ಇವತ್ತು ಇವರಿಗೆ ಬಿಟ್ರೆ ಯಶ್ ಗೆ ಆದ ಪರಿಸ್ಥಿತಿ ನಾಳೆ ಸುದೀಪ್ ಅವರ ಮೂವಿಗೆ ಅದೇ ಆಗುತ್ತೆ
ಇದು ಒಳ್ಳೆ ಅವಕಾಶ ಎಲ್ಲರು ಒಂದು ಆಗಿ ಇವರಿಗೆ ವಾಪಾಸ್ ಕೊಡಬೇಕು
ಇನ್ನೂ ಒಂದು ಸಲ ಕನ್ನಡ ಮೂವಿ ನೆಗೆಟಿವ್ ಮಾಡುಕ್ಕೆ ಭಯ ಪಡಬೇಕು ಇವರು...?
#RanabaaliTeaser
Chenab Bridge India’s Sky Highway!
Behold the Chenab Bridge — the world’s highest railway arch-bridge.
359m above the river, Taller than the Eiffel Tower.
Part of the Udhampur-Srinagar-Baramulla rail link — connecting Katra to Banihal, connecting Kashmir like never before.
India didn’t just build a bridge it built a legacy.
@PMOIndia@MEAIndia@RailMinIndia@PIB_India
ಅಮೋಘ ಅಭಿನಯ, ಗಾಯನದ ಮೂಲಕ ಕೋಟ್ಯಾಂತರ ಹೃದಯ ಗೆದ್ದ ನಾಡಿನ ಹೆಮ್ಮೆಯ ರಾಜಕುಮಾರ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವದಿಂದ ಸ್ಮರಿಸೋಣ.
ಪವರ್ ಸ್ಟಾರ್ ಎಂಬ ಬಿರುದು ತಮ್ಮದಾಗಿದ್ದರು ಸರಳತೆ, ವಿನಯವಂತಿಕೆ ರೂಢಿಸಿಕೊಂಡು #ಅಪ್ಪು ಎಂದೇ ಗುರುತಿಸಿಕೊಂಡಿದ್ದರು. ವೈಯುಕ್ತಿಕವಾಗಿ ನಮ್ಮ ಕುಟುಂಬಕ್ಕೂ ಆತ್ಮೀಯರಾಗಿದ್ದರು. ಅವರ ಹೃದಯವಂತಿಕೆ, ಎಲ್ಲರಿಗೂ ಮಾದರಿ.
ತಮ್ಮ ವಿಶಿಷ್ಟ ಅಭಿನಯ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ #ಅಪ್ಪು ಸದಾ ಜೀವಂತ.
#PuneethRajkumar #Appu
St Joseph School in Chikkamagalur, Karnataka has warned students to fine 1000 if they don't attend school on 22nd January.
School should withdraw the circular immediately, if any student is fined I request them to bring it to our notice.
Hindu Parents should Boycott such schools which are anti-Hindu.
Saddened to hear about the passing of the legendary Kannada film personality Leelavathi Ji. A true icon of cinema, she graced the silver screen with her versatile acting in numerous films. Her diverse roles and remarkable talent will always be remembered and admired. My thoughts are with her family and admirers. Om Shanti.
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಭವಿಷ್ಯದ ಭವ್ಯ ಭಾರತ ನಿರ್ಮಾಣಕ್ಕೆ ಬುನಾದಿಯೇ ರಾಷ್ಟ್ರೀಯ ಶಿಕ್ಷಣ ನೀತಿ - 2020.
ಆದರೆ ರಾಷ್ಟ್ರೀಯತೆ ಎಂಬ ಪದ ಕಿವಿಗೆ ಬಿದ್ದರೆ ಉರಿದುಬೀಳುವ @INCKarnataka ಎನ್ಇಪಿ ಜಾರಿಗೊಳಿಸದೆ ರಾಜ್ಯಕ್ಕೆ ತನ್ನದೇ ಯಾವುದೋ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಟಿದೆ.
ತನ್ನ ದ್ವೇಷದ ಮನಸ್ಥಿತಿಯನ್ನು ಮಕ್ಕಳಲ್ಲೂ ಬೆಳೆಸಲು, ಜಾತಿ ಬೇಧದ ವಿಷಬೀಜ ಬಿತ್ತಲು ಕಾಂಗ್ರೆಸ್ ಕೈ ಹಾಕಿರುವುದು ನಿಜಕ್ಕೂ ಕಳವಳಕಾರಿ.
Problem with KA politics is,we need party which values Kannada and support only nativeness dev which #BJP didn’t do,we need party which support Hinduism and Sanatana Dharma which congress won’t do. Need party which provides both support.#KarnatakaAssemblyElections2023#Karnataka
ಇಂದು ಕೆಎಂಎಫ್ ಮುಖ್ಯಕಚೇರಿಗೆ ಭೇಟಿ ಕೊಟ್ಟಾಗ ತಿಳಿದ ಸತ್ಯ👇
ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದ್ದಾರೆ.
ಇಂದು ದಹಿ,ನಾಳೆ ನಂದಿನಿ ದೂದ್,ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ
ಮೆಟ್ರೋ ಹಿಂದಿಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿಹೇರಿಕೆ ತಡೆಯಬೇಕಿದೆ.