Minister @ArshadRizwan ration Card ekyc ಗಾಗಿ Mera ekyc app ನಲ್ಲಿ ಕೇವಲ ಕರ್ನಾಟಕಕ್ಕೆ ಅಷ್ಟೇ error ಬರ್ತಾ ಇದ್ದು ekyc ಮಾಡಲು ತೊಂದರೆ ಆಗುತ್ತಿದೆ & ರೇಷನ್ ಅಂಗಡಿ ಯಲ್ಲೂ ಸಹ ಸರ್ವರ್ ಸಮಸ್ಯೆ ಆಗುತ್ತಿದೆ ದಯವಿಟ್ಟು ಇ ಸಮಸ್ಯೆ ಪರಿಹರಿಸಿದಲ್ಲಿ ವಯಸ್ಕರು ಮನೆಯಲ್ಲಿಯೇ ತೊಂದರೆ ಇಲ್ಲದೆ ekyc ಮಾಡಿಕೊಳ್ಳಬಹುದು
@fcscagok
VAO post apply ಮಾಡಲು kea website nalli ತುಂಬಾ ತೊಂದರೆ ಆಗುತ್ತಿದ್ದು ಪ್ರತಿ ಸಾರಿ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಆಗುತ್ತಿದೆ ದಯವಿಟ್ಟು last date for Application ಅನ್ನು ದಯವಿಟ್ಟು ಇನ್ನೂ 8-10 ದಿನಗಳ ಕಾಲ Extend ಮಾಡಬೇಕಾಗಿ ವಿದ್ಯಾರ್ಥಿಗಳ ಪರವಾಗಿ kea MD-H Prasanna ಅವರನ್ನ ಕೋರಿಕ್ಕೊಳ್ಳುತ್ತೇನೆ
@KEA_karnataka
They again plan to bring reforms like blue pen to black pen?😲 interview, Frame committee,Tour India to see other psc ?🥶🤒 I guess we @AKSSAofficial@Aksaraofficial2 need to give our reforms list to this officials. So they copy paste it 🤔. #ಹೆಬ್ಬೆಟ್ಟು#KPSCMosa@secretarykpsc .
@INCKarnataka ಸರ್ಕಾರಿ ಹುದ್ದೆ ಪಡೆಯಬೇಕೆಂಬ ಯುವ ಜನರ ಕನಸು ನುಚ್ಚು ನೂರು ಮಾಡುತ್ತಿರುವ ಹಾಗೂ KPSC Secretary ಲತಾ ಕುಮಾರಿ ಅವರ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ KPSC ಯ ಭ್ರಷ್ಟ ಅಧ್ಯಕ್ಷ ಹಾಗು ಕೆಲವು ಸದಸ್ಯರನ್ನು ಮೊದಲು ವಜಾ ಮಾಡಿ ತದನಂತರ ಇಂತಹ ಬಿಲ್ಡಪ್ ಕೊಡಿ
@osd_cmkarnataka Pls note that every competitive aspirants protesting against transfer of KPSC Secretary vikas Kishor pls look into that issue and pls get retain that officer as KPSC Secretary
@INCKarnataka@RahulGandhi ನಿಷ್ಠಾವಂತ ಅಧಿಕಾರಿ KPSC Secretary ವಿಕಾಸ್ ಕಿಶೋರ್ ಅವ್ರನ್ನ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ನಿಮ್ಮ ಸರ್ಕಾರದ ಜೊತೆ ಇಡಿ ದೇಶ ಹೇಗೆ ಇರುತ್ತದೆ??
@CMofKarnataka@siddaramaiah ನಿಮ್ಮ ಧ್ವನಿ ಸಂವಿಧಾನದ ಪರವಾಗಿದ್ದರೆ ಅಸಂವಿಧಾನವಾಗಿ ಆಯ್ಕೆಗೊಂಡ KPSC ಅಧ್ಯಕ್ಷ ಶಿವಶಂಕರಪ್ಪ ನನ್ನ ಆ ಸ್ಥಾನದಿಂದ ತೆಗೆದು, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ವಿಕಾಸ್ ಕಿಶೋರ್ sir ಅವ್ರನ್ನ ಮತ್ತೆ KPSC ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಸುವ ಮೂಲಕ ಬಡ ಸ್ಪರ್ಧಾಕಾಂಕ್ಷಿಗಳ ಆಶಾಕಿರಣರಾಗಿ