ಬೆಂಗಳೂರಿನ ಜೀವಸೆಲೆಯಾಗಿದ್ದ ‘ವೃಷಭಾವತಿ ನದಿ’ ಯ ಮೂಲವನ್ನು ದಕ್ಷಿಣ ಗಂಗೆ ಎಂದು ಕಾಪಾಡುತ್ತಿರುವ ಅದಮ್ಯ ಚೇತನಕ್ಕೆ ಧನ್ಯವಾದಗಳನ್ನು ತಿಳಿಸಿದ ಶ್ರೀ ಧರ್ಮೇಂದ್ರ ಅವರಿಗೆ ವಂದನೆಗಳು.
ಅನಂತಕುಮಾರ ಹೇಳುತ್ತಿದ್ದರು - “ಅದಮ್ಯ ಚೇತನದ ಪಕ್ಕದಲ್ಲಿ ಈಶ್ವರ, ಇನ್ನೊಂದೆಡೆ ಅನ್ನಪೂರ್ಣೇಶ್ವರಿ ಮಧ್ಯದಲ್ಲಿ ಗಂಗೆ.
ಇದಕ್ಕಿಂತ ಸೌಭಾಗ್ಯ ಬೇಕೇ ?” ಅಂತ
🚨 During campaign Donald Trump revealed "I offered help to Modi two times when somebody was threatening India"
"But my friend Modi replied 'I will handle it. We have defeated them for hundreds of years'" 🔥🔥
"Modi is one of the nicest person but he changes completely when somebody threatens India" - TRUMP
ಹಲವು ವರ್ಷಗಳ ನಂತರ ಕಾಶ್ಮೀರದಲ್ಲಿ ಗಣೇಶ ವಿಸರ್ಜನ.
ಇದನ್ನು ಸಾಧ್ಯ ಮಾಡಲು ಕಾಂಗ್ರೆಸ್ ಗೆ ಸಾಧ್ಯ ವಾಗಲೇ ಇಲ್ಲ.
ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ತಮ್ಮ ಆಚರಣೆ ಮಾಡಲು ಕೂಡ ಭಯದಲ್ಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಆದರೆ,
ಕರ್ನಾಟಕವನ್ನು ಕಾಶ್ಮೀರ ಸ್ಥಿತಿಗೆ ತಂದು ಕೂರಿಸಿದ್ದಾರೆ ಅಕ್ರಮ ಸೈಟ್ ಪಡೆದ ಮುಖ್ಯಮಂತ್ರಿ ಮತ್ತದೇ ಪಕ್ಷ.