@siddaramaiah@DrParameshwara
ವಿಷಯ :- ಪೊಲೀಸ್ ಪೇದೆ ವಯೋಮಿತಿ general - 30 & SC/ST/OBC - 33, ಒಂದು ಬಾರಿ ಹೆಚ್ಚಿಸುವ ಕುರಿತು .....!!!
ಸೂಚನೆ : - ಈ ಹೋರಾಟ ನಿನ್ನೆ , ಮೊನ್ನೆಯದು ಅಲ್ಲ , ಇದು 4 ವರ್ಷದ ಹಿಂದೆಯೇ ಪ್ರಾರಂಬವಾಗಿದೆ , ತಮ್ಮ ತಮ್ಮ ರಾಜಕೀಯ ಬೆಳೇ ಬೇಯಿಸಿಕೊಳ್ಳಲು ಅಂದಿನ್ ವಿರೋಧ್ ಪಕ್ಷದ ನಾಯಕರು ಆಗಿದ್ದ , ಶ್ರೀ ಸಿದ್ಧರಾಮಯ್ಯ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಪೇದೆ ವಯೋಮಿತಿ ಹೆಚ್ಚಿಸುವಾದಾಗಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟದಲ್ಲಿ ನಿರತರಾದ aspirants ಗಳೊಂದಿಗೆ ಮಾತನಾಡಿ open statement ನಲ್ಲಿ ಬರೆದು ಕೊಟ್ಟು , 4 ವರ್ಷ ಆಯ್ತು & ಅವರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಂಡಿದ್ದು , ಬಹುಶಃ ಮುಖ್ಯಮಂತ್ರಿ ಅವರು ನುಡಿದಂತೆ ನಡೆಯುವ ಸರ್ಕಾರ ವ್ಯಾಖ್ಯಾನ ಮರೆತಿದ್ದಾರೆ ಅನಿಸ್ತಿದೆ ....?
ವಯೋಮಿತಿ ಯಾಕೆ ಬೇಕು .?
1 ) ಕಳೆದ 4 ವರ್ಷ ನಲ್ಲಿ ಒಂದು ಕಾಲ್ ಫಾರ್ಮ್ ಆಗಿಲ್ಲ
2) ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿರುವ ಪೇದೆ ವಯೋಮಿತಿ ತುಂಬಾ ಕಡಿಮೆ ಇದೆ .( General - 25 & SC/ST/OBC - 27 )
3) under article 226 ( writ petition ) ವಯೋಮಿತಿ ನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು Court stay ತರಬಹುದು .....
4) ವಯೋಮಿತಿ ಬೇಡಿಕೆ ಇಟ್ಟಿದ್ದು ನಾವು ( ಪೊಲೀಸ್ ಪೇದೆ aspirants ) ಆದರೆ ಕೊಟ್ಟಿದ್ದು ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ...
5) Caron pandaimic ಹಾವಳಿಯಲ್ಲಿ ತುಂಬಾ ನಿರುದ್ಯೋಗ ಸೃಸ್ಟಿ ಮಾಡಿದೆ
6 ) from 2020 to 2025 ನಲ್ಲಿ ಒಟ್ಟು 15 ರಿಂದ 20 ಬಾರಿಗೆ ರಾಜ್ಯದ ಎಲ್ಲಾ ಬಹುತೇಕ ಸಂಪುಟ್ ದರ್ಜೆಯ ಮಂತ್ರಿಗಳಿಗೆ ,CM, HM , ADGP ಅವರಿಗೆ ಕೊಟ್ಟಿದ್ದೇವೆ ಆದರೆ ಯಾವದೇ ರೀತಿಯ ಸಕಾರಾತ್ಮಕ ಬೆಳವಣಿಗೆ ಕಂಡಿಲ್ಲ .....ಎಲ್ಲರೂ ಉಡಾಫೆ ಮಾತನಾಡುತ್ತಿದ್ದಾರೆ . ನೋಡೋಣ ! ಮಾಡೋನ್ ..! ವರದಿ ಬಂದಿಲ್ಲ ....! ಯಾಕ್ ವಯೋಮಿತಿ ಕೊಡ್ಬೇಕು ...!
7) 2 ತಿಂಗಳು ಹಿಂದೆ ಮೈಸೂರ್ ನಲ್ಲಿ "ಕರವೇ" ಸಂಘಟನೆ ಯೊಂದಿಗೆ ಹೋರಾಟ ಮಾಡಿದ ನಂತರ, CM ಅವರು ಮೈಸೂರಗೆ ಬೇಟಿ ನೀಡಿದಾಗ ಮಾದ್ಯಮಗಳ ಮುಂದೆ ಒಂದು ಅವಧಿಗೆ 30/33 ಕೊಡುವುದಾಗಿ ಪತ್ರಿಕಾ ಗೋಷ್ಠಿ ಕೊಟ್ಟರು , ಅದು ಕೂಡಾ ಅನುಷ್ಠಾನಕ್ಕೆ ಬಂದಿಲ್ಲ ,,
8) ಅವರು ಹೇಳಿಕೆ ಕೊಟ್ಟ ಮೇಲೆ , ಎಷ್ಟೋ pvt company ನಲ್ಲಿ ದುಡಿತ್ತಿದ್ದ್ aspirants ವಯೋಮಿತಿ ಸಿಗುವ ಆಸೆಗೆ ಕೆಲಸ ಬಿಟ್ಟು ಓದುತ್ತಾ ಕುಳಿತಿದ್ದಾರೆ ...!
ಮುಂದಿನ ರೂಪುರೇಷೆ:--
ಒಂದು ವೇಳೆ ಕೊಡದೆ ಹೋದ್ರೆ ರಾಜ್ಯದ ಬಹುತೇಕ ಕಡೆಗಳಲ್ಲಿ" ಕರ್ನಾಟಕ ರಕ್ಷಣಾ ವೇದಿಕೆ " @karave_KRV & AKSSA " @AKSSAofficial ಸಂಘಟನೆ ಸೇರಿ ಹೋರಾಟ ಮಾಡುತ್ತೇವೆ 🙏🙏🙏
@DgpKarnataka@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಸಿಎಂಗೆ ಸಡ್ಡು?:
545 PSI ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಎಂ ಅನುಮೋದನೆಗೆ ಸಡ್ಡು ಹೊಡೆದು ಸೆ. 27 ರವರೆಗೂ ಪ್ರಕ್ರಿಯೆ ನಿಲ್ಲಿಸುವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಸಿಎಂ, ಗೃಹಸಚಿವರ ಸೂಚನೆ ಇದ್ದರು ಪಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
ಕೃಪೆ: ವಿಜಯವಾಣಿ
ಹಾಗೂ 402 ಪಿಎಸ್ಐ ಪರೀಕ್ಷೆಯನ್ನು ಬ್ಲೂಟೂತ್ ಚಟುವಟಿಕೆ ಹೆಚ್ಚಿರುವ ಕೇಂದ್ರಗಳಾದ ಕಲ್ಬುರ್ಗಿ, ಗೋಕಾಕ್, ಬಿಜಾಪುರ ಗಳನ್ನು ಹೊರತುಪಡಿಸಿಯೇ ನಡೆಸಬೇಕು. ಪಿಎಸ್ಐ 545ರ ಅಕ್ರಮದ ನಂತರ ಜಸ್ಟಿಸ್ ವೀರಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಪಿಎಸ್ಐ ಪರೀಕ್ಷೆಗಳ ಅಕ್ರಮ ತಡೆಯುವ ಆಯೋಗದ ಶಿಫಾರಸುಗಳನ್ನು ಅನ್ವಯ ಮಾಡಲಾಗುತ್ತಿದೆಯೇ!? (2/2)
PSI 402 ಪರೀಕ್ಷೆಯನ್ನು ಕನಿಷ್ಠ 15 ದಿನಗಳ ಕಾಲ ಮುಂದೂಡಿ, ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ಎದುರಿಸುತ್ತಿರುವ ಆಕಾಂಕ್ಷಿಗಳಿಗೆ ಅನುವು ಮಾಡಿಕೊಡಬೇಕು. ವಾರಂತ್ಯದ ದಿನಗಳು ಸಿಗದೇ ಇದ್ದಲ್ಲಿ PSI 545 ರ ಪರೀಕ್ಷೆಯನ್ನು ನಡೆಸಿದಂತೆ ವಾರದ ದಿನಗಳಲ್ಲಿಯೂ ನಡೆಸಬಹುದಾಗಿದೆ .(1/2) @KEA_karnataka@DrParameshwara@PriyankKharge
ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆಯ ನಿರ್ಧರಿತ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಿಯೋಗವು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ @drashwathcn , ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ @dheerajmuniraj ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.