@prajavani ನಮ್ಮ ನಾಯಕರು ಉಪ ಚುನಾವಣೆಯ ಪ್ರಚಾರದಲ್ಲಿ ಮಾಸ್ ಡೈಲಾಗ್ಸ್ ಹೇಳುತ್ತ ಕಾರ್ಯನಿರತ..ಯುವ ಸಾಮ್ರಾಟ್ ಬಿಹಾರದ ಭಾಗ್ಯದ ಬಾಗಿಲು ತೆರೆಯಲು ಹೋಗಿದ್ದಾರೆ. ಐಬಿಪಿಎಸ್ ..ಮುಗಿಯದ ವ್ಯಥೆ.
@prajavani@krs_party ಜೆಸಿಬಿ ಪಕ್ಷಗಳ ಕೊಡುಗೆ. ಇನ್ನಾದರೂ ಕನ್ನಡಿಗರು ಸ್ವಾಭಿಮಾನ ಬೆಳೆಸಿಕೊಳ್ಳಿ ಜಾತಿ ವ್ಯಾಮೋಹ ಬಿಡಿ 🙏🙏🙏
ಕನ್ನಡ-ಕನ್ನಡಿಗ-ಕರ್ನಾಟಕದ ಅಭಿವೃದ್ಧಿಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಬನ್ನಿ ಮಹಾ ಜನಗಳೇ