@secretarykpsc Thank you ma'am for good wishes and I wishing a very happy Dasara to you and all your staff....
Thanks a lot for publishing the provisional select list of Assistant Electrical Inspector(RPC)... we all appreciate for speedy work of you and your staff...
@rashtrapatibhvn@PMOIndia@BJP4India@VPIndia@RahulGandhi@rssurjewala
Karnataka KPSC secretary who was very honest and worked hard to bring transparency has been transferred without completing 2 years.
Aspirants are very much suffering due to his transfer for working honestly
@CMofKarnataka@siddaramaiah ನಿಮ್ಮ ಧ್ವನಿ ಸಂವಿಧಾನದ ಪರವಾಗಿದ್ದರೆ ಅಸಂವಿಧಾನವಾಗಿ ಆಯ್ಕೆಗೊಂಡ KPSC ಅಧ್ಯಕ್ಷ ಶಿವಶಂಕರಪ್ಪ ನನ್ನ ಆ ಸ್ಥಾನದಿಂದ ತೆಗೆದು, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ವಿಕಾಸ್ ಕಿಶೋರ್ sir ಅವ್ರನ್ನ ಮತ್ತೆ KPSC ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಸುವ ಮೂಲಕ ಬಡ ಸ್ಪರ್ಧಾಕಾಂಕ್ಷಿಗಳ ಆಶಾಕಿರಣರಾಗಿ
ಜಿಡ್ಡು ಹಿಡಿದಿದ್ದ ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ತೀವ್ರಗತಿಯಲ್ಲಿ ಸುಧಾರಿಸಿದ ಪ್ರಾಮಾಣಿಕ ಅಧಿಕಾರಿ ವಿಕಾಸ್ ಸುರಳ್ಕರ್ ಅವರ ವರ್ಗಾವಣೆ ಖಂಡನೆಯ, ದಯವಿಟ್ಟು ಸರ್ಕಾರ ಇದನ್ನು ಹಿಂಪಡೆದು ಅವರನ್ನು ಮತ್ತೆ KPSC ಕಾರ್ಯಾಧ್ಯಕ್ಷರಾಗಿ ಮುನ್ನಡೆಸಬೇಕು @CMofKarnataka#kpsc@PriyankKharge
ಮಾನ್ಯ CM ಅವರೇKPSC ಕಾರ್ಯದರ್ಶಿ ಅವರು ಮಾಡಿದ ಈ ಕೆಳಗಿನ KPSCಸುಧಾರಣೆಗಳು ಒಂದು ಕೂಡ ಸ್ಪರ್ಧಾರ್ಥಿ ವಿರೋಧಿ ನಿಲುವುಗಳು ಅಲ್ಲ ಎಲ್ಲವೂ ಅವರ ಪರವಾಗಿ ಮತ್ತು ಪಾರದರ್ಶಕತೆ ಇರಬೇಕು ಎಂದು ತಂದ ಬದಲಾವಣೆಗಳು ಒಂದು ವೇಳೆ ನೀವು ಅಧ್ಯಕ್ಷರ ಈ ಪತ್ರ ನೋಡಿ ಕಾರ್ಯದರ್ಶಿ ಅವರ ಮೇಲೆ ಕ್ರಮ ಕೈಗೊಂಡರೆ ಯುವಕರು ಬೀದಿಗಿಳಿದು ಹೋರಾಟ ಮಾಡಬೇಕು ಆಗುತ್ತೆ..
ಅದಕ್ಕೆ KPSC ಸುಧಾರಣೆ ಇದೆ ರೀತಿ ಮುಂದುವರಿಯಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಅವರ ಒಳ್ಳೆ ಕೆಲಸಕ್ಕೆ ಅಧ್ಯಕ್ಷರ ಹಸ್ತಕ್ಷೇಪ ಮಾಡದಂತೆ,ಮತ್ತು ಸೆಕ್ರೆಟರಿ ಅವರಿಗೆ ಸುಧಾರಣೆ ಮಾಡೋಕೆ ಮುಕ್ತ ಅವಕಾಶ ನೀಡಬೇಕು, KPSC ಸುಧಾರಣೆ ಇನ್ನೂ ಆಗಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಯಾರ ಹಸ್ತಕ್ಷೇಪ ಮಾಡದಂತೆ ಮುಕ್ತ ಅಧಿಕಾರ ನೀಡಬೇಕು..
ಮಾನ್ಯ CMಮತ್ತುDCM ಅವರೇ ರಾಜ್ಯದ ಯುವಕರ ಪರವಾಗಿ ಒಂದು ವಿನಂತಿKPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರ್ ಮೇಲೆ ಏನು ಈ ಕೆಳಗಿನKPSCಸುಧಾರಣೆ ಮಾಡಿದ್ದಾರೆ ಇದು ಸರಿಅಲ್ಲ ಅಂತ KPSCಅಧ್ಯಕ್ಷರು ಅವರ ಮೇಲೆಕ್ರಮ ಕೈಗೊಳ್ಳಿಅಂತ ಪತ್ರ ಬರೆದಿದ್ದಾರೆ, ಈ ಸುಧಾರಣೆಗಳುಅವರಿಗೆ ಬೇಡವಾಗಿದೆ ಆದ್ರೆಯುವಕರಿಗೆ ಅನುಕೂಲ ಆಗಿದೆ,KPSCಮೇಲೆ ನಂಬಿಕೆ ಬಂದಿದ್ದೆ
8️⃣ billion people.
8️⃣ billion possibilities.
8️⃣ billion reasons to #ActNow.
Today marks an important moment in human history.
With the #GlobalGoals as our roadmap, let’s create the kind of world we want to leave to future generations. https://t.co/KqjVopQhfH
#8BillionStrong