026-27 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ "ಜನತಾ ಬಜೆಟ್" ಮಂಡನೆಗೆ ಆಗ್ರಹ
ಕಳೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ 134 ಆಶ್ವಾಸನೆಗಳು ಇಲ್ಲಿಯವರೆಗೂ ಸಂಪೂರ್ಣವಾಗಿ ಈಡೇರಿಸಿಲ್ಲದಿರುವುದು ವಿಷಾದನೀಯವಾಗಿದ್ದು., ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಎಲ್ಲಾ ಯೋಜನೆಗಳನ್ನು ಘೋಷಿಸಿ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸ ಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.
ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ 2026 - 27 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಹೆಚ್ಚು ಆದ್ಯತೆ ನೀಡಬೇಕೆಂದು ಆಗ್ರಹಿಸಿ “ಜನತಾ ಬಜೆಟ್” ಎಂಬ ಶಿರ್ಷಿಕೆಯಡಿಯಲ್ಲಿ ನಮ್ಮ ಪಕ್ಷದ ವತಿಯಿಂದ ಈಗಾಗಲೇ ಮಾದರಿ ಬಜೆಟ್ ಪ್ರಕಟಿಸಿದ್ದು , ರಾಜ್ಯದ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ದಲಿತ ಸಮುದಾಯದ, ರೈತರ ಮತ್ತು ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಎಲ್ಲಾ ಅಂಶಗಳಿರುವ ಹಕ್ಕೊತ್ತಾಯ ಪ್ರತಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಜನಾಗ್ರಹ ಸಮಾವೇಶದಲ್ಲಿ ಸರ್ಕಾರಕ್ಕೆ ನೀಡಲಾಗಿದೆ. ಸರ್ಕಾರ ಮುಂದೆ ಮಂಡಿಸಲಿರುವ ಬಜೆಟ್ ನಲ್ಲಿ ನಮ್ಮ ಹಕ್ಕೊತ್ತಾಯಗಳನ್ನು ಪರಿಗಣಿಸ ಬೇಕೆಂದು ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಹಕ್ಕೊತ್ತಾಯದ ಮುಖ್ಯ ಅಂಶಗಳ ವಿವರ ಈ ಕೆಳಕಂಡಂತಿವೆ :
ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ವರ್ಷದ ಬಜೆಟ್ನಲ್ಲಿ 10 -11% ಹಂಚಿಕೆಯಿತ್ತು, ಆದರೆ ಇದು ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು. ಹೀಗಾಗಿ ಈ ಬಾರಿಯ ಬಜೆಟ್ನ ಕನಿಷ್ಠ 20% ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ರೂ. 10 ಸಾವಿರ ಕೋಟಿ, ಉರ್ದು ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂ. 2 ಸಾವಿರ ಕೋಟಿ, ಪ್ರಾಥಮಿಕ ಹಂತದ ಸ್ನಾತಕೋತ್ತರ ಹಂತದವರೆಗೊ ಸಂಪೂರ್ಣ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಹೆಚ್ಚಳ, ಖಾಲಿ ಹುದ್ದೆಗಳ ಭರ್ತಿ, ಮೊಂಟೆಸ್ಸರಿ ಶಿಕ್ಷಣಕ್ಕೆ ಪ್ರತ್ಯೇಕ ಅನುದಾನ ಮತ್ತು ಸರ್ಕಾರಿ ಕೋಚಿಂಗ್ ಸೆಂಟರ್ಗಳ ಸ್ಥಾಪನೆಯ ಮೂಲಕ ಗ್ರಾಮೀಣ - ನಗರ ಅಸಮಾನತೆಯನ್ನು ಹೋಗಲಾಡಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ, ಕರ್ನಾಟಕದ ಸ್ಥಳೀಯ ಅಗತ್ಯಗಳಿಗೆ ತಗುಲುವ ನೀತಿಯನ್ನು ಬಲಪಡಿಸಬೇಕು.
ಭೂಮಿ ಹಕ್ಕು, ವಸತಿ ಮತ್ತು ಸೇವಾ ಕ್ಷೇತ್ರದಲ್ಲಿ, ಭೂಹೀನ ಬಡವರು, SC/ST, OBC ಮತ್ತು ಅಲ್ಪಸಂಖ್ಯಾತರಿಗೆ ತಕ್ಷಣ ಭೂಮಿ ಹಕ್ಕು ನೀಡಬೇಕು.
ಹಾಸನ ಜಿಲ್ಲೆ ಪ್ರವಾಸೋದ್ಯಮ, ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸಾಧ್ಯತೆ ಹೊಂದಿದೆ. ಆದರೆ ಮೂಲಸೌಕರ್ಯ, ಪರಿಸರ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸೂಕ್ತ ಅನುದಾನವಿಲ್ಲದೆ ಸಮಗ್ರ ಬೆಳವಣಿಗೆ ಸಾಧ್ಯವಿಲ್ಲ.
ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಹಾಸನ ಜಿಲ್ಲೆಯ ಅಗತ್ಯಗಳನ್ನು ಪ್ರಾಮುಖ್ಯತೆಯಿಂದ ಪರಿಗಣಿಸಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸುವಂತೆ ಸರ್ಕಾರವನ್ನು ಒತ್ತಾಯ
RSS ನೂರನೇ ವರ್ಷಾಚರಣೆ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ ಶಾಸಕರಿಗೆ ಏನು ಕೆಲಸ? ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಸಿದ್ಧಾಂತವೇನು ಕೇವಲ ಜನರನ್ನು ಮೂರ್ಖಗೊಳಿಸಿ ಮತಗಳನ್ನು ಪಡೆಯಲು ಮಾತ್ರವೇ?ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸದನದಲ್ಲಿ RSS ಹಾಡು ಹಾಡುತ್ತಾರೆ ಮತ್ತು ಇತರ ಮುಖಂಡರು RSS ಬೆಂಬಲವಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ
ವೈದ್ಯರಿಲ್ಲದ ಆಸ್ಪತ್ರೆ = ಆಸ್ಪತ್ರೆಯೇ ಅಲ್ಲ!
ಇದು ಜನರ ಜೀವದ ಮೇಲೆ ನಡೆದ ಸ್ಪಷ್ಟ ದ್ರೋಹ.
ಇನ್ನೆಷ್ಟು ದಿನ ಜನರು ಸಹಿಸಬೇಕು?
ಇನ್ನೆಷ್ಟು ರೋಗಿಗಳು ನರಳಬೇಕು?
ತಕ್ಷಣ ಕ್ರಮ ಕೈಗೊಳ್ಳಿ – ಇಲ್ಲದಿದ್ದರೆ ಜನರೇ ಕ್ರಮ ತೆಗೆದುಕೊಳ್ಳುತ್ತಾರೆ!
@DHFWKA@osd_cmkarnataka@dineshgrao
M.Kಹುಬ್ಬಳ್ಳಿ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಕಳಪೆ ಮಟ್ಟಕ್ಕೆ ಕುಸಿದಿದ್ದು ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ವಿಫಲತೆಯನ್ನು ತೋರಿಸುತ್ತದೆ.ಆಸ್ಪತ್ರೆಯಲ್ಲಿ ಯಾವುದೇ ಸಮಯದಲ್ಲೂ ವೈದ್ಯರು ಸಿಗದ ಪರಿಸ್ಥಿತಿ ಸಿಬ್ಬಂದಿಯ ನಿರ್ಲಕ್ಷ್ಯ ರೋಗಿಗಳತ್ತ ಅಸಡ್ಡೆಯ ವರ್ತನೆ ಇವೆಲ್ಲವೂ ಜನಸಾಮಾನ್ಯರ ಜೀವಕ್ಕೆ ದೊಡ್ಡ ಅಪಾಯವಾಗಿವೆ @DHFWKA