@Nimma_Chandan ನಿಮ್ಮ ಒಂದು ಒಳ್ಳೆ ಕೆಲಸಕ್ಕೆ ಸದಾ ನನ್ನ ಬೆಂಬಲ ಇದ್ದೇ ಇರುತ್ತೆ ನಮ್ಮ ದೇಶಕ್ಕೆ ಯುವ ನಾಯಕರು ಬೇಕಾಗಿದ್ದಾರೆ ನಿಮ್ಮ ಒಂದು ಆಲೋಚನೆ ಕಾರ್ಯ ಯುವಕರಿಗೆ ಸ್ಪೂರ್ತಿ ನಿಮಗೆ ಶುಭ ಕೋರುತ್ತೇನೆ
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು#KicchaSudeep#MaxTheMovie
Main kaun hoon, kaun nahin, jaanne ke liye, READY AH?
#JawanPrevue Out Now!
#Jawan releasing worldwide on 7th September 2023, in Hindi, Tamil & Telugu.
https://t.co/6uL1EsSpBw
@RedChilliesEnt@iamsrk sir u told us 1 year back #jawan will release in kannada too then now u people releasing in only Tamil , telugu, hindi now what happens sir
darshan vs yash ಅಂತ ಕೆಲವರು ಸುಮ್ನೆ ಕಿತ್ತಾಡ್ತಾರೆ ಇಬ್ರು ಚನ್ನಾಗಿರೋ ಈ ವಿಡಿಯೋ ನೋಡಿಯಾದ್ರೂ ಆಥರ ಮಾತಾಡೋದನ್ನ ಬಿಡಿ ನಂಗಂತೂ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು @TheNameIsYash@dasadarshan
Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all possible assistance is being given to those affected.