ಮಕ್ಕಳು ನಿಮ್ಮನ್ನು "ನಾವೇಕೆ ಶಾಲೆಗೆ ಹೋಗಬೇಕು?" ಎಂದು ಕೇಳಿದರೆ, ಉತ್ತರ ಇಲ್ಲಿದೆ....
ಹಾಗೆಯೇ ಹತ್ತನೆಯ ತರಗತಿಯಲ್ಲಿ 'ಮಕ್ಕಳು ಏಕೆ ಫೇಲ್ ಆಗುತ್ತಾರೆ?' ಎಂಬುದರ ರಹಸ್ಯವೂ ಇಲ್ಲಿದೆ... ಮಕ್ಕಳೊಂದಿಗೆ ಹಂಚಿಕೊಳ್ಳಿ
SSLCಯಲ್ಲಿ ಟಾಪರ್ ಆಗಲು ಹೇಗೆ ಓದಬೇಕು..? #hrudayataranga https://t.co/nfXxvGncFc via @YouTube
ಸ್ನೇಹಿತರೆ,
ಮಕ್ಕಳ ಕುರಿತಂತೆ ವಾರಕ್ಕೊಮ್ಮೆ ಒಂದು ವಿಷಯವನ್ನು ಹಂಚಿಕೊಳ್ಳುತ್ತೇವೆ
ಮೊದಲ ಕಂತಿನ ಲಿಂಕ್ ಇದು
https://t.co/rKhjQMY6ZO
ದಯವಿಟ್ಟು ಪೂರ್ತಿಯಾಗಿ ನೋಡಿ
ಪ್ರಶ್ನೆಗಳನ್ನು ಕಮೆಂಟುಗಳ ಮೂಲಕ ಕೇಳಬಹುದು
ಮಕ್ಕಳು, ಪೋಷಕರು, ಶಾಲಾ ಕಾಲೇಜುಗಳೊಡನೆ ಹಂಚಿಕೊಳ್ಳಿ.
ಸಬ್ಸ್ಕ್ರೈಬ್ ಮಾಡಿಕೊಂಡರೆ ವಾರಕ್ಕೊಮ್ಮೆ ಸಂದೇಶ ಬರುತ್ತದೆ.
Hi friends
Happy children's Day
Planning weekly mini video on children related aspects in Kannada.
Watch the first video completely
https://t.co/rKhjQMY6ZO
Ask questions and seek clarifications through comments
Provide this link to parents, schools and educational institutes.
ಇಲಾಖೆಯಿಂದ ಎಂತಹ ಮೂರ್ಖ ಪ್ರಶ್ನೆ!!! ಇವರಿಗೆ ನಾಚಿಕೆ ಎನ್ನುವುದೇ ಇಲ್ಲ.. ಯಾವ ಯಾವ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲಿನಲ್ಲಿ ಗಂಡು ವಾರ್ಡನ್ ಇದ್ದಾನೆ ಎಂಬುದನ್ನು ಕಂಡುಹಿಡಿಯುವುದು ದೊಡ್ಡ ಕೆಲಸವೇ.. ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವಷ್ಟು ಕೆಲಸ ಮಾಡದ ಹೇಸಿಗೆ ಇಲಾಖೆಗಳು...
ಬೆಂಗಳೂರಿನ ಸುತ್ತಲಿನ 100 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಶೀಘ್ರವೇ ರೈಲ್ವೆ ಕ್ರಾಸಿಂಗ್ ಮುಕ್ತವನ್ನಾಗಿ ಮಾಡಲಾಗುವುದು. ಬೆಂಗಳೂರಿನ ಜನದಟ್ಟಣೆ, ಒತ್ತಡವನ್ನು ನಿವಾರಿಸಲು ಮೈಸೂರು ಹಾಗೂ ತುಮಕೂರಿನ ಪ್ರಗತಿಯೂ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.
ಶಿಕ್ಷಕರ ದಿನಾಚರಣೆಯಂದು ಉತ್ತಮ ಸಂದೇಶ. ನನ್ನದೊಂದು ಸಣ್ಣ ವಿನಂತಿ ಇದೆ. ಹೆಣ್ಣು ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಇತರರು ಕೂಡುತ್ತಾರೆ. ಆಗಾಗ ಓಡುತ್ತಿರುವ ಮೆಟ್ರೋದಲ್ಲಿ ಹಿರಿಯರಿಗೆ ಮತ್ತು ಮಕ್ಕಳಿಗೆ ಸೀಟು ಬಿಟ್ಟು ಕೊಡುವ ಸಂದೇಶ ಬರುತ್ತಿರಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ.
ಕಲಿಕೆಯು ಎಂದಿಗೂ ನಿಲ್ಲದ ನಿರಂತರ ಪ್ರಕ್ರಿಯೆ, ಎಂದು ಕಲಿಸಿಕೊಟ್ಟ ಪ್ರತಿ ಒಬ್ಬ ಗುರುವಿಗೂ ಬಿಎಂಆರ್ಸಿಎಲ್ ವಂದಿಸುತ್ತದೆ. ಪ್ರತಿ ಒಂದು ಹೆಜ್ಜೆ, ಪ್ರತಿ ಒಂದು ನಿಲ್ದಾಣವೂ ಬದುಕಿನ ಪಾಠವನ್ನು ಕಲಿಸುತ್ತದೆ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು!
Not able to make Google payment for KSRTC tickets. This is happening several times. KSRTC software division to look into the bugs and ensure smooth payment. There is always problem for currency change. @KSRTC_Journeys@RLR_BTM@KannadaPrabha@prajavani
I would like to know at least about a dozen names out of thousands and thousands of Indian politicians who really have the qualities and conscious of Krishna as per the article of Shashi Tharoor @ShashiTharoor@KannadaPrabha@INCIndia@DH_Kannada
"ಕಲಬುರಗಿ ರೊಟ್ಟಿ ಸಿರಿಧಾನ್ಯದ ಶಕ್ತಿ"
ಕಲಬುರಗಿ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದಲ್ಲಿರುವ ಕಲಬುರಗಿ ರೊಟ್ಟಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಘಟಕದ ಕಾರ್ಯಾ ಚಟುವಟಿಕೆಗಳನ್ನು ಹಾಗೂ ರೊಟ್ಟಿಯ ಗುಣಮಟ್ಟವನ್ನು ಪರಿಶೀಲಿಸಲಾಯಿತು.
@Kalaburgivarthe@Jdakalaburagi
ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ವಾಹನ ಸವಾರರಿಗೆ ತೊಂದರೆಯಾಗುತ್ತದೆಯೆಂದು ಇಂದು ಕೆಲವು ಸ್ಥಳಗಳಿಗೆ ಮಾತ್ರ ಭೇಟಿ ನೀಡಿದ್ದೇನೆ. ನಾಡಿದ್ದು ಇಡೀ ದಿನ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ನಗರದ ಮಳೆಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತೇನೆ.
ನಗರದ ಎಲ್ಲ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸುತ್ತೇನೆ. ಅಧಿಕಾರಿಗಳು ಯಾವೆಲ್ಲ ಕ್ರಮ ವಹಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡುತ್ತೇನೆ.
ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಆಳವಿಲ್ಲದೆ ಚಿಕ್ಕದಾಗಿವೆ, ಜೊತೆಗೆ ಹೂಳು ತುಂಬಿದೆ. ಇದನ್ನು ತೆರವು ಮಾಡಲು ನಗರ ಪಾಲಿಕೆಯವರಿಗೆ ಅನೇಕ ಬಾರಿ ಸೂಚನೆ ನೀಡಲಾಗಿದ್ದು, ಇನ್ನೂ ಕಾಮಗಾರಿಗಳು ನಡೆಯುತ್ತಿವೆ. 859.90 ಕಿ.ಮೀ ಉದ್ದದ ರಾಜಕಾಲುವೆಗಳು ಇವೆ. ಇಲ್ಲಿಯವರೆಗೆ 491 ಕಿ.ಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಕಿ.ಮೀ ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು, 173 ಕಿ.ಮೀ ಉದ್ದದ ರಾಜಕಾಲುವೆಗಳನ್ನು ವರ್ಲ್ಡ್ ಬ್ಯಾಂಕ್ ನೆರವಿನಿಂದ ಕೈಗೊಳ್ಳಲಾಗಿದೆ.
ರಾಜಕಾಲುವೆಗಳಾಗದೆ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು ಕಷ್ಟ. ಬೆಂಗಳೂರು ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತು ಮಾಡಲಾಗಿದೆ. 166 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 24 ಕಾಮಗಾರಿ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ.
ವೈಟ್ ಫೀಲ್ಡ್ ನಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ದುಃಖದ ವಿಷಯ. ಸರ್ಕಾರದ ವತಿಯಿಂದ ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು.
4292 ಕಡೆ ಒತ್ತುವರಿಯಾಗಿದ್ದು, ಈ ಪೈಕಿ 2326 ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತುವರಿಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ.
- ಮಳೆಯಿಂದ ಹಾನಿಗೊಳಗಾದ ಬೆಂಗಳೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದವರ ಜೊತೆ ಮಾತನಾಡಿದೆ
ಬೆಂಗಳೂರು - ಬೆಳಗಾವಿ ನೂತನ ವಂದೇ ಭಾರತ್ ರೈಲಿಗೆ ನನ್ನ ಕೋರಿಕೆಯ ಮೇರಿಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಮಾನ್ಯ ರೈಲ್ವೆ ಸಚಿವ ಶ್ರೀ @AshwiniVaishnaw, ರಾಜ್ಯಖಾತೆ ಸಚಿವರಾದ ಶ್ರೀ @VSOMANNA_BJP ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಬೆಳಗಾವಿಯಿಂದ ಬೆಳಗ್ಗೆ ಹಾಗೂ ಬೆಂಗಳೂರಿನಿಂದ ಮಧ್ಯಾಹ್ನ ವಂದೇ ಭಾರತ್ ರೈಲು ಆರಂಭವಾಗಲಿದೆ. ವಂದೇ ಭಾರತ್ ರೈಲು ಸಂಪರ್ಕದಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗಲಿದೆ.
@JagadishShettar
ನಿಮಗೆ ಶುಭವಾಗಲಿ.
ಬೆಂಗಳೂರಿನ ಸುರಕ್ಷತೆಗೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಪ್ರತಿಯೊಂದು ಬೀದಿಯಲ್ಲಿಯು ಸಿಸಿಟಿವಿ ಅಳವಡಿಕೆ. ಬೆಂಗಳೂರಿನಲ್ಲಿ ಪದೇಪದೇ ನಡೆಯುವ ಎಲ್ಲಾ ಅಪರಾಧಗಳಿಗೂ ಮತ್ತು ಕಾನೂನು ಉಲ್ಲಂಘನೆಗಳಿಗೂ ಇದು ಒಂದೇ ದಾರಿ.
ಕಸ ಎಸೆತ, ಚೈನ್ ಕಳವು, ವಾಹನ ಕಳವು, ವಾಹನ ಚಲಾವಣೆ ಸಮಸ್ಯೆ, ಎಲ್ಲದಕ್ಕೂ ಇದೊಂದೇ ಮದ್ದು.